Prema s k profile
Prema s k
16 10 8
Posts Followers Following
Prema s k
Quote by Prema s k - ನನ್ನ ಕನಸಿನ ಗೂಡಿಗೆ ಕವಿಯೇ ನಾನು 
ನನ್ನ ಮನಸಿನ ಕೋಟೆಗೆ ರಾಣಿಯೇ ನಾನು💝
 - Made using Quotes Creator App, Post Maker App
2 likes 2 comments
Prema s k
Quote by Prema s k - null - Made using Quotes Creator App, Post Maker App
0 likes 0 comments
Prema s k
Quote by Prema s k - ಪಯಣ...❤️
ಮರಳಿ ಬಾರದೆ ಇರುವ ದಿನಗಳಲ್ಲಿ 
ತಿಳಿಯಲೇ ಇಲ್ಲ ಪದವಿಯ ಮೊದಲನೇ ದಿನ..!
ಆ ದಿನವನ್ನು ತಿರುಗಿ ನೋಡುವಷ್ಟರಲ್ಲಿ ಕೊನೆಯದಾಗಿ ಬಂದೆ ಬಿಟ್ಟಿತು 
ವಿದಾಯ ಹೇಳುವ ಕ್ಷಣ...!
ಈ ಮೂರು ವರ್ಷದ ಪದವಿ ಮನದಲ್ಲಿ 
ಮನೆ ಮಾಡಿದೆ...!
ತುಸು ಮುನಿಸುವ ನಿರೀಕ್ಷೆಯೊಂದಿಗೆ, 
ಕಣ್ಣಂಚಿನ ಕಣ್ಣೀರಿನೊಂದಿಗೆ ಕಾಲಿಟ್ಟು 
ಸಮಯದ ಜೋಕಾಲಿನಲ್ಲಿ ತೂಗಿದ 
ನೆನಪುಗಳು...!
ಕಾಲಚಕ್ರದ ಹೆಜ್ಜೆಯೊಂದಿಗೆ, ಅನುಭವದಿಂದ 
ಪೋಣಿಸಿದ ನೆನಪುಗಳು ಎಂದಿಗೂ ಜೀವಂತ..!
ಆಕಸ್ಮಿಕವಾಗಿ ಬೆಸೆದ ಗೆಳೆಯ-ಗೆಳತಿಯರ 
ಬಂಧದ ಉಯ್ಯಾಲೆಯಲ್ಲಿ ತೇಲಾಡಿ, ಸಾವಿರಾರು ನೆನಪಿನ 
ಗೋಪುರ ಕಟ್ಟಿ, ಕೆಲವು ಅಚ್ಚೆಹಾಕುವ
ಜೀವನ ಪುಟದಲ್ಲಿ
ರಾಶಿ ನೆನಪಿನ ಬುತ್ತಿ ಹೊತ್ತು, ನೆನೆಯುತ್ತಾ ಮನಸು ತುಂಬಿ ಬಂತು. 
ಇನ್ನಿಲ್ಲ ಪದವಿಯಲ್ಲಿ ಬಹು ದಿನ!!
ತೀರಿಸಲಾಗದು ಈ ಭಾಂದವ್ಯದ ಋಣ..!
ನವ ಅದ್ಯಾಯದೊಂದಿಗೆ 
ಶುರವಾಗಿಲಿದೆ ಈ ನಮ್ಮ ಹೊಸ ಪಯಣ...!
                                    -ಪ್ರೇಮಾ ಎಸ್ ಕೆ - Made using Quotes Creator App, Post Maker App
0 likes 0 comments
Prema s k
Quote by Prema s k - ಹೇ ಸೀರೆ ಉಟ್ಟ ನಾರೇ
ಎಲ್ಲಿ ನೋಡುತ್ತಿರುವೆ ಬಾರೆ ..
ನಿನ್ನ ನೋಡಲು ನಾಬಂದೆ ಹಾರಿ
ಕಣ್ಣಲೇ ನೀ ಕೊಲ್ಲುವೆ ಹಲವು ಬಾರೀ...
ನಿನ್ನ ನೋಡುತ್ತಲೆ ನಾನಾದೆ ಪರಾರಿ🥰
                                 -PSK  - Made using Quotes Creator App, Post Maker App
1 likes 0 comments
Prema s k
Quote by Prema s k - ನಿನ್ನ ಉದ್ದೇಶ ಶುದ್ಧವಾಗಿದ್ದರೆ 
ನೀನು ಅವರನ್ನು 
ಕಳೆದು ಕೊಳ್ಳುವುದಿಲ್ಲ
ಅವರೇ ನಿನ್ನನ್ನು 
ಕೆಳೆದುಕೊಳ್ಳುತ್ತಾರೆ 
 - Made using Quotes Creator App, Post Maker App
1 likes 0 comments
Prema s k
Quote by Prema s k - ಬುದ್ದಿವಂತ ಮೆದುಳು ಹಣವನ್ನು
ಸಂಪಾದಿಸುತ್ತದೆ
ಒಳ್ಳೆ ಮನ್ಸುಳುವನು ಜನರ
ಪ್ರೀತಿಯನ್ನು ಸಂಪಾದಿಸುತ್ತದೆ 
ಸಮಾಜವನ್ನು ಯಾರು ಪ್ರೀತಿಸುತ್ತಾರೆ 
ಸಮಾಜ ಅವರನ್ನು ಪ್ರೀತಿಸುತ್ತದೆ 
ಸಮಾಜವನ್ನು ಯಾರು ದ್ವೇಷಿಸುತ್ತಾರೆ
ಸಮಾಜ ಅವರನ್ನು ದ್ವೇಷಿಸುತ್ತದೆ
ನೀನು ಏನನ್ನು ನೀಡುತ್ತಿಯಾ 
ಮರಳಿ ನೀನು ಅದನ್ನು ಪಡೆಯುತ್ತಿಯಾ ....💯
      
                                                     -prema sk 

 - Made using Quotes Creator App, Post Maker App
1 likes 0 comments
Prema s k
Quote by Prema s k - ಮರೆಯಲಾಗದ ಮಾಣಿಕ್ಯ.....♥️
ನಿಮ್ಮ ಉಸಿರು ಮಾತ್ರಾ ನಿಂತಿದೆ
ನಿಮ್ಮ ಹೆಸರು ನಮ್ಮೊಳಗೆ ಹಸಿರಾಗಿದೆ...
ನಿಮ್ಮ ನಗುವಿನ ಸದ್ದು ನಿಂತಿದೆ
ನಿಮ್ಮ ನಗುವಿನ ಹೊಳಪು ನಮ್ಮೊಳಗೆ ಹಸಿರಾಗಿದೆ....
ನಿಮ್ಮ ಅಂದಾ ಹೊರಟಿದೆ 
ನಿಮ್ಮ ಆನಂದಾ ನಮ್ಮೊಳಗೆ ಅಡಗಿದೆ....
ನಿಮ್ಮ ಒಳ್ಳೆಗುಣ ಹೊರಟಿದೆ 
ನಿಮ್ಮ ಒಳ್ಳೆತನ ಲೋಕದ ಮೇಲೆ ಹರಡಿದೆ...
ಅಪ್ಪು...♥️
ಜೀವನವೆಂದರೆ ಏನು....?  
ಎಂದು ಅರ್ಥೈಸಿಕೊಟ್ಟ 
ಮರೆಯಲಾಗದ ಮಾಣಿಕ್ಯನ 
ಅಭಿಮಾನಿಯಾಗಿರುವ ನಾನು...
ನಿಮ್ಮ ವ್ಯಕ್ತಿತ್ವವನ್ನು ವರ್ಣಿಸಲು ಪದಗಳೇ ಸಾಲದು
ಪ್ರೀತಿಯ ಪರಮಾತ್ಮನೇ...
ಮರೆತು ಮಣ್ಣಾದರು💔
ಅರಿತು ಐಕ್ಯನಾಗಿರುವ ಬಂಗಾರದ ಮನಷ್ಯ....
ಸೋತವರ ಪಾಲಿಗೆ ದೈರ್ಯವಾಗಿ
ಅನಾತರ ಪಾಲಿಗೆ  ಬಂಧುವಾಗಿ ನಿಂತಿರುವ
ರಾಜಕುಮಾರ....♥️
                                         -Prema sk 

 - Made using Quotes Creator App, Post Maker App
2 likes 2 comments
Prema s k
Quote by Prema s k - ಓ ಸ್ನೇಹಿತೆ ❤️ಎಲ್ಲಿ ಕಣ್ಮರೆಯಾದೆ.....?
ಆರುತಿಂಗಳಾಡಿದ ಮಾತು ಇನ್ನು ಕಿವಿಯಲ್ಲಿ ಗುನುಗುತ್ತಿದೆ,, ನಿನ್ನ ನೋಡದೆ ಮನ ಮಂಕಾಗಿದೆ,,
ಮನದಲ್ಲಿ ಮಂದಹಾಸವ ಬೀರುತ ಬಂದೆ
ಮನವನೇ ಮಂಕಾಗಿಸಿ ಹೋದೆ....
ಮರೆಯಬೇಕೆನಿಸಿದರು ಮರೆಯೋಕೆ ಆಗದಂತ ಮನಸ್ಸಿನವಳೇ
        ಅಬ್ಬಾ! ಅವಳಿಗೆಂತಾ ಸಂಸ್ಕೃತಿ..... 
ಈ ವರ್ಣನೆಗೆಲ್ಲ ಯೋಗ್ಯಳಾದವಳೇ ನನ್ನ ಗೆಳತಿ
ಏಳು ಜನ್ಮ ಕಳೆದರು ನಾ ಮರೆಯಲಾರಂದಂತ ಹೆಸರೇ ಸ್ಪೂರ್ತಿ💙
                        - p s k  - Made using Quotes Creator App, Post Maker App
1 likes 0 comments
Prema s k
Quote by Prema s k - ಎಷ್ಟೇ ಸ್ನೇಹಿತರು ಇದ್ದರೂ
ಕೂಡಾ 
ಕೆಲವೊಂದು ಪರಿಸ್ಥಿಯಲ್ಲಿ 
ನಾವು ಒಂಟಿ ಅನಿಸಿಬಿಡ್ತಿವಿ
                psk.....! - Made using Quotes Creator App, Post Maker App
0 likes 0 comments
Prema s k
Quote by Prema s k - ಯಾರು ನಾವು ಅಂದುಕೊಂಡ
ಹಾಗೆ ಇರಲ್ಲ 
ಈವತ್ತು ನೀನು ನನ್ನಾ 
ನೋವಿಸಿರಬಹುದು 
ಆದರೆ ನಾಳೆ ಒಂದು ದಿನ 
ನಿನಗೂ ಕೂಡ ಬಂದೆ ಬರುತ್ತೆ...! 
                       psk
 - Made using Quotes Creator App, Post Maker App
2 likes 2 comments

Explore more quotes

Prema s k
Quote by Prema s k - ಬರೆಯಲು ಅಕ್ಷರವಿಲ್ಲ 
ಮಾತನಾಡಲು ಪದವಿಲ್ಲ 
ಕೇಳಲು ನಿನ್ನ ಧನಿ ಬಿಟ್ಟು 
ಬೇರೆನು ಇಷ್ವವಾಗುತಿಲ್ಲ
 ಗೆಳತಿ ನನಗೇಕೆ ಹೀಗೆ....?
ಹೆಸರೇನಿಡಲಿ ಈ
"ಮುದ್ದು ಭಾವನೆಗೆ "....?
ಪ್ರಿಯೆ ಯಶು
                            -ಪ್ರೇಮಾ ಎಸ್ ಕೆ
 - Made using Quotes Creator App, Post Maker App
3 likes 0 comments
Prema s k
Quote by Prema s k - ನನ್ನ ಮುದ್ದು
  ಗೆಳತಿ ನೀನು 
ನಿನ್ನ ಆಕರ್ಷಣೆ ಪದೇ ಪದೇ
  ನೆನೆಯುವೆ ನಾನು 
ನಾ ಎಂದಿಗೂ ಕಾಣದೇ ಇರುವ
ಖುಷಿಯನ್ನು ನನ್ನಲ್ಲಿ
    ಕಂಡೊಡನೆ ನಿನ್ನನ್ನು 
 ಬರಬಾರದೇ ಎಂದಾದರೂ 
ನೀ ನನ್ನೆದುರು
           ಪ್ರಿಯೆ ಸುಶ್ಮಿತಾ
                            -ಪ್ರೇಮಾ ಎಸ್ ಕೆ - Made using Quotes Creator App, Post Maker App
0 likes 0 comments
Prema s k
Quote by Prema s k - ಬಂದರೆ ನೀ ಎದುರು
ಆದಂತೆ ಚಂದ್ರನ ಆಗಮನ
ತುಸು ನೀ ನಕ್ಕರೆ
ಆಕಾಶದಲ್ಲಿ ಚುಕ್ಕೆ ಮೂಡಿದಂತೆ
ತಿರುಗಿ ನೋಡುವ ಆ ನಿನ್ನ ನೋಟ
ಆಕಾಶದಲ್ಲಿ ಚಂದ್ರನು ಮೂಡಿದ ಹಾಗೆ 
ಗೆಳತಿ ತಿಳಿಯದು ಆ ನಿನ್ನ ಭಾವನೆಗೆ 
ಹೆಸರು 
ತಿಳಿಯಲು ಕುತೆನು ನಿನ್ನ ಜೊತೆ 
ಈ "ಕ್ಷಣ"
       ಗೆಳತಿ ಶೋಭಾ 
                    - ಪ್ರೇಮಾ ಎಸ್ ಕೆ
 - Made using Quotes Creator App, Post Maker App
0 likes 0 comments
Prema s k
Quote by Prema s k - ನಿನ್ನ ಆ ನಗುವನ್ನು
ಕಡೆಯ ಹಾಳೆಯಲ್ಲಿ ಬರೆದಿರುವೆ
ನೋಡು 
ನಾ ಕಂಡ ಕನಸನ್ನು ಕಣ್ಣೆದುರು
ತಂದವಳು ನೀನು 
ಆ ನಿನ್ನ ಮುದ್ದಾದ ನಗುವನ್ನು 
ಕಂಡ ಗುಂಗಿನಲ್ಲಿ
ಕಂಡ ಕನಸನ್ನು ಮರೆತವಳು ನಾನು 
ಪ್ರಿಯೆ ಶೋಭಾ 
                   - ಪ್ರೇಮಾ ಎಸ್ ಕೆ - Made using Quotes Creator App, Post Maker App
1 likes 3 comments
Prema s k
Quote by Prema s k - ನನಗೆ ತಿಳಿಯದೆ ನನ್ನನ್ನೆ
ಮರೆಯುವಂತೆ ಮಾಡಿದ ನಿನ್ನಾ
ನಾನಿಂದು ಹುಡುಕುತ್ತಿರುವೆ
ಮೌನಿಯಾಗಿ
ಕನಸಿನ ಕಲ್ಪನೆಯಲ್ಲಿ ಕಾಡಿದೆ
ಆ ನಿನ್ನ ಕಂಗಳ ನೋಟ
ಕ್ಷಣ ಕ್ಷಣದಲ್ಲು ತವಕಿಸುವ 
ಆ ನಿನ್ನ ನಗು 
ಭೂಮಿಗೆ ತಾಕುವ ಆ ನಿನ್ನ 
ಕೇಶರಾಶಿಯನ್ನು
ನೋಡುತ್ತಾ ನನ್ನಲ್ಲಿ ನಾನೇ 
ಕಳೆದುಹೋದೇನು 
                      ಓ ನನ್ನ ಪ್ರಿಯೆ ಚೈತ್ರಾ

                                           - ಪ್ರೇಮಾ ಎಸ್ ಕೆ

 - Made using Quotes Creator App, Post Maker App
0 likes 0 comments
Prema s k
Quote by Prema s k - ಉತ್ತರವಿಲ್ಲದ ಪ್ರಶ್ನೆಗಳು
ಅರ್ಥವಿಲ್ಲದ ನೋವುಗಳು
ನಿದ್ದೆಯಿಲ್ಲದ ರಾತ್ರಿಗಳು
ನೆಮ್ಮದಿ ಇಲ್ಲದ ಹಗಲೂಗಳು
ಮರೆತುಹೋದ ಮನಸುಗಳು
ಮರೆಯದೇ ಬರುವ ಕಣ್ಣ ಹನಿಗಳು
ಕಳೆದುಹೋದ ನಿನ್ನೆಗಳು
ಕಾಣದೇ ಬರುವ ನಾಳೆಗಳು
ಆದರೂ 
ಸುದ್ದಿ ಇಲ್ಲದೇ ಸಾಗುತ್ತಿದೆ ಬದುಕಿನ
ಹೆಜ್ಜೆಗಳು!
                                     -ಪ್ರೇಮಾ ಎಸ್ ಕೆ

 - Made using Quotes Creator App, Post Maker App
8 likes 1 comments