Sowmya B R profile
Sowmya B R
5 15 0
Posts Followers Following
Sowmya B R
Quote by Sowmya B R - ಕೊಲ್ಲಲ್ಲೂ ವಿಷವೇ 
ಬೇಕೇ..???
ಪ್ರೀತಿಯ ನಶೆಯೇ
 ಸಾಕೇ..??? - Made using Quotes Creator App, Post Maker App
4 likes 3 comments
Sowmya B R
Quote by Sowmya B R - Busy  ಆಗಬೇಕು. ಹೇಗೆ ಅಂದ್ರೆ,
ಆ ಬ್ರಹ್ಮ ಬಂದು ಕೇಳಿದ್ರೂ
ನನ್ ಅತ್ರ Time ಇಲ್ಲ,
ಅಂತ ಹೇಳೋ ಅಷ್ಟೂ...

S Gowda - Made using Quotes Creator App, Post Maker App
9 likes 4 comments
Sowmya B R
Quote by Sowmya B R - ರೇಷಿಮೆಯ ಪೇಟ ತೊಟ್ಟು ನೀ,,
ರಾಜನಂತೆ ಕುಳಿತಿರುವೆ..
ಬಾಸಿಂಗ ತೊಟ್ಟು ಸಿಂಗಾರದಿ
ಕುಳಿತುಕೊಳ್ಳ ಬೇಕಾದ ನಾನು,,

ಅಕ್ಷತೆಯ ಹಿಡಿದು ನಿಂತಿರುವೆ.


- S Gowda - Made using Quotes Creator App, Post Maker App
5 likes 0 comments
Sowmya B R
Quote by Sowmya B R - ಎಷ್ಟೇ ಓದಿದ್ದರು,ಕೆಲವೊಂದು
ವಿಷಯಗಳು ವಯಸ್ಸಿನ 
ಅನುಗುಣವಾಗಿಯೇ
ಅರ್ಥವಾಗುತ್ತದೆ.

-S Gowda - Made using Quotes Creator App, Post Maker App
21 likes 4 comments
Sowmya B R
Quote by Sowmya B R - ಏನೆಂದು ವರ್ಣಿಸಲಿ,
ಖಾಲಿ ಹಳೆಯ ಮೇಲೆ.
ಕುಂಚದಿಂದ ಚಿತ್ರಿಸಲೇ,,? 
ಪದಗಳಿಂದ ಮುದ್ದಿಸಲೇ,,?
ಕಾವ್ಯ ಕಟ್ಟಿ ಹಾಡಲೇ,,?
ಇದೆಲ್ಲವ ಮೀರಿನಿಂತಾ ನಿನ್ನ, 
ನಾ... ಹೇಗೆ ವರ್ಣಿಸಲೇ,??

- S Gowda - Made using Quotes Creator App, Post Maker App
6 likes 2 comments