Thejashree AB profile
Thejashree AB
84 28 0
Posts Followers Following
ಬರವಣಿಗೆ ನನ್ನದು, ಭಾವನೆ ನಿಮ್ಮದು..✍️, ಪದಗಳಿಂದ ವ್ಯಕ್ತಿತ್ವ ನಿರ್ಣಯ ಮಾಡದಿರಿ..🫣
Thejashree AB
Quote by Thejashree AB - ಕಂಡ ಕನಸಿಗೂ...
ನೈಜತೆಯ ವಾಸ್ತವಕೂ.. 
ಗುದ್ದಾಟ..

 - Made using Quotes Creator App, Post Maker App
2 likes 1 comments
Thejashree AB
Quote by Thejashree AB - 
  ಭಾವನೆಯ ಬದುಕಿಗೆ ಭಯವಾಗುತಿದೆ ...! 
ಕಾಯುವ ಕಾತುರಕು ಕನಿಕರವಾಗಿದೆ .... ! - Made using Quotes Creator App, Post Maker App
0 likes 0 comments
Thejashree AB
Quote by Thejashree AB - ಬಯಸಿದಾಗ ಬಯಸಿದ್ದು ಸಿಗಲ್ಲ....
ಬಯಸಿದ್ದು ಸಿಗುವಷ್ಟರಲ್ಲಿ 
ಬಯಕೆಗಳೇ ಇರಲ್ಲ ... - Made using Quotes Creator App, Post Maker App
7 likes 1 comments
Thejashree AB
Quote by Thejashree AB - Trusted hands ... - Made using Quotes Creator App, Post Maker App
2 likes 1 comments
Thejashree AB
Quote by Thejashree AB - ಮೋಸ ತಿಳಿಯದ ಮಾನವ ಇರುವವರೆಗೂ..
ಮೋಸ ಮಾಡುವ ಮೃಗಗಳದೆ ಸಾಮ್ರಾಜ್ಯ... - Made using Quotes Creator App, Post Maker App
1 likes 1 comments
Thejashree AB
Quote by Thejashree AB - Try to be LOYAL  - Made using Quotes Creator App, Post Maker App
1 likes 2 comments
Thejashree AB
Quote by Thejashree AB - ಮುಖವಾಡದ ಜಗತ್ತು  - Made using Quotes Creator App, Post Maker App
2 likes 0 comments
Thejashree AB
Quote by Thejashree AB - Relationship is more peaceful and healthy when ** Understanding**  is two way. - Made using Quotes Creator App, Post Maker App
0 likes 0 comments
Thejashree AB
Quote by Thejashree AB -  ಕೆಲವರು ತುಂಬಾ ಕೋಪಿಷ್ಟರಾಗಿರ್ತಾರೆ.
ಅ ಕೋಪವನ್ನು ಮೀರಿಸುವಷ್ಟು ಪ್ರೀತಿಸೋ ಸಂಗಾತಿಯನ್ನು ಪಡೆದವರೆ.. 
ನಿಜವಾದ ಅದೃಷ್ಟವಂತರು. - Made using Quotes Creator App, Post Maker App
2 likes 3 comments
Thejashree AB
Quote by Thejashree AB - ಕಳೆದುಕೊಳ್ಳುವವರೆಗೂ ತಿಳಿಯುವುದಿಲ್ಲ..
ಕಳೆದು ಹೋದ ಮೇಲೆ ಹೇಳಲು ಏನೂ ಉಳಿದಿರುವುದಿಲ್ಲ.. - Made using Quotes Creator App, Post Maker App
0 likes 0 comments

Explore more quotes

Thejashree AB
Quote by Thejashree AB - ತಿಳಿದು ತಿಳಿಯದ ಕವನ..
 ತಿಳಿದರು ತಡೆಯಲಾಗದ ಜೀವನ..
 ಕೊನೆಗೆ ಉಳಿದಿರುವುದು ಈ ಮೌನ.. - Made using Quotes Creator App, Post Maker App
0 likes 0 comments
Thejashree AB
Quote by Thejashree AB - ನನ್ನೊಳಗಿನ ನನ್ನೊಡನೆ ಹೋರಾಟ.. 
ನನಗಾಗಿ ಅಲ್ಲದಿದ್ದರೂ.. ನನ್ನವಳಿಗಾಗಿ..

ಕ್ಷಣಿಕವು ನಿನ್ನ ಅಗಲಿರಲಾದ ನನ್ನ ಮನಸ್ಥಿತಿಯ ಹಿಡಿದಿಡುವ ನನ್ನ ಈ ಪ್ರಯತ್ನ..

ನಿರೀಕ್ಷೆ ಒಂದೇ.. 

ಈಗಾದರೂ ನಾ ನಿನಗೆ ಬೇಕೆನಿಸಬಹುದೇನೋ ಅನ್ನೋ ಹಂಬಲ..

ನನ್ನೀ ನಂಬಿಕೆಯ ಹುಸಿ ಮಾಡದಿರು .. ನಿನಗಾಗಿ ನಾ ಇರುವುದ ಮರೆಯದಿರು - Made using Quotes Creator App, Post Maker App
0 likes 0 comments
Thejashree AB
Quote by Thejashree AB - ಮನಸಿನ ಆಲೋಚನೆ ತಡೆಯಬಹುದೆ....
ಬಹುಶಃ ಸಾಧ್ಯವಾಗಬಹುದಿತ್ತೇನೋ....
ಅಲ್ಲಿ ನೀ ಇರದಿದ್ದರೆ ...  - Made using Quotes Creator App, Post Maker App
0 likes 0 comments
Thejashree AB
Quote by Thejashree AB - 
ನಂಬಿಕೆ - ಮೋಸ.
ತಪ್ಪು - ಸರಿ.
ನ್ಯಾಯ - ಅನ್ಯಾಯ.
ಸತ್ಯ - ಸುಳ್ಳು.
ಪಾಪ - ಪುಣ್ಯ.
ಎಲ್ಲವಕ್ಕೂ ಸಾಕ್ಷಿ ಆಗುವುದು 
ನಮ್ಮ ಆತ್ಮಸಾಕ್ಷಿ - Made using Quotes Creator App, Post Maker App
0 likes 0 comments
Thejashree AB
Quote by Thejashree AB - ನೀನು ಬರಗಾಲದಲ್ಲಿ ಬರುವ ಮಳೆಯಂತೆ..
ನಾನು ನಿನಗಾಗಿ ಕಾದು ಕುಳಿತ ಭುವಿಯಂತೆ...

ಬರುವೆಯಾ, ಈ ಮನವ ತಣಿಸುವೆಯ... - Made using Quotes Creator App, Post Maker App
2 likes 0 comments
Thejashree AB
Quote by Thejashree AB - ತವಕದ ನೆಮ್ಮದಿ ನೀನು..
ದುಃಖದ ಮುಗುಳ್ನಗೆ ನೀನು..
ನನ್ನೆಲ್ಲಾ ಆಲೋಚನೆಗೆ ಮುನ್ನುಡಿಯು ನೀನು..

 - Made using Quotes Creator App, Post Maker App
0 likes 0 comments
Thejashree AB
Quote by Thejashree AB - ನನ್ನವಳು ಒಮ್ಮೊಮ್ಮೆ ಬಿರುಗಾಳಿ..
ಒಮ್ಮೊಮ್ಮೆ ತಂಗಾಳಿ..

ಏನಾದರೂ ಸರಿಯೇ,,,
ಈ ಜೀವಕೆ ಉಸಿರು ಅವಳು 
 - Made using Quotes Creator App, Post Maker App
1 likes 0 comments
Thejashree AB
Quote by Thejashree AB - "ಬದಲಾವಣೆ" ಕ್ರೂರಿಗಳೇ ಆಗುವಾಗ..
ಪ್ರೀತಿ ಮಾಡ್ಕೊ ಜೀವ ನೀನು.. 
ಬದಲಾಗು,
 ನೀನ್ ಹೊಸ ನಡವಳಿಕೆ ಹಳೆಯ ಭಾವನೆಗಳ ಸುಳಿವನ್ನು ಸಾಯಿಸುವಂತೆ... - Made using Quotes Creator App, Post Maker App
0 likes 0 comments
Thejashree AB
Quote by Thejashree AB - ಸಮಯ ಎಲ್ಲಿದೆ..
ಯಾಕ್ ನಿಮ್ ಸಮಯನ..
ಸಮಯ ಕೊಡದೆ ಇರೋರ್ಗೋಸ್ಕರ ವ್ಯರ್ಥ ಮಾಡ್ಕೋತೀರ...

ಬದುಕಿ.. ನಿಮ್ ಜೀವನ.. ನಿಮಗೋಸ್ಕರ ಬದುಕಿ  - Made using Quotes Creator App, Post Maker App
0 likes 0 comments
Thejashree AB
Quote by Thejashree AB - ಮೌನವಾದ ಮಾತು..
ಮಸುಕಾದ ದಾರಿ..
ಮರುಳಾದ ಮನಸ್ಸು..
ಮತ್ತೇರಿದ ಆಲೋಚನೆ..
  - Made using Quotes Creator App, Post Maker App
1 likes 0 comments

Explore more quotes

Thejashree AB
Quote by Thejashree AB - ನೆನೆದು ಕೊರಗದಿರು ಮನವೇ..
ನೆನೆಯದವರ ನೆನಪಿನಲ್ಲಿ... 😞😄 - Made using Quotes Creator App, Post Maker App
4 likes 0 comments
Thejashree AB
Quote by Thejashree AB - ಭಾವನೆಗಳ ತೇರು..
ಜೀವನ ಜಾತ್ರೆ ಮುಗಿಯೋವರೆಗು.. - Made using Quotes Creator App, Post Maker App
0 likes 0 comments
Thejashree AB
Quote by Thejashree AB - ಏಕಿಷ್ಟು ಸೆಳೆಯುವೆ ನನ್ನ..
ಬಿಟ್ಟಿರಲಾರೆ ಕ್ಷಣ ನಾ ನಿನ್ನ.. - Made using Quotes Creator App, Post Maker App
0 likes 0 comments
Thejashree AB
Quote by Thejashree AB - ನೀನ್ ನನ್ ಜೊತೆ ಮಾತಾಡಿದ್ರು, ಮಾತಾಡದೆ ಇದ್ರು..
 ನೀನ್ ಯೋಚನೆ ಮಾತ್ರ ನನ್ ಒಳಗಡೆ ಪ್ರತಿ ಕ್ಷಣ ಓಡ್ತಾನೆ ಇರತ್ತೆ... 🫂 - Made using Quotes Creator App, Post Maker App
1 likes 0 comments
Thejashree AB
Quote by Thejashree AB - ನಮ್ ಭಾವನೆಗಳಿಗೆ,
ನಮ್ ಸಮಯಕ್ಕೆ, 
ನಮ್ ಪ್ರೀತಿಗೆ ಮಾನ್ಯತೆ ಕೊಡದೆ ಇರೊ ವ್ಯಕ್ತಿಗಾಗಿ..
ನಾವು ಎಷ್ಟೇ ಕಾದರು, ಒದ್ದಾಡಿದರು, ನರಳಿದರು, ಅತ್ರು, ಸತ್ರು  

RESULT 
Carelessness, take it for granted, no response,  ignorance. 

CONCLUSION 
consider ಹೇ ಮಾಡಿರಲ್ಲ ಗುರು  - Made using Quotes Creator App, Post Maker App
0 likes 0 comments
Thejashree AB
Quote by Thejashree AB - 
ಕೆಲವು ಮನುಷ್ಯರಿಗೆ ಎಷ್ಟೇ ಪ್ರೀತಿ ಕೊಟ್ರು ಅಷ್ಟೇ..
ಒಣಗಿ ಬಿದ್ದೋಗಿರೋ ಮರಕ್ಕೆ  ನೀರು ಎರೆದಂಗೆ... ಚಿಗುರೊಲ್ಲ, ಹೂ ಅರಳೊಲ್ಲ.. ಫಲನು ಕೊಡಲ್ಲ...
ವ್ಯರ್ಥ ಪ್ರಯತ್ನ ಅಷ್ಟೇ... - Made using Quotes Creator App, Post Maker App
0 likes 0 comments
Thejashree AB
Quote by Thejashree AB - ಬದುಕು ಮುಖ್ಯನಾ ....?
ಭಾವನೆ ಮುಖ್ಯನಾ..... ? - Made using Quotes Creator App, Post Maker App
1 likes 0 comments
Thejashree AB
Quote by Thejashree AB - ಇದ್ರೆ ಜೊತೆಲಿ 
ಇಲ್ದಿದ್ರೆ ನೆನಪಿನ ಜೊತೆಲಿ..
ಈ ಜೀವನ ಮಾತ್ರ ನಿಮ್ ಜೊತೆಲಿ  ಮಾತ್ರ..
 - Made using Quotes Creator App, Post Maker App
0 likes 0 comments
Thejashree AB
Quote by Thejashree AB - ವಾಸ್ತವಕ್ಕೂ ಭ್ರಮೆಗೆ ಇರೊ ವ್ಯತ್ಯಾಸ ತಿಳಿಯೋದೆ ಇಲ್ಲ..
ಎಲ್ಲಿವರೆಗೂ ಸಂದರ್ಭನಾ   ಮನಸ್ಸಿಂದ ಯೋಚ್ಸೋದ್ ಬಿಟ್ಟು ಬುದ್ಧಿಯಿಂದ  ಯೋಚ್ಸಲ್ವೋ ಅಲ್ಲಿವರೆಗೆ  - Made using Quotes Creator App, Post Maker App
0 likes 0 comments
Thejashree AB
Quote by Thejashree AB - ಪ್ರೀತಿಸಿದೆ ನೀನು ನನ್ನವನೆಂದು..
ಈಗ ನರಳುತಿರುವೆ..
ನೀನು ಬೇರೆಯವರ ಸ್ವತ್ತೆಂದು ತಿಳಿದು... - Made using Quotes Creator App, Post Maker App
0 likes 0 comments

Explore more quotes

Thejashree AB
Quote by Thejashree AB - ಪ್ರೀತಿ ಸತ್ಯವಾಗಿ ಇದ್ರೆ ಸಮಯ ಕೊಟ್ಟೇ ಕೊಡುತ್ತಾರೆ..
ಅಲ್ಲಿ ಪ್ರೀತಿನೇ ಇಲ್ಲದಿದ್ರೆ...
ಎಲ್ಲ ಶೂನ್ಯ ಅಲ್ವಾ.... 
 - Made using Quotes Creator App, Post Maker App
0 likes 0 comments
Thejashree AB
Quote by Thejashree AB - ಅರ್ಥ ಮಾಡ್ಕೋತಾರೆ ಅಂತ ಕಾಯ್ದು ಕಾಯ್ದು..
ಕೊನೆಗೆ ಅರ್ಥ ಆಗಿದ್ದು ಒಂದೇ, ನಾವು ಮಾಡ್ತಿರೋದು ಸಮಯ ವ್ಯರ್ಥ ಅಂತ...

 - Made using Quotes Creator App, Post Maker App
0 likes 0 comments
Thejashree AB
Quote by Thejashree AB - ಅಂಗಲಾಚಿ ಬೇಡಿದರು ನೀ ಪ್ರೀತಿಯ ಭಿಕ್ಷೆ ನೀಡಲೇ ಇಲ್ಲ.
 ಅ ಹಸಿವಿನಲ್ಲೆ ನಾ ಕೊನೆಯುಸಿರು ಬಿಡುತಿರುವೆನಲ್ಲ..

 
 - Made using Quotes Creator App, Post Maker App
0 likes 0 comments
Thejashree AB
Quote by Thejashree AB -  ಭೂಮಿಯ ಮೇಲೆ ನರಕ ನೋಡ್ಬೇಕು ಅಂದ್ರೆ ನಿಮ್ಮನ್ನ ಪ್ರೀತಿ ಮಾಡದೆ  ಇರೊ ವ್ಯಕ್ತಿನಾ ನಿಜವಾಗಿ ಪ್ರೀತಿ ಮಾಡಿ...  - Made using Quotes Creator App, Post Maker App
1 likes 0 comments
Thejashree AB
Quote by Thejashree AB - ಕಾಯುವೆ ಎಂದೂ ಸಿಗದ,
ನಿನಗಾಗಿ.. ನಿನ್ನ ಸಮಯಕ್ಕಾಗಿ.. - Made using Quotes Creator App, Post Maker App
1 likes 0 comments
Thejashree AB
Quote by Thejashree AB - 
ಅನಿಸಬಹುದೆನೋ ನಿನಗೂ ಒಂದು ದಿನ 
ನಾ ಕೊಟ್ಟ ಪ್ರೀತಿಗೆ, ನೀ ಕೊಟ್ಟ ನೋವು ಎಷ್ಟೆಂದು..... - Made using Quotes Creator App, Post Maker App
1 likes 0 comments
Thejashree AB
Quote by Thejashree AB - ನಿನಗಾಗಿ ಕಾಯೊ ಪ್ರತಿ ಕ್ಷಣವು ಕಣ್ಣೀರಿನ ಕಡಲಲ್ಲಿ ಈಜಿದಂತೆ...
ದಡ ಮುಟ್ಟುವೆನೊ.. ನೀರನ್ನೇ ಹೆಚ್ಚಿಸುವೆನೊ. - Made using Quotes Creator App, Post Maker App
0 likes 0 comments
Thejashree AB
Quote by Thejashree AB - ಹೃದಯದ ಬಡಿತವೆ ನೀನು ನನ್ನೋಡಯ.
ಅರಿಯದೆ ಹೋದೆಯ ಈ ದನಿಯ.. - Made using Quotes Creator App, Post Maker App
5 likes 0 comments
Thejashree AB
Quote by Thejashree AB - 
ನೀ ಇರುವೆ ನನ್ನೊಳಗೆ,
 ದೇಹವ ಆವರಿಸಿರುವಕೊಂಡಿರುವ ನರವ್ಯೂಹದಂತೆ 

 - Made using Quotes Creator App, Post Maker App
1 likes 0 comments
Thejashree AB
Quote by Thejashree AB - ಕಣ್ಣಂಚಿನ ಕಂಬನಿಯೂ ನೀನೇ..
ತುಟಿಯಂಚಿನ ಮುಗುಳ್ನಗೆಯೂ ನೀನೇ..
 - Made using Quotes Creator App, Post Maker App
7 likes 2 comments

Explore more quotes

Thejashree AB
Quote by Thejashree AB - ಬಿಟ್ಟಿರೋಕೆ ಶಕ್ತಿ ಇಲ್ಲ..
ಜೊತೆ ಇರೋದಕ್ಕೆ ಅದೃಷ್ಟ ಇಲ್ಲ...
ಇದ್ನ ಗೊತ್ತಿದ್ರೂ ಅರ್ಥ ಮಾಡ್ಕೊಳೋ ಬುದ್ಧಿನು ಇಲ್ಲಾ - Made using Quotes Creator App, Post Maker App
0 likes 0 comments
Thejashree AB
Quote by Thejashree AB - ಹೇಳಲಾಗದೆ ಉಳಿದ ಮಾತಿಗಿಂತ..
ನೀ ಕೇಳದೆ ತುಳಿದ ಮಾತೆ ಹೆಚ್ಚು ನನ್ನಲ್ಲಿ..
ಕಾರಣವೇ ತಿಳಿಯದೆ ನರಳುತ್ತಿದೆ,
ಕಲ್ಲಾದ ಮನಸ್ಸೇ ನೋಡಿಲ್ಲಿ .  
 - Made using Quotes Creator App, Post Maker App
0 likes 0 comments
Thejashree AB
Quote by Thejashree AB - ಅವಳೆಂದರೆ ಪಡೆದುಕೊಂಡು ಕಳೆದು ಕೊಂಡವಳು...
ಇದ್ದರು ಇರದವಳು....
ಬೇಕೆನಿಸಿದಾಗ ಸಿಗದವಳು...
ಕಾಡುವ ಪ್ರೀತಿಗೆ ಒಡತಿ  ನನ್ನವಳು  - Made using Quotes Creator App, Post Maker App
0 likes 0 comments
Thejashree AB
Quote by Thejashree AB - ನಿನ್ನಲ್ಲಿ ಮುಳುಗಿ ಹೋದ ನನಗೆ.
ಹೊರಬರಲು ದಾರಿ ಕಾಣದೆ..
ನನ್ನೊಳಗಿನ ನನ್ನ ಜೊತೆ ಒರಾಟ ನಡೆಸುತ್ತಿರುವೆ..

 - Made using Quotes Creator App, Post Maker App
0 likes 0 comments
Thejashree AB
Quote by Thejashree AB - ಸುಗಂಧ ಬೀರುವ ತಂಗಾಳಿಯು ನೀನು..
ಮುಟ್ಟಲಾಗುವುದಿಲ್ಲ.. ಮುದ್ದಾಡಲಾಗುವುದಿಲ್ಲ..
ಹಿಡಿದಿಡಲೂ ಆಗುವದಿಲ್ಲ.
ಬರಿ ಅನುಭವಿಸಬಹುದಷ್ಟೇ...

 - Made using Quotes Creator App, Post Maker App
0 likes 0 comments
Thejashree AB
Quote by Thejashree AB - ನೀನೊಂತರ ಮಾದಕವೇ ಇರಬಹುದು..
ನಾ ಅದ ಸೇವಿಸಿ ನಶೆ ಆಗಿರುವುದು ಸುಳ್ಳೇನಲ್ಲ...

 - Made using Quotes Creator App, Post Maker App
4 likes 0 comments
Thejashree AB
Quote by Thejashree AB -  ಬರವಣಿಗೆಗೆ ಸ್ಪೂರ್ತಿ ನೀನು..
ನನ್ನ ಮಾತಿನ ದನಿಯು ನೀನು..
ಈ ಬದುಕಿನ ಒಲವು ನೀನು..
ನಾ ನಿರಂತರ ಕನವರಿಸುವ ಜೀವವೇ ನೀನು 
 - Made using Quotes Creator App, Post Maker App
3 likes 1 comments
Thejashree AB
Quote by Thejashree AB - ನಾನು ದುರ್ಬಳಲು ಅಂತಾ ಏನಿಲ್ಲಾ...
ಮನದಲ್ಲಿರೋ ನೋವನ್ನು ತಡೆಯಲಾಗದೆ ಅತ್ತುಬಿಡುತ್ತೇನೆ...

 - Made using Quotes Creator App, Post Maker App
2 likes 3 comments
Thejashree AB
Quote by Thejashree AB - ಎಲ್ಲಿರುವನೋ ಆ ದೇವರು ನಾ ಕಾಣೆ..
ಕಂಡಿರುವೆ ಅವನನು ನಿನ್ನಲಿ ನನ್ನಾಣೆ... - Made using Quotes Creator App, Post Maker App
2 likes 1 comments
Thejashree AB
Quote by Thejashree AB - ನೆನೆಯದಿದ್ದರು ನೀ ನೆನಪಾಗುವೆ..
ಎನ್ನಮನದೊಳಗೆ ಮೆಲ್ಲಗೆ ಯಾವಾಗಲೂ ಓಡುತ್ತಲೇ ಇರುವೆ.. 
ಎಷ್ಟೇ ತಡೆದರು ಯಾಕೆ ಹೀಗೆ ನೀ ಕಾಡುತಿರುವೆ... - Made using Quotes Creator App, Post Maker App
2 likes 3 comments

Explore more quotes