Manikanth Ganavari profile
Manikanth Ganavari
23 4 1
Posts Followers Following
ದೇಶ ಅಂದ್ರೆ INDIA ರಾಜ್ಯ ಅಂದ್ರೆ ಕರ್ನಾಟಕ 💛❤️
Manikanth Ganavari
Quote by Manikanth Ganavari - ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಯ| ಚಿನ್ನದಾತುರಕಿಂತ ಹೆಣ್ಣುಗಂಡೊಲವು ॥ ಮನ್ನಣೆಯ ದಾಹವೀಯೆಲ್ಲಕಂ ತೀಕ್ಷತಮ। ತಿನ್ನುವುದದಾತ್ಮವನೆ - ಮಂಕುತಿಮ್ಮ ॥

 - Made using Quotes Creator App, Post Maker App
0 likes 0 comments
Manikanth Ganavari
Quote by Manikanth Ganavari - ಅರಿತು ಅರಿಯದೆ ಮಾಡಿದ ಕರ್ಮ 
ಕರ್ಮಕ್ಕೆ ಶಿಕ್ಷೆ ಅನುಭವಿಸುವಂತೆ ಮಾಡುವುದು ಧರ್ಮ 
ಚಿಂತೆ ದೂರವಾಗಲಿ ಜೀವನದ ಅಂದಕಾರ ಅಳಿಯಲಿ 
ದೀಪದ ಬೆಳಕು ಬೆಳಗಲಿ 
ಜೀವನ ಜ್ಯೋತಿ ಸದಾ ಸ್ನೇಹ ಪ್ರೀತಿ ವಿಶ್ವಾಸದಿಂದ ಬೆಳಗಲಿ ✨
ನಮಗೂ ಮತ್ತು ನಮ್ಮವರಿಗೆಲ್ಲ ದೀಪಾವಳಿ ಹಬ್ಬದ ಹಾರ್ಧಿಕ ಶುಭಾಶಯಗಳು....!*✨🥰

                                 𝐌𝐫. 𝐌𝐚𝐧𝐢 - Made using Quotes Creator App, Post Maker App
2 likes 0 comments
Manikanth Ganavari
Quote by Manikanth Ganavari - ದುಡಿದು ತಿನ್ನುವವನು ಯಾವತಿದ್ರು ದೊರೆ 
ದುಡಿದೆ ತಿನ್ನುವವನು ದೇಶಕ್ಕೆ ಹೊರೆ 
ಪರರಿಗೆ ದೊರೆಯಾಗಿರಿ 
    ಹೊರೆಯಾಗದಿರಿ..

                       ಗುರುದೇವ🙏 - Made using Quotes Creator App, Post Maker App
0 likes 0 comments
Manikanth Ganavari
Quote by Manikanth Ganavari - ಗುರುವಿಗಾಗಿ ಜಲಾನುವರ್ತನೆ 
   ಗುರಿ ಗಾಗಿ ದ್ವಿತೀ ಅನುವರ್ತನೆ
ಸಾಧಿಸಿದ ನಂತರ ಕೆಲ ಜನರ ವರ್ತನೆ
ಪರಿವರ್ತನೆ ಪರಿವರ್ತನೆ......!

𝙼𝙰𝙽𝙸 - Made using Quotes Creator App, Post Maker App
0 likes 0 comments
Manikanth Ganavari
Quote by Manikanth Ganavari - 
___ನಡುರಾತ್ರಿ ಬರಹ___

ಕತ್ತಲೆಯ ಕೋಣೆಯಲ್ಲಿ
ತಿರುಗುವ ಪಂಖವ ನೋಡುತ್ತಾ
ನೂರಾರು ನೆನಪುಗಳ ಮೆಲುಕು ಹಾಕುತ್ತಾ
ಕಣ್ಣೇಂಬ ಕುಂಡಲದಲ್ಲಿ ಉಪ್ಪು ನೀರು ತುಂಬುವಂತಾಗಿದೆ ತಿಂಗಳಿಗೊಮ್ಮೆ....!🥹

(ಬರವಣಿಗೆ ಬರೆದಿದ್ದು ನಾನೇ ಯಾಕ್ ಬರ್ದೇ ನಾ ಕಾಣೆ...)🤔☺️


                      ಮಣಿ..𝗚 - Made using Quotes Creator App, Post Maker App
0 likes 0 comments
Manikanth Ganavari
Quote by Manikanth Ganavari - ____💛ಕನ್ನಡಕ್ಕಾಗಿ❤️ ___

ಕನ್ನಡ ಪ್ರತಿಫಲಿಸುವ ಕನ್ನಡಿಯಾಗಿ
 ದಿಗ್ಗಜ ಶ್ರೇಷ್ಠ ಕನ್ನಡಿಗರ ಚಿಗುರಾಗಿ
ಕಟ್ಟಿದ ಕನ್ನಡವ ಕಾಯುವ
                    ಸಿಂಮದ ಮರಿಯಾಗಿ
ಬಾಳೋಣ ನಾವು ಮಾದರಿ ಕನ್ನಡಿಗರಾಗಿ...!
     💛❤️

                                  ಮಣಿ*G - Made using Quotes Creator App, Post Maker App
4 likes 0 comments
Manikanth Ganavari
Quote by Manikanth Ganavari - ನೇರ ನಡೆ   ನೇರ ನುಡಿ
ಬೆಂಕಿ ಕಿಡಿ 🔥
ಸತ್ಯದ ಹಾದಿಯಲ್ಲಿ  
ಎಡವದಂತೆ ಅರಿವಿನೆಡೆಗೆ ನಡೆ...
ಬೊಗುಳುವವರ ಮಾತಿಗೆ ಕಿವಿ ಕೊಡದೆ
ಜಗ್ಗದೆ ಕುಗ್ಗದೆ  ಹಿಗ್ಗಿ ನಡೆ...💪

𝗠𝗮𝗻𝗶*𝗚 - Made using Quotes Creator App, Post Maker App
1 likes 0 comments
Manikanth Ganavari
Quote by Manikanth Ganavari - ಕನಸೊಂದು ಕಟ್ಟಿರುವೆ
ಕೈ ಮುಗಿದು ಮಂಡಿಯೂರಿ ಬೇಡಿರುವೆ...!
ನೆರವೇರಿಸುವೆ ಎಂಬ ಭರವಸೆಯ ನೀಡಿರುವೆ
ನಂಬಿರುವೆನು ನಿನ್ನ ಕೈಯ ಬಿಡದಿರು ನೀ ನನ್ನ
ಹೆಜ್ಜೆ ನನ್ನದು ದಾರಿ ನಿನ್ನದು.......
ಗುರುದೇವ🙏

ಮಣಿಕಂಠ! - Made using Quotes Creator App, Post Maker App
1 likes 0 comments
Manikanth Ganavari
Quote by Manikanth Ganavari - ಎಲ್ಲರೋಡನಿದ್ದರೂ ಕಾಡುತಿದೆ ಏಕಾಂತ್
ಏಕಾಂತದಲ್ಲಿಯೂ ಮನ ಹೇಳುತಿದೆ
ಇರಲಿ ನಿನ್ನ ಗಮನ ಗುರಿಯತ್ತ 
ಬಾಳು ನೀ ನಿನಗಂತ, ನಿನ್ನವರಿಗಂತ
ಸದಾ ನಗು ನಗುತ್ತಾ......!

ಮಣಿ.𝗚 - Made using Quotes Creator App, Post Maker App
1 likes 0 comments
Manikanth Ganavari
Quote by Manikanth Ganavari - ಜ್ಞಾನ ಹೇಳುವ ಮನಕ್ಕೆ
ಜ್ಞಾನವ ಪಸರಿಸು ಎಂದು ಬೇಡಿದಾಗ
ಜ್ಞಾನದಲ್ಲಿ ದಾನಿಯಾಗು ಮನುಜ
ಭಿಕ್ಷುಕ ನಾಗಬೇಡ ಎಂದು ಸಲಹೆ ನೀಡಿದರಯ್ಯ್............🙏

ಮಣಿ𝗚 - Made using Quotes Creator App, Post Maker App
1 likes 0 comments

Explore more quotes

Manikanth Ganavari
Quote by Manikanth Ganavari - ವಿಶ್ವ ಮಾನವ
ಯುಗದ ಕವಿ ಜಗದ ಕವಿ,
ಸನ್ಮಾನಗಳ ಸರ ಮಾಲೆ ಹಾಕಿಸಿಕೊಂಡ 
ಕನ್ನಡ ಭಾಷೆಗೆ ಜ್ಞಾನಪೀಠ ಪ್ರಶಸ್ತಿ
ದೊರಕಿಸಿಕೊಟ್ಟ, ಕರ್ನಾಟಕ ರತ್ನ,
20ನೇ ಶತಮಾನ ಕಂಡ ದೈತ್ಯ ಪ್ರತಿಭೆ
ಕುವೆಂಪು, ರವರ ಜನ್ಮದಿನ

                        ಮಣಿ.. G✍️ ಪಠ್ಯವನ್ನು ಬದಲಾಯಿಸಲು ಎರಡು ಬಾರಿ ಟ್ಯಾಪ್ ಮಾಡಿ. - Made using Quotes Creator App, Post Maker App
1 likes 0 comments
Manikanth Ganavari
Quote by Manikanth Ganavari - ಚರಿತ್ರೆ ಹೇಳುವವನಿಗೆ
ಚಾರಿತ್ರ್ಯ ಇರಬೇಕು....
ಬುದ್ದಿ ಹೇಳುವವನಿಗೆ
ಬುದ್ದಿವಂತಿಕೆ ಇರಬೇಕು....

𝕄ani..G - Made using Quotes Creator App, Post Maker App
2 likes 0 comments
Manikanth Ganavari
Quote by Manikanth Ganavari - ಜೀವನದಲ್ಲಿ ನಾವು ಇನ್ನೊಬರಿಗೆ ಆಯ್ಕೆ ಯಾಗುವಂತೆ ಬದುಕುವುದು ಬೇಡ
ಆಯ್ಕೆ ಮಾಡಿಕೊಳ್ಳುವಂತೆ ಬದುಕೋಣ...
"Our success will be determined by our own confidence and fortitude....!" 

🅼︎🅰︎🅽︎🅸︎ - Made using Quotes Creator App, Post Maker App
1 likes 0 comments
Manikanth Ganavari
Quote by Manikanth Ganavari - ಆನೆಯನ್ನು ಕಟ್ಟಿ ಪಳಗಿಸಬೇಕು
ಹೋರಿಯನ್ನು ಬಿಟ್ಟು ಪಳಗಿಸಬೇಕು
ಸ್ತ್ರೀಯನ್ನು ಒಲಿಸಿ ಪಳಗಿಸಬೇಕು
ನಮಗೆ ಕೆಡನ್ನು ಬಯಸಿದ ಶತ್ರುಗಳನ್ನು ಕ್ಷಮಿಸಿ ಕ್ಷಮಿಸಿ ಪಳಗಿಸಬೇಕು.
                                               

ಮಣಿ*𝙶 - Made using Quotes Creator App, Post Maker App
1 likes 0 comments
Manikanth Ganavari
Quote by Manikanth Ganavari - ಸುಂದರವಾದ ಮನಸ್ಸುಗಳು
ಸೃಜನ ಶೀಲತೆಯ ಸಂಪನ್ಮೂಲಗಳು.

ನಮಗೆ ನಾವೇ ಉಪದೇಶ ಮಾಡಿಕೊಂಡರೆ 
ಸಾಧನೆಯ ಶಿಖರಕ್ಕೆ ಏಣಿ ಹಾಕಿಕೊಂಡಂತೆ...!


ಮಣಿ.𝖏𝖈𝖌 - Made using Quotes Creator App, Post Maker App
1 likes 0 comments
Manikanth Ganavari
Quote by Manikanth Ganavari - ಆಲಸ್ಯಂ ಅಮೃತಮ್ ವಿಷ
ಇವತ್ತು ಮಾಡಬೇಕು ಅನ್ಕೊಂಡು ಕೆಲಸ ಈವತ್ತೇ ಮಾಡು
ಮಾಡೋಕಿಂತ ಮುಂಚೆ ಒಳ್ಳೇದಾ ಕೆಟ್ಟದ್ದಾಅಂತ ತಿಳಿದು ಕೆಲಸ ಮಾಡು 

Dr.Raj... - Made using Quotes Creator App, Post Maker App
1 likes 0 comments
Manikanth Ganavari
Quote by Manikanth Ganavari - ಜೀವನವೊಂದು ಕಾಲ ಚಕ್ರವಿದ್ದಂತೆ
ಬಲಗೈಯಿಂದ್ ಕೊಟ್ಟದ್ದು ಎಡಗೈ ಯಿಂದ ಪಡೆಯಲೇಬೇಕು
ನಾವು ಏನನ್ನು ನೀಡಿರುತೇವೆಯೋ ಅದನ್ನೇ ಪಡೆಯುತ್ತೇವೆ.
ಏನನ್ನು ನೀಡದೆ ಎಲ್ಲವನ್ನು ಅಪೇಕ್ಷಿಸಬೇಡ. 🙏

🙏 - Made using Quotes Creator App, Post Maker App
1 likes 0 comments
Manikanth Ganavari
Quote by Manikanth Ganavari - 🙏ಹರ ಮುನಿದರು ಗುರು ಕೈ ಹಿಡಿದು ನಡೆಸುವನಯ್ಯ,
ಅಂತಹ ಗುರುವನ್ನೇ ಬಿಟ್ಟರೆ ಜೀವನ ನಡೆವುದೇನಯ್ಯ...
» ತಿಳಿಯದ ಜ್ಞಾನ ತಿಳಿಸಿ
ತಿಳಿದಿದ್ದ ಜ್ಞಾನವನ್ನು ಜಗತ್ತಿನ ಮುಂದೆ ಪಸರಿಸಿ
ನಮ್ಮ ಸಾಧನೆಗೆ ಮೆಟ್ಟಿಲಾದ ಗುರುವಿಗೆ ಗುರು ಪೂರ್ಣಿಮದ ಶುಭಾಶಯಗಳು.....!🙏


ಮಣಿಕಂಠ 🅹︎🅲︎🅶︎** - Made using Quotes Creator App, Post Maker App
1 likes 0 comments
Manikanth Ganavari
Quote by Manikanth Ganavari - ಒಳ್ಳೆಯವನ್ನಾಗಿಯೇ.. ಇರೋದು
ಕೆಟ್ಟವನಾಗಿ ಇರೋದಿಕ್ಕಿಂತ ಕಷ್ಟ ಅಂತೆ...

ಪರಮಾತ್ಮ  - Made using Quotes Creator App, Post Maker App
1 likes 0 comments
Manikanth Ganavari
Quote by Manikanth Ganavari - ಪರಿಶ್ರಮವಿಲ್ಲದ ಸಾಧನೆ
ಉಪ್ಪಿಲದ ಊಟದಂತೆ.......

ಪರಿಶ್ರಮಪಟ್ಟವರೆಲ್ಲ ಗೆಲ್ಲೋಕೆ ಆಗಲ್ಲ
ಆದರೆ ಗೆದ್ದವರೆಲ್ಲ ಪರಿಶ್ರಮ ಪಟ್ಟವರೇ.
ಪರಿಶ್ರಮ ದೊಂದಿಗೆ LUCK ಕೈ ಹಿಡಿದರೆ ಗೆಲುವು
ಕೈ ಬಿಟ್ಟರೆ ಇನ್ನೊಂದೆಡೆಗೆ ಒಲವು......

ಮಣಿ - Made using Quotes Creator App, Post Maker App
1 likes 0 comments

Explore more quotes

Manikanth Ganavari
Quote by Manikanth Ganavari - ✨️🅛︎🅘︎🅕︎🅔︎ 𝚒𝚜 𝚂𝙷𝙾𝚁𝚃
𝙼𝙾𝚅𝙴  𝙵𝙰𝚂𝚃
𝚃𝙾 𝚃𝙷𝙴 🅰︎🅲︎🅷︎🅸︎🅴︎🆅︎🅴︎🅼︎🅴︎🅽︎🆃︎✨️

𝓜𝓪𝓷𝓲🥰 - Made using Quotes Creator App, Post Maker App
2 likes 0 comments
Manikanth Ganavari
Quote by Manikanth Ganavari - ನಮ್ಮ ಜೀವನದ ಎಲ್ಲಾ ಆಗು ಹೋಗುಗಳಿಗೆ ನಾವೇ ಜವಾಬ್ದಾರರು ಎಂದು ತಿಳಿದು ಬಾಳೋಣ 
ಇನ್ನೊಬರು ಹೊಣೆ ಎಂದು ಅವರನ್ನು ದುಷಿಸುತ್ತಾ
ಬಾಳೋದು ಬೇಡಾ........

ಮೌನಿ  - Made using Quotes Creator App, Post Maker App
1 likes 0 comments
Manikanth Ganavari
Quote by Manikanth Ganavari - ಸೂರ್ಯನಂತೆ ಪ್ರಜ್ವಲಿಸಬೇಕಾದರೆ,
ಮೊದಲು ಸೂರ್ಯನಂತೆ ಉರಿಯಬೇಕು.
ನಮ್ಮ ಜ್ವಾಲೆಗೆ ನಮ್ಮನ್ನು ಹೀಯಾಳಿಸಿದವರೇ ಬಲಿಯಾಗಬೇಕೆ ಹೊರತು ನಮ್ಮನ್ನು ಪ್ರಜ್ವಲಿಸುವಂತೆ ಮಾಡಿದವರಲ್ಲ.......

ಮಣಿ G - Made using Quotes Creator App, Post Maker App
2 likes 0 comments