acchu naik profile
acchu naik
12 14 9
Posts Followers Following
live to live...
acchu naik
Quote by acchu naik - ಸೊರಗದಿರು ಮನವೇ 
ಬೇರೊಬ್ಬರ ಚಿಂತೆಯಲ್ಲಿ...... 
ಯಾವ ಪ್ರಯೋಜನವೂ ಇಲ್ಲ
 ಈ ಸ್ವಾರ್ಥ ಸಂತೆಯಲಿ....🌸🥀 - Made using Quotes Creator App, Post Maker App
5 likes 0 comments
acchu naik
Quote by acchu naik - ಅವರಿವರ ಬಾಯಿ ಸುಮ್ಮನಾಗಿಸುವ 
ಬದಲು ಕೇಳುವ ಕರ್ಣಗಳ 
ಕಲ್ಲಾಗಿಸುವುದೆ ಮೇಲು...

colors_of_portrait  - Made using Quotes Creator App, Post Maker App
14 likes 2 comments
acchu naik
Quote by acchu naik - ಒಂಟಿಯಾಗಿಯೇ ಇದ್ದು ಬೀಡಿ
ಇಲ್ಲಿ ಯಾರು ನಮ್ಮವರಲ್ಲ 

Colors of portrait  - Made using Quotes Creator App, Post Maker App
6 likes 0 comments
acchu naik
Quote by acchu naik - ಕಡಲ ಅಲೆಗಳಂತೆ ನಿನ್ನ ಕಾಲುಗಳನ್ನ ಒರೆಸಿ ಕಡಳಲೋಗಡೆ ಹೋಗುವವನು ನನ್ನಾಲ್ಲ ಗಳತಿ...     ಕಡಲ ಮಣ್ಣಂತೆ ನಿನ್ನ ಕಾಲುಗಳಲ್ಲಿ ತೊಟ್ಟು ಕರೆ ಸೇರೋವರೆಗೋ ಇರುವೆನು ನಾನು.... 

colors_of_portrait - Made using Quotes Creator App, Post Maker App
2 likes 0 comments
acchu naik
Quote by acchu naik - ಕೋಮಾದಲ್ಲಿ ಆದ ಸ್ಥಿತಿ ಈ ಮೌನಕ್ಕೆ....

colors_of_portrait  - Made using Quotes Creator App, Post Maker App
6 likes 3 comments
acchu naik
Quote by acchu naik - ಆ ನಿನ್ನ ಪುಟ್ಟ ಕಣ್ಗಳಲ್ಲಿ ನನ್ನ ಲೋಕ ಕಾಣಲೇನು 🥀

colors_of_portrait  - Made using Quotes Creator App, Post Maker App
7 likes 4 comments
Revathi Ch
Quote by Revathi Ch - ನನ್ನಲಿ ನೂರು ಪ್ರಶ್ನೆಗಳು...ಹೇಗೆ ಕೇಳಲ್ಲಿ ಮನಸು ಮೌನವಾಗಿದೆ....

  colors_of_portrait - Made using Quotes Creator App, Post Maker App
7 likes 1 comments
Revathi Ch
Quote by Revathi Ch - ತಂಪೇಗಿನ ಈ ರಾತ್ರಿಯು ನಿನ್ನ ಬಿಸಿ ಅಪ್ಪುಗೆಯ ಬಯಸುತ್ತಿದೆ ನನ್ನೀ ಮಾನ...

colors_of_portrait  - Made using Quotes Creator App, Post Maker App
3 likes 0 comments
Revathi Ch
Quote by Revathi Ch - ನಿದ್ದೆ ಹೇಗೆ ಬರುತ್ತೆ ಕನಸುಗಳು ಇನ್ನು ಪೂರ್ತಿಯಾಗಿಲ್ಲ...

colors_of_portrait  - Made using Quotes Creator App, Post Maker App
8 likes 0 comments
Revathi Ch
Quote by Revathi Ch - ಎಲ್ಲವನ್ನೂ ಬಿಡಿಸಿ ಹೇಳುವ ಅವಶ್ಯಕತೆ ಇಲ್ಲ ಅರ್ಥೈಸುವವರಿಗೆ ಸಣ್ಣ ಸೂಚನೆ ಸಾಕು...

colors_of_portrait - Made using Quotes Creator App, Post Maker App
2 likes 1 comments

Explore more quotes

Revathi Ch
Quote by Revathi Ch - ನೀ ಬಂದೆ ನನ್ನೊಳಗೇ ಸದ್ದಿಲ್ಲದಂತೆ
 ಹೀಗೇಕೆ ಕಾಡುವೆ ನನ್ನೊಲವೇ 

colors_of_portrait  - Made using Quotes Creator App, Post Maker App
8 likes 2 comments
Revathi Ch
Quote by Revathi Ch - ಓ ಗೆಳೆಯ ನೀ ಅರಿಯುವೆಯಾ
ನನ್ನೀ ಎದೆಯಾಳದ ಮಾತುಗಳಾ..
ಬಚ್ಚಿಡುವೆ ಹೃದಯದಿ ನನ್ನ
ಪುಟ್ಟ ಕಂದಮ್ಮನಂತೆ ನಿನ್ನ...  - Made using Quotes Creator App, Post Maker App
1 likes 0 comments