Sonu.Aj profile
Sonu.Aj
16 1 0
Posts Followers Following
Music lover Artist follow me on Instagram ishq _8688
Sonu.Aj
Quote by Sonu.Aj - ಬಯಸಿದೆ ನೀ ನನ್ನನು, ಬದಲಾಯಿಸಿದೆ ನೀ ನನ್ನನು, ನೀ ಹೇಳಿದೆ  ಮಾತೊಂದನು, ನಾನಾದೆ ನಿನ್ನವನು...

ਕਿਰਨ - Made using Quotes Creator App, Post Maker App
1 likes 0 comments
Sonu.Aj
Quote by Sonu.Aj - ಸ್ನೇಹಿತೆ
""""""""""""""""
ನಂಬಿಕೆಗೆ ಅರ್ಥ ನೀನು,
ಪ್ರೀತಿಗೆ ಬಂಧು ನೀನು,
ನೆಮ್ಮದಿಗೆ ಅನ್ವರ್ಥ ನೀನು,
ನಿನಗಾಗಿ ಸ್ವಲ್ಪ ಸ್ವಾರ್ಥಿ ನಾನು,
ಸದಾ ಹೀಗೆ ಇರಲಿ,
ಈ ನನ್ನ ನಿನ್ನ ಸ್ನೇಹ......,

Sonu.Aj - Made using Quotes Creator App, Post Maker App
3 likes 0 comments
Sonu.Aj
Quote by Sonu.Aj - ನನ್ನ ಮಾಯಗಾರ
**********************
ಯಾರನ್ನು ನಂಬದ ಈ ಕಾಲದಲ್ಲಿ, 
ನಂಬಿಕೆಯ ಬೆಳದಿಂಗಳ ಹಚ್ಚಿದವನು,
ಈ ನನ್ನ ಬಾಳಲ್ಲಿ.

ಯಾರಿಗೂ ಹತ್ತಿರವಾಗದ ನನಗೆ,
ಬಿಡದೆ ಇರುವ ಹವ್ಯಾಸ ಆದವನು,
ಈ ನನ್ನ ಬಾಳಲ್ಲಿ.

ಕತ್ತಲೆಯ ಈ ನನ್ನ ಬದುಕಿನಲ್ಲಿ,
ಬೆಳಕಿನ ಕಿರಣವಾಗಿ ಬಂದವನು,
ಈ ನನ್ನ ಬಾಳಲ್ಲಿ ನನ್ನವನು....,



Sonu.Aj - Made using Quotes Creator App, Post Maker App
1 likes 0 comments
Sonu.Aj
Quote by Sonu.Aj - ಮೋಸದ ಜಗತ್ತಿನಲ್ಲಿ,
ಪ್ರೀತಿಯ ಹುಡುಕುತಿರುವೆ.
ಸುಳ್ಳಿನ ಸಂತೆಯಲ್ಲಿ,
ಸತ್ಯವ ನುಡಿಯುತ್ತಿರುವೆ.
ಸ್ವಾರ್ಥದ  ಪ್ರಪಂಚದಲ್ಲಿ,
ನಿಸ್ವಾರ್ಥಿಯಾಗಿ ಬಾಳುತಿರುವೆ.
ಅಪರಿಚಿತ ಜಗತ್ತಿನಲ್ಲಿ.
ನನ್ನ ಪರಿಚಯ ಕೊಡುತ್ತಿರುವೆ.


Sonu.Aj  - Made using Quotes Creator App, Post Maker App
0 likes 0 comments
Sonu.Aj
Quote by Sonu.Aj - Hakikat
**********
Hasate Hasate,
rulanewale bhi mile.
rulate rulate,
hasanewale bhi mile. 
Majaboot,
karnewale bhi mile.
majaboora,
karnewale bhi mile.
hari hui baazi ko,
jitane wale bhi mile.
jeeti hui baazi ko,
harane wale bhi mile.
Jab ayane se deedar hua,
hum khuda se mile.
tab hume behatar,
hume pehachanewale,
hum hi hai isa sachha se mile.


Sonu.Aj - Made using Quotes Creator App, Post Maker App
1 likes 0 comments
Sonu.Aj
Quote by Sonu.Aj - ನನಗಾಗಿ
""""""""""""""""""
ಹಕ್ಕಿ ಹಕ್ಕಿ , ನಾನು,
ಪ್ರೀತಿ ಹಕ್ಕಿ ನಾನು.
ಎಲ್ಲರೂ ಮನದಲೋಂದು,
ಗೂಡು ನನ್ನದೊಂದು.
ಅಪ್ಪನ ಮುದ್ದು ಹಕ್ಕಿ,
ಅಮ್ಮನ ತುಂಟ ಹಕ್ಕಿ, 
ಎಲ್ಲರ ಪ್ರೀತಿ ಹಕ್ಕಿ ನಾನು.
""""""""""""""""""""""""""
Sonu.Aj - Made using Quotes Creator App, Post Maker App
1 likes 0 comments
Sonu.Aj
Quote by Sonu.Aj - 𝕊𝕙𝕚𝕧𝕖𝕖𝕟 😘🌎❤️
_______________
𝕄𝕖 𝕖𝕜𝕒 𝕟𝕒𝕥𝕒𝕜𝕒𝕥 𝕤𝕚 𝕝𝕒𝕕𝕒𝕜𝕚,𝕧𝕠 𝕖𝕜𝕒 𝕞𝕒𝕤𝕠𝕠𝕞𝕒 𝕤𝕒 𝕝𝕒𝕕𝕜𝕒, 
𝕄𝕖 𝕓𝕒𝕙𝕠𝕥 𝕓𝕠𝕝𝕒 𝕟𝕖 𝕨𝕒𝕝𝕚,𝕧𝕠 𝕜𝕒𝕞 𝕓𝕠𝕝𝕒 𝕟𝕖 𝕨𝕒𝕝𝕒,
𝕄𝕖 𝕕𝕒𝕥𝕒 𝕟𝕖 𝕨𝕒𝕝𝕚, 𝕧𝕠 𝕕𝕒𝕥𝕒 𝕤𝕦𝕟𝕒 𝕟𝕖 𝕨𝕒𝕝𝕒,
𝔼𝕜𝕒 𝕓𝕒𝕣 𝕥𝕒𝕜𝕒𝕣𝕒𝕣 𝕙𝕦𝕚 𝕒𝕦𝕣 𝕙𝕦𝕞 𝕕𝕠𝕠𝕣 𝕙𝕠𝕘𝕒𝕪𝕖,
𝕍𝕠 𝕤𝕚𝕣𝕗 𝕤𝕙𝕒𝕣𝕚𝕣𝕒 𝕤𝕖 𝕕𝕠𝕠𝕣𝕒 𝕙𝕒𝕚,
𝕀𝕤𝕒 𝕕𝕚𝕝 𝕞𝕖 𝕒𝕛𝕒 𝕓𝕙𝕚 𝕦𝕤𝕜𝕒 𝕙𝕚 𝕕𝕒𝕣𝕓𝕒𝕣 𝕙𝕒𝕚.
--------–-->𝕊𝕠𝕟𝕦.𝔸𝕛
  - Made using Quotes Creator App, Post Maker App
2 likes 0 comments
Sonu.Aj
Quote by Sonu.Aj - ಕರಾಳು ಸತ್ಯ

ನೂರು ವರ್ಷ ಬದಕುವ ಮನುಷ್ಯ,
ಐವತ್ತು ದಾಟುತಿಲ್ಲ ಆಯುಷ್ಯ,
ಹೆಂಗಿತ್ತು ಹೆಂಗಾತು,
ನೋಡಯ್ಯ ಈ ಜಗತ್ತು.

ಕಡ್ಲೆ-ಬೆಲ್ಲ ತಿನ್ನೋ ಜನ,
ಪಿಜ್ಜಾ-ಬರ್ಗರಕ್ಕೆ ಬದಲಿಸ್ಯಾರ ಮನ,
ಹೆಂಗಿತ್ತು ಹೆಂಗಾತು,
ನೋಡಯ್ಯ ಈ  ಜಗತ್ತು.

ಗೊಬ್ಬರ ಹಾಕೋ ರೈತ,
ಲಾಭಕ್ಕಾಗಿ ವಿಷ ಹಾಕತನ ಇವತ್ತ,
ಹೆಂಗಿತ್ತು ಹೆಂಗಾತು,
ನೋಡಯ್ಯ ಈ ಜಗತ್ತು.

ಇದರ ಬದರ ಮಾತಾಡೋ ಜಯಮಾನ ಇಲ್ಲ ,
ಚ್ಯಾಟದಾಗ ಮಾತಾಡೋ ಜಯಮಾನ ಬಂತ ,
ಹೆಂಗಿತ್ತು ಹೆಂಗಾತು,
ನೋಡಯ್ಯ ಈ ಜಗತ್ತು.

ಬದಲಾವಣೆಯ ನೆಪದಾಗ,
ಪರಂಪರೆ ಮುಳ್ಗಿಸ್ಯಾರ ಕೆಸರಿನಾಗ ,
ಹೆಂಗಿತ್ತು ಹೆಂಗಾತು ,
ನೋಡಯ್ಯ ಈ ಜಗತ್ತು.

ಹೊಸ ಆರ್ಥಿಕ ನೀತಿ,
ದೇಶಿಯ ಪರಂಪರೆ ನುಂಗಿತ್ತು,
ಹೆಂಗಿತ್ತು ಹೆಂಗಾತು ,
ನೋಡಯ್ಯ ಈ ಜಗತ್ತು.


 - Made using Quotes Creator App, Post Maker App
3 likes 0 comments
Sonu.Aj
Quote by Sonu.Aj - Hal -E - Dil ♥️🥺

Dard ko apne chupaye rakane ke liye,
Chehare pe chehara rakate hai,
Apno ke khatira,
Apno se aiyaari karte hai.
Himmate rooti magar,
Housala toota nahi hai.

Sonu.Aj ♥️ - Made using Quotes Creator App, Post Maker App
1 likes 0 comments
Sonu.Aj
Quote by Sonu.Aj - आबा
कोई " अल्ला " कहते है,
कोई " भगवन " कहते है,
कोई  "रब्ब " कहत है,
मै सिर्फ " बाबा " कहती हू ।

लिखने को तो में, 
लाख्  लिख दू ।
जब लिखनी हो जन्नत्,
तब में सिर्फ " मॉं " लिखती हू ।

सब  कहते  है,
सच कहते है,
में  दिखती हू, 
मेरी " आबा " जैसि।


Sonu.Aj - Made using Quotes Creator App, Post Maker App
4 likes 1 comments

Explore more quotes

Sonu.Aj
Quote by Sonu.Aj - Ishq 🥺❤️

Haste hain haste hain,
jab vo saath raha te hain.
Be hate hain be hain,
Asu mere be hate hain,
jab vo doora jaate hain.

Hum tutate nahi te,
Aja kal tutane lage hai.
Hum bikar te nahi te,
Aja kal bikar ne lage hai.
Unse jaba se fasale bada ne lage hai.

Sonu.Aj - Made using Quotes Creator App, Post Maker App
1 likes 0 comments
Sonu.Aj
Quote by Sonu.Aj - ಅಪ್ಪಾ
......................
ಮೊದಲ ಗುರು ನೀ ಅಪ್ಪಾ,
ಮೊದಲ ಗೆಳೆಯ ನೀ ಅಪ್ಪಾ,
ನಿನ್ನ ಹೃದಯದ ಜೀವ ನಾ ಅಪ್ಪಾ.

ನಾನೊಂದು ಕವನ,
ನೀ ಅದರ ಲೇಖಕ. 

ನಾನೊಂದು ದೋಣಿ,
ನೀ ಅದರ ಚಾಲಕ.

ನನ್ನದೊಂದು ಜೀವ,
ನೀ ಅದರ ಪಾಲಕ.

ನೀ ಇದ್ದರೆ ಜೊತೆ,
ಈ ಜೀವನ ಸಾರ್ಥಕ....,ಅಪ್ಪಾ.

Sonu.Aj - Made using Quotes Creator App, Post Maker App
5 likes 2 comments
Sonu.Aj
Quote by Sonu.Aj - Jindagi eka Safar hai,
kvabha yaha humsafar hai.
kudha ki mehar hai,
kala ki lehara hai,
mushkilo ke bahot hai,
use me nidar hu.

Sonu.Aj - Made using Quotes Creator App, Post Maker App
4 likes 0 comments
Sonu.Aj
Quote by Sonu.Aj - Jaan he to,
jindagi hai,
Jindagi he to,
mushkile hai.
mushkile he to,
hal bhi hai.
Hal he to,
chodo fikar.
Jiyo kulkar,
raho haskar.


Sonu.Aj - Made using Quotes Creator App, Post Maker App
2 likes 0 comments
Sonu.Aj
Quote by Sonu.Aj - Sonu
__________
सब कि यारि,
पापा की परी ।
पल में खुश हूँ, 
पल में दुखी हूँ ।
कभि नटकट सि हूँ में, 
कभि मासुम सि हूँ ।
कभि गुस्सेल सि हूँ में, 
कभि शांत सि हूँ ।
सहि बात के लिए अड़ जाति हूँ, 
गलत बात के लिए लड़़ जाति हूँ ।
सब कहते हैं , 
मे दिखति हूँ मेरी माँ  जैसी ।
सब कहते हैं, 
सच कहते हैं ।
पर में हूँ अपनी पापा की बेटी ।
   

Sonu.Aj - Made using Quotes Creator App, Post Maker App
2 likes 0 comments
Sonu.Aj
Quote by Sonu.Aj -   ವಿಶ್ವಾಸ
......................
ಪ್ರತಿ ಸಂಬಂಧದ,
ತಳಪಾಯ ನೀನು.
ಪ್ರತಿ ವ್ಯಾಪರದ,
ಚಾಲಕ ನೀನು.
ಸೋಲನ್ನು ಗೆಲ್ಲುವ,
ಧೈರ್ಯ ನೀನು.
ಅಸಾಧ್ಯವನ ಸಾಧಿಸುವ,
ಛಲ ನೀನು.

ಪ್ರತಿ ಪ್ರೀತಿಯ,
ಆರಂಭ ನಿನು.
ನೀನೊಂದಿದ್ದರೆ,
ಸೋಲಲ್ಲ ನಾನು.
ವಿಜ್ಞಾನಿಗಳ ,
ಅನ್ವೇಷಣೆ ನೀನು.
ಪ್ರತಿ ಸಂಬಂಧದ ,
 ತಳಪಾಯ ನೀನು.

Shivu null - Made using Quotes Creator App, Post Maker App
3 likes 0 comments