Kavana naik profile
Kavana naik
473 170 5
Posts Followers Following
ಧರ್ಮೋ ರಕ್ಷತಿ ರಕ್ಷಿತಃ
Kavana naik
Quote by Kavana naik - when God wants to make you strong 
God will break you first  - Made using Quotes Creator App, Post Maker App
3 likes 0 comments
Kavana naik
Quote by Kavana naik - ಎದೆಯಾಳದ ನೋವಿಗೆ ಮೌನವೇ ಮದ್ದು... - Made using Quotes Creator App, Post Maker App
5 likes 6 comments
Kavana naik
Quote by Kavana naik - ವಿಸ್ಮಯದಿಂದ ಕೂಡಿದೆ ಜೀವನ 
ಪ್ರತಿಕ್ಷಣವೂ ಹೊಸ ಅಧ್ಯಾಯದ ಮುನ್ಸೂಚನೆ 
ದೃಢ ವಿಶ್ವಾಸವನ್ನು ಪರೀಕ್ಷಿಸಲೆಂದೇ ಹೊಸ ಹೊಸ ಬಯಕೆಗಳ ಆಗಮನ
ಅದೆಷ್ಟೇ ಪ್ರಯತ್ನ ಪಟ್ಟರೂ ಕುಗ್ಗದು ದೃಢ ವಿಶ್ವಾಸ
ಸಣ್ಣ ನಂಬಿಕೆಯೇ ದೃಢ ವಿಶ್ವಾಸಕ್ಕೆ ಆಧಾರ 
...ಬಿಟ್ಟುಕೊಡಲಾರೆ ಕನಸನ್ನು ನನಸಾಗಿಸುವರೆಗೆ...
 - Made using Quotes Creator App, Post Maker App
1 likes 2 comments
Kavana naik
Quote by Kavana naik - Dance is not only a talent but also an expression of happiness in action  - Made using Quotes Creator App, Post Maker App
4 likes 6 comments
Kavana naik
Quote by Kavana naik - Karma returns ❌
Return is karma 🫠 - Made using Quotes Creator App, Post Maker App
21 likes 4 comments
Kavana naik
Quote by Kavana naik -  ಅದು ಕೇವಲ ಪುಸ್ತಕವಲ್ಲ, ಅದರಲ್ಲಡಗಿದೆ ಇಡೀ ಬ್ರಹ್ಮಾಂಡದ ಮರ್ಮ....
ಆಧುನಿಕ ಪ್ರಪಂಚದಲ್ಲಿ ಆಧುನಿಕತೆ ಕಡೆ ವಾಲುತ್ತಿರುವವರ ನಡುವೆ ಅದು ನನ್ನ ಕೈ ಹಿಡಿದು ಅದರತ್ತ ಸೆಳೆಯಿತು... 
ಅದನ್ನು ತಿಳಿದ ನಂತರ ನನ್ನ ಎಲ್ಲಾ ಗೊಂದಲಗಳಿಗೂ ಉತ್ತರ ಸಿಕ್ಕಿತು... 
ಅದನ್ನು ಅರ್ಥ ಮಾಡಿಕೊಂಡು ಓದಿದ ಪ್ರತಿಯೊಬ್ಬನೂ ಖಂಡಿತ ಬದಲಾಗುತ್ತಾನೆ, ತನ್ನ ತಾ ಅರಿಯುತ್ತಾನೆ...
ಬದುಕಿಗೆ ಅರ್ಥವಿಲ್ಲದೆ ಜೀವಿಸುತ್ತಿದ್ದ ನನಗೆ ಒಂದು ಅರ್ಥ ಸಿಕ್ಕಿತು ಅದರಿಂದ ಹೊಸ ಮರುಜನ್ಮ ಸಿಕ್ಕಿತು ಎಂದು ಹೇಳಿದರೆ ಖಂಡಿತ ತಪ್ಪಾಗದು...
ಅದುವೇ ನನ್ನ ಗುರು, ನನ್ನ ಪ್ರೇರಣೆ, ನನ್ನ ಶಕ್ತಿ ಹಾಗೂ ನನ್ನ ದೇವರು ...🙏
ಭಗವದ್ಗೀತೆ  - Made using Quotes Creator App, Post Maker App
2 likes 0 comments
Kavana naik
Quote by Kavana naik - ಅಂಧಕಾರವನ್ನು ಒಂದು ದೀಪದ ಬೆಳಕು ಹೇಗೆ ಓಡಿಸುವುದೋ
ಹಾಗೆಯೇ ನಿಮ್ಮ ಬದುಕಿನ ಅಂಧಕಾರವು ಭರವಸೆ ಎಂಬ ದೀಪದಿಂದ ತೊಲಗಿ ಬಾಳೆಲ್ಲಾ ಬೆಳಕಾಗಲಿ....ಎಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು 🙏 - Made using Quotes Creator App, Post Maker App
2 likes 0 comments
Kavana naik
Quote by Kavana naik -  I only know myself well, not everyone can like our behavior, I put all my emotions under my control and made myself different and more powerful than others. Because God has not crushed me with difficulty but has made me aware of world knowledge and has shown me the way to go from the darkness of ignorance to the light, so I am forever grateful to God. - Made using Quotes Creator App, Post Maker App
14 likes 0 comments
Kavana naik
Quote by Kavana naik - ನಿಜವಾದ ಪ್ರೀತಿ ಎಂದಿಗೂ ಗೆಲ್ಲುತ್ತದೆ... - Made using Quotes Creator App, Post Maker App
7 likes 7 comments
Kavana naik
Quote by Kavana naik - Do not lose faith in God under any circumstances because miracles happen at the point where you think that faith is false but only when you don't give up faith... - Made using Quotes Creator App, Post Maker App
5 likes 0 comments

Explore more quotes

Kavana naik
Quote by Kavana naik - ಯಾವುದೇ ಸಂದರ್ಭದಲ್ಲೂ ದೇವರ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಬೇಡಿ, ಏಕೆಂದರೆ ಇನ್ನೇನು ನಂಬಿಕೆ ಸುಳ್ಳಾಗುವುದು ಎಂದು ಅಂದುಕೊಳ್ಳುವ ಹಂತದಲ್ಲೇ ಪವಾಡ ನಡೆಯುವುದು ಆದರೆ ನೀವು ನಂಬಿಕೆಯನ್ನು ತ್ಯಜಿಸದೇ ಇದ್ದಾಗ ಮಾತ್ರ... - Made using Quotes Creator App, Post Maker App
1 likes 0 comments
Kavana naik
Quote by Kavana naik - ಯಾವುದೂ ಅನಿರೀಕ್ಷಿತವಲ್ಲ ...
ಪ್ರತಿಯೊಂದು ಪೂರ್ವ ನಿರ್ಧಾರಿತ ಹಾಗೂ ಕರ್ಮ ಫಲದ ಮೇಲೆ ಆಧಾರಿತ.. - Made using Quotes Creator App, Post Maker App
8 likes 2 comments
Kavana naik
Quote by Kavana naik - ಕಣ್ಣಿಗೆ ಕಾಣುವವು ಹಲವು
ಆದರೆ ಕಾಣಿಸದರ ಮೇಲೆ ನನಗೆ ಒಲವು... - Made using Quotes Creator App, Post Maker App
5 likes 0 comments
Kavana naik
Quote by Kavana naik - ಅರ್ಥವಾಗದ ಮಾತು ನಿನ್ನದು 
ಅರ್ಥವಾದರೂ ಅದರ ಮೌಲ್ಯವನ್ನು ಆ ಕ್ಷಣಕ್ಕೆ ತಿಳಿಯದ ಮೂರ್ಖಳು ನಾನು... - Made using Quotes Creator App, Post Maker App
9 likes 3 comments
Kavana naik
Quote by Kavana naik - ಈ ಪ್ರೇಮ ಒಂದು ಸುಂದರ ಕಥೆಯಾಗಹೊರಟಿದೆ.. - Made using Quotes Creator App, Post Maker App
4 likes 0 comments
Kavana naik
Quote by Kavana naik - Be the rare flower on the hill, i.e. be the rare good person who cannot be found in the world... - Made using Quotes Creator App, Post Maker App
6 likes 2 comments
Kavana naik
Quote by Kavana naik - ಯಾರಿಗೆ ಯಾರೂ ಇಲ್ಲಾ 
ಕೊನೆಗೆ ಒಂಟಿತನವೊಂದೇ ನಮಗೆಲ್ಲಾ.. - Made using Quotes Creator App, Post Maker App
5 likes 13 comments
Kavana naik
Quote by Kavana naik - I was very fed up with the behavior of some bad people in the world and I complained to my mother about cheating, betraying trust, selfish people, then my mother, who has learned a lot in life, told me that truth has no value in the people of this time.. Suddenly my argument surrendered to silence.. - Made using Quotes Creator App, Post Maker App
6 likes 2 comments
Kavana naik
Quote by Kavana naik - ಕೆಲವರು ನಮ್ಮನ್ನು ಸ್ನೇಹದ ಹೆಸರಿನಲ್ಲಿ ಅವಶ್ಯಕತೆಯ ಕಾರ್ಡ್ ಗಳಾಗಿ ಉಪಯೋಗಿಸುವರು, ಅವಶ್ಯಕತೆ ಮುಗಿದಾಗ ನಮ್ಮ ಹಿಂದೆಯೇ ಹಲವು ಕುತಂತ್ರ ನಡೆಸುವರು.. - Made using Quotes Creator App, Post Maker App
6 likes 4 comments
Kavana naik
Quote by Kavana naik - Some people use us as cards of need in the name of friendship, when the need is over they do many bad tricks behind us.Friendship ❌ Business ✅ - Made using Quotes Creator App, Post Maker App
9 likes 2 comments

Explore more quotes

Kavana naik
Quote by Kavana naik - ನಿಮ್ಮ ಗುರಿಯು ನಿಮ್ಮನ್ನು ವ್ಯಾಖ್ಯಾನಿಸುತ್ತದೆ ... - Made using Quotes Creator App, Post Maker App
2 likes 2 comments
Kavana naik
Quote by Kavana naik - Your goal defines you ... - Made using Quotes Creator App, Post Maker App
12 likes 4 comments
Kavana naik
Quote by Kavana naik - ✨My lord Ganesha bless you with all the happiness and success ✨Happy Ganesh chaturthi  - Made using Quotes Creator App, Post Maker App
5 likes 4 comments
Kavana naik
Quote by Kavana naik - ✨ನನ್ನ ಗಣೇಶ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ✨ 
ಸರ್ವರಿಗೂ ಗಣೇಶ ಚತುರ್ಥಿಯ ಶುಭಾಶಯಗಳು 🙏 - Made using Quotes Creator App, Post Maker App
4 likes 0 comments
Kavana naik
Quote by Kavana naik - ನಿಮ್ಮ ಪ್ರತಿಭೆಗಿಂತ ನಿಮ್ಮ ಆತ್ಮವಿಶ್ವಾಸ ಮುಖ್ಯ.. - Made using Quotes Creator App, Post Maker App
5 likes 0 comments
Kavana naik
Quote by Kavana naik - Your confidence is more important than your talent.. - Made using Quotes Creator App, Post Maker App
20 likes 2 comments
Kavana naik
Quote by Kavana naik - ಯಾರೂ ಶಾಶ್ವತವಲ್ಲ.. ಒಂದಲ್ಲ ಒಂದು ದಿನ ಎಲ್ಲರೂ ನಂಬಿಕೆಗೆ ದ್ರೋಹ ಬಗೆಯುವವರು .. ಆದ್ದರಿಂದ ಎಲ್ಲರನ್ನು ನಮ್ಮವರು ಎಂದುಕೊಳ್ಳುವುದು ಒಂದು ದೊಡ್ಡ ಮೂರ್ಖತನ.. ನಂಬಿಕೆಗೆ ಅರ್ಹ ವ್ಯಕ್ತಿಗಳು ಸಿಗಲು ಅದೃಷ್ಟದ ಜೊತೆಗೆ ಯೋಗ್ಯತೆಯನ್ನು ನಾವು ಪಡೆದಿರಬೇಕು.. - Made using Quotes Creator App, Post Maker App
5 likes 2 comments
Kavana naik
Quote by Kavana naik - No one is eternal.. One day or the other everyone betrays the trust.. So it is a great folly to think of everyone as our own.. We must have merit along with luck to find people who are worthy of trust.. - Made using Quotes Creator App, Post Maker App
3 likes 0 comments
Kavana naik
Quote by Kavana naik - Women's sacrifice is incomprehensible to those who are full of dirty minds and ignorance. - Made using Quotes Creator App, Post Maker App
5 likes 0 comments
Kavana naik
Quote by Kavana naik - ಮನಸ್ಸಿನ ತುಂಬಾ ಕಲ್ಮಷ ಹಾಗೂ ಅಜ್ಞಾನ ತುಂಬಿಕೊಂಡವರಿಗೆ ಹೆಣ್ಣಿನ ತ್ಯಾಗಗಳು ಅರಿವಿಗೆ ಬಾರದು... - Made using Quotes Creator App, Post Maker App
1 likes 0 comments

Explore more quotes

Kavana naik
Quote by Kavana naik - ಜನರು ಬದಲಾಗುತ್ತಿದ್ದಾರೋ ಅಥವಾ ಪರಿಸ್ಥಿತಿ ಅವರನ್ನು ಬದಲಾಯಿಸುತ್ತಿದೆಯೋ ಗೊತ್ತಿಲ್ಲ 
ಆದರೆ ಒಂದಂತೂ ಸತ್ಯ, ವೇಗವಾಗಿ ಬದಲಾಗುವ ವಾತಾವರಣದೊಂದಿಗೆ ಎಲ್ಲವೂ ಕ್ಷಣ ಕ್ಷಣಕ್ಕೂ ಬದಲಾಗುತ್ತಿದೆ..
ಅದು ಅವರ ವಾಸ್ತವವೋ ಅಥವಾ ಪರಿಸ್ಥಿತಿಯ ವಾಸ್ತವವೋ ತಿಳಿಯದು.. - Made using Quotes Creator App, Post Maker App
2 likes 0 comments
Kavana naik
Quote by Kavana naik - Dancing boosts our self-confidence  - Made using Quotes Creator App, Post Maker App
15 likes 4 comments
Kavana naik
Quote by Kavana naik - ಸಂತೋಷವಾಗಿರಿ, ಶಾಂತವಾಗಿರಿ ಹಾಗೂ ಎಲ್ಲಾ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಆಗ ಬದುಕು ಬಹುಶಃ ಸುಲಭ ಅನಿಸಬಹುದು.. - Made using Quotes Creator App, Post Maker App
7 likes 1 comments
Kavana naik
Quote by Kavana naik - Be happy, be calm and accept all difficulties as challenges and life will probably feel easy.. - Made using Quotes Creator App, Post Maker App
16 likes 0 comments
Kavana naik
Quote by Kavana naik - You have your own life 
why waste it on focusing on others  - Made using Quotes Creator App, Post Maker App
19 likes 2 comments
Kavana naik
Quote by Kavana naik - ✨Happy independence day ✨




 - Made using Quotes Creator App, Post Maker App
5 likes 0 comments
Kavana naik
Quote by Kavana naik - The happiness of life is hidden in a smile on the face and living according to our wishes without bothering about anyone's words.. - Made using Quotes Creator App, Post Maker App
17 likes 0 comments
Kavana naik
Quote by Kavana naik - ಮುಖದಲ್ಲೊಂದು ನಗು ಹಾಗೂ ಯಾರ ಮಾತಿಗೂ ತಲೆಕೆಡಿಸಿಕೊಳ್ಳದೆ ನಮ್ಮ ಇಚ್ಛೆಯಂತೆ ಬದುಕುವುದರಲ್ಲಿ ಜೀವನದ ನೆಮ್ಮದಿ ಅಡಗಿದೆ... - Made using Quotes Creator App, Post Maker App
6 likes 4 comments
Kavana naik
Quote by Kavana naik - ದೇವರ ವಿಶೇಷವಾದ ಅನುಪಮ ಸೃಷ್ಟಿ ಅವನು 
ನೆನಪಿಸಿಕೊಂಡಾಗಲೆಲ್ಲಾ ಭಾವನೆಗಳು ಅರಿವಿಲ್ಲದೆ ಉಕ್ಕಿ ಬರುವವು
ಯಾರಾದರೂ ಅಭಿಮಾನಿಯಾಗುವರು ಅವನ ವ್ಯಕ್ತಿತ್ವಕ್ಕೆ 
ಆ ಮುದ್ದಾದ ನಗು ಯಾರನ್ನಾದರೂ ಮೋಡಿ ಮಾಡುವುದು..
ಇಂತಿ ನಿನ್ನನ್ನು ಆರಾಧಿಸುವ ನಿನ್ನ ಅಭಿಮಾನಿ ನಾನು...
 - Made using Quotes Creator App, Post Maker App
6 likes 0 comments
Kavana naik
Quote by Kavana naik - ಅವ್ರ್ ತೋರ್ಸೋ Care ಸ್ವಲ್ಪ ಜಾಸ್ತಿನೇ..
ಅವ್ರ್ ತೋರ್ಸೋ Love ಇನ್ನೂ ಜಾಸ್ತೀನೇ..
ಅವ್ರ್ Heart ಲ್ಲಿ ನನಗ್ ಕೊಟ್ಟಿರೋ ಜಾಗ ಮತ್ತೂ ಜಾಸ್ತಿ 
ಈ ಜಾಸ್ತಿನೇ ಜಾಸ್ತಿಯಾಗಿ ಆಗಿರೋದು ನಮ್ ದೋಸ್ತಿ 😍
 - Made using Quotes Creator App, Post Maker App
8 likes 0 comments

Explore more quotes

Kavana naik
Quote by Kavana naik - A life is a book for everyone to learn with many tests in between, this earth is a beautiful school.. - Made using Quotes Creator App, Post Maker App
6 likes 2 comments
Kavana naik
Quote by Kavana naik - ಮನಸ್ಸು ಚಂಚಲತೆಯಿಂದ ಇರುವಾಗ ಇನ್ನೊಬ್ಬರಿಗೆ ಬುದ್ಧಿವಾದ ಹೇಳಬಾರದು...
ಏಕೆಂದರೆ ಇಂದು ಸರಿ ಎನಿಸಿದ್ದು ಮುಂದೊಮ್ಮೆ ತಪ್ಪು ಎನಿಸುತ್ತದೆ, ಎಲ್ಲವೂ ಮನಸ್ಸಿನ ಸ್ಥಿತಿಯ ಮೇಲೆ ನಿರ್ಧಾರಿತ.. - Made using Quotes Creator App, Post Maker App
6 likes 4 comments
Kavana naik
Quote by Kavana naik - ನೋಡಿ ಕಲಿಯಬೇಕು ಪ್ರಕೃತಿಯಿಂದ
ಗಾಳಿ ಮಳೆಯನ್ನು ಎದುರಿಸಿ 
ಅದರಿಂದ ಇನ್ನಷ್ಟು ಹಚ್ಛ ಹಸುರಾಗಿ 
ಎಲ್ಲರಿಗೂ ನೆರಳು ನೀಡುವುದು 
ಅಂದರೆ ಕಷ್ಟಗಳನ್ನು ಎದುರಿಸಿ ಅದರಿಂದ ಇನ್ನಷ್ಟು ಶಕ್ತಿವಂತರಾಗಿ ಎಲ್ಲರ ಬಾಳಲಿ ಬೆಳಕಾಗುವುದು..ಪ್ರಕೃತಿಯ ಸೌಂದರ್ಯದ ಜೊತೆಗೆ ಅದರ ಪಾಠ - Made using Quotes Creator App, Post Maker App
4 likes 0 comments
Kavana naik
Quote by Kavana naik - Our bond of love is so strong that no one can break it.. - Made using Quotes Creator App, Post Maker App
14 likes 0 comments
Kavana naik
Quote by Kavana naik - ನಿನ್ನ ನಗುವು ನನ್ನ ನಗು 
ನಿನ್ನ ನೋವು ನನ್ನ ನೋವು 
ಒಟ್ಟಾರೆಯಾಗಿ ನಿನ್ನ ಜೀವನವೇ ನನ್ನ ಜೀವನ.. - Made using Quotes Creator App, Post Maker App
3 likes 0 comments
Kavana naik
Quote by Kavana naik - Your smile is my smile, your pain is my pain and your life is my life. - Made using Quotes Creator App, Post Maker App
9 likes 3 comments
Kavana naik
Quote by Kavana naik - Some misconceptions can change a person's personality. - Made using Quotes Creator App, Post Maker App
7 likes 0 comments
Kavana naik
Quote by Kavana naik - Sometimes a person we hate turns into a beautiful friendship as time passes. - Made using Quotes Creator App, Post Maker App
4 likes 3 comments
Kavana naik
Quote by Kavana naik - ಮನಸ್ಸು ಇರುವುದು ದೊಡ್ಡದಲ್ಲ.. ಮನಸ್ಸು ಎಲ್ಲರಿಗೂ ಇರುತ್ತದೆ ಆದರೆ ಮನಸ್ಸನ್ನು ಸ್ಥಿರವಾಗಿ ಇಟ್ಟುಕೊಳ್ಳುವವನು ಎಂದಿಗೂ ಇತರರಿಗಿಂತಲೂ ಶ್ರೇಷ್ಠನಾಗಿರುತ್ತಾನೆ.. - Made using Quotes Creator App, Post Maker App
2 likes 0 comments
Kavana naik
Quote by Kavana naik - ಹನಿ ಹನಿಯಾಗಿ ಜಿನುಗುತ್ತಿದ್ದ ಮಳೆ 
ಇಂದೇಕೋ ರಭಸವಾಗಿ ಅಪ್ಪಳಿಸಿದೆ 
ಈ ಮಳೆಗೆ ಜನರೆಲ್ಲಾ ಬೇಸತ್ತಿದರೆ 
ನಾನೇಕೋ ಸಂತಸದಿ ನಲಿದಾಡುತ್ತಿರುವೆ  - Made using Quotes Creator App, Post Maker App
3 likes 3 comments

Explore more quotes