ಅನಾಮಿಕ profile
ಅನಾಮಿಕ
121 26 47
Posts Followers Following
ಸ್ನೇಹದ ಗವಾಯಿ
ಅನಾಮಿಕ
Quote by ಅನಾಮಿಕ - ಕ್ಷಣದಿಂದಲೇ ಯಾವುದನ್ನು ಬದಲಾಯಿಸಲಾಗದು
ಆದರೆ
ಸತತ ಪ್ರಯತ್ನದಿಂದ ಎಲ್ಲವನ್ನು ಬದಲಾಯಿಸಬಹುದು
ಅಘೋರ - Made using Quotes Creator App, Post Maker App
1 likes 0 comments
ಅನಾಮಿಕ
Quote by ಅನಾಮಿಕ - ಹರಿಯುವ ನದಿಯನ್ನು ತಿರುಗಿಸಬಹುದು
ಬೀಸುವ ಬಿರುಗಾಳಿಯನ್ನು ತಡೆಯಬಹುದು
ತಾರೆಗಳನ್ನು ಎಣಿಸಿ ಮಾಲೆ ಕಟ್ಟಬಹುದು
ಕಾಳ್ಗಿಚ್ಚನ್ನು ಎದುರಿಸಬಹುದು
ಆನೆಗೂ ಅಂಕುಶ ಹಾಕಬಹುದು
ಆದರೆ ಈ ದುರುಳ ಮನಸಿಗೆ 
ಅಂಕುಶ ಹಾಕಲಾಗದು
🔥ಅಘೋರ🔥
 - Made using Quotes Creator App, Post Maker App
0 likes 0 comments
ಅನಾಮಿಕ
Quote by ಅನಾಮಿಕ - ಮನನಸ್ಸಿನ ನಿರ್ಭಯವನ್ನು ಯಾವ ಧೈತ್ಯ ಶಕ್ತಿಯಿಂದಲೂ ಅಲುಗಾಡಿಸಲಾಗದು
🔥ಅಘೋರ🔥 - Made using Quotes Creator App, Post Maker App
1 likes 0 comments
ಅನಾಮಿಕ
Quote by ಅನಾಮಿಕ - ದುರಂತ ವ್ಯತ್ಯಾಸ
……………………
ಮಸಣದಲ್ಲಿ ಅಳುವವರ ರೋದನೆ
ಮಲಗಿರುವವನಿಗೆ ಕೇಳಿಸೊಲ್ಲ
ಮಲಗಿರುವವನ ರೋದನೆ
ಮಸಣಕ್ಕೆ ಬರುವವರಿಗೆ ಕೇಳಿಸಿರುವುದಿಲ್ಲ - Made using Quotes Creator App, Post Maker App
0 likes 0 comments
ಅನಾಮಿಕ
Quote by ಅನಾಮಿಕ - ದೇವರು ಬಯಸುವುದು ತನಗಾಗಿ ಬದುಕು ಸವೆಸುವುದಲ್ಲ
ತನ್ನವರಿಗಾಗಿ ಬದುಕನ್ನು ಸವೆಸುವುದು
ಪ್ರೀತಿಯೆಂದರೆ ಬಯಸುವುದಲ್ಲ ಹಂಚುವುದು
ಅಘೋರ - Made using Quotes Creator App, Post Maker App
0 likes 0 comments
ಅನಾಮಿಕ
Quote by ಅನಾಮಿಕ - ಶರೀರದ ತೂಕಕ್ಕಿಂತ ಮನಸ್ಸಿನ ತೂಕ ಹೆಚ್ಚಿರಬೇಕು
💥ಅಘೋರ💥 - Made using Quotes Creator App, Post Maker App
0 likes 0 comments
ಅನಾಮಿಕ
Quote by ಅನಾಮಿಕ - ನಮ್ಮ ನಶ್ವರತೆ ನೆನಪಿದ್ದರೆ
ಪ್ರತಿ ಕ್ಷಣವೂ ಹಬ್ಬದಂತೆ
💥ಅಘೋರ💥 - Made using Quotes Creator App, Post Maker App
0 likes 0 comments
ಅನಾಮಿಕ
Quote by ಅನಾಮಿಕ - 
.
ಗೆಲುವಿನಲ್ಲಿ ಅಹಂಕಾರವಿರಬಾರದು
ಗೆಲುವಿನಲ್ಲಿ ಸಂತೋಷವಿರುತ್ತದೆ.
ಸೋಲಿನಲ್ಲಿ  ನಿರಾಸೆ ಇರಬಾರದು
ಸೋಲಿನಲ್ಲಿ ಕಲಿಕೆಯ ಜ್ಞಾನವಿರುತ್ತದೆ.
💥ಅಘೋರ💥 - Made using Quotes Creator App, Post Maker App
0 likes 0 comments
ಅನಾಮಿಕ
Quote by ಅನಾಮಿಕ - ಯಾರು ತಮ್ಮ ಜ್ಞಾನವನ್ನು ಪರೀಕ್ಷೆಗೊಳಪಡಿಸುವುದಿಲ್ಲವೋ ಅವರು ತಮ್ಮ ಸಾಮರ್ಥ್ಯವನ್ನು ಎಂದಿಗೂ ಅರಿಯಲಾರ
💥ಅಘೋರ💥 - Made using Quotes Creator App, Post Maker App
0 likes 0 comments
ಅನಾಮಿಕ
Quote by ಅನಾಮಿಕ - ಇಂದಿನ ಜಗತ್ತನ್ನು ನೋಡಲು
ತೀಕ್ಷ್ಣವಾದ ಕಣ್ಣಿರಲಿ
ಸೂಕ್ಷ್ಮವಾದ ಮನಸ್ಸಿರಲಿ
ಹುಚ್ಚು ಕಲ್ಪನೆಯಿರಲಿ
ಹೆಚ್ಚು ಯೋಜನೆಯಿರಲಿ
ನಂತರ ಜಗತ್ತು ನಿಮ್ಮನ್ನು ನೊಡುತ್ತದೆ
💥ಅಘೋರ💥

 - Made using Quotes Creator App, Post Maker App
0 likes 0 comments

Explore more quotes

ಅನಾಮಿಕ
Quote by ಅನಾಮಿಕ - ನಮ್ಮ ಮನಸ್ಸು ನಮ್ಮಲ್ಲಿ ಕೇಂದ್ರೀಕೃತವಾದರೆ ಮಾತ್ರ ನಮ್ಮಲ್ಲಿರುವ ಶಕ್ತಿ ನಮಗೆ ಕಾಣುವುದು
🔥ಅಘೋರ 🔥 - Made using Quotes Creator App, Post Maker App
0 likes 0 comments
ಅನಾಮಿಕ
Quote by ಅನಾಮಿಕ - ತಿಳಿದೇ ಇಲ್ಲ ಎನ್ನುವುದು ಅಪರಾಧವಲ್ಲ ತಪ್ಪಾಗಿ ತಿಳಿಯುವುದು ಘೋರ ಅಪರಾಧ
🔥ಅಘೋರ 🔥 - Made using Quotes Creator App, Post Maker App
0 likes 0 comments
ಅನಾಮಿಕ
Quote by ಅನಾಮಿಕ - ತಂದೆ ತಾಯಿ ಮತ್ತು ಗುರುಗಳ ಸೇವೆಯೇ ಈ ಜಗತ್ತಿನ ಅತ್ಯುತ್ತಮ ಕರ್ಮ
🔥ಅಘೋರ 🔥 - Made using Quotes Creator App, Post Maker App
0 likes 0 comments
ಅನಾಮಿಕ
Quote by ಅನಾಮಿಕ -     ಒಬ್ಬರ ಅಸಹಾಯಕತೆಯನ್ನು ತಮ್ಮ ಅನುಕೂಲ ಎಂದುಕೊಳ್ಳುವುದು ಅದಮರ ಮನಸ್ಥಿತಿ, 
 ಒಬ್ಬರ ಅಸಹಾಯಕತೆಯನ್ನು ನಮ್ಮ ಸಹಾಯದ ಅವಶ್ಯಕತೆ ಎಂದುಕೊಳ್ಳುವುದು ಸಜ್ಜನರ ಮನಸ್ಥಿತಿ. 
🔥ಅಘೋರ 🔥 - Made using Quotes Creator App, Post Maker App
0 likes 0 comments
ಅನಾಮಿಕ
Quote by ಅನಾಮಿಕ - ಯಾರು ತನ್ನ ಮನಸ್ಸಿನ ಮುನ್ನುಡಿ ಬರೆಯುತ್ತಾರೋ ಅವರೇ ತನ್ನ ಇತಿಹಾಸದ ಪುಟಗಳನ್ನು ಬರೆಯಲು ಸಮರ್ಥರಾಗುತ್ತಾರೆ
🔥ಅಘೋರ 🔥 - Made using Quotes Creator App, Post Maker App
0 likes 0 comments
ಅನಾಮಿಕ
Quote by ಅನಾಮಿಕ - ಕೆಳಗೆ ಬಿದ್ದರೆ ಪ್ರತಿಯೊಬ್ಬರು ಒಂದೊಂದು ಕಲ್ಲು ಹೊಡೆಯುತ್ತಾರೆ, ಆ ನೋವಿನ  ಶಕ್ತಿ ತಡೆಯಿರಿ, ಒಂದು ಹೆಜ್ಜೆ ಹಿಂದೆ ಸರಿದು ನಿಲ್ಲು, ಅವಮಾನಗಳನ್ನು ನಿಂದನೆಗಳನ್ನು ಮೂಕನಾಗಿ ನೋಡು, ಕಾಲಚಕ್ರ ಬದಲಾದಂತೆ ಅವರು ಪಡುವ ನೋವನ್ನು ನೋಡುವ ಅವಕಾಶ ಭಗವಂತ ಖಂಡಿತ ನಿನಗೆ ನೀಡುತ್ತಾನೆ
🔥ಅಘೋರ 🔥 - Made using Quotes Creator App, Post Maker App
0 likes 0 comments
ಅನಾಮಿಕ
Quote by ಅನಾಮಿಕ - ಅಸಮಾನ್ಯನಿಗೆ ಸಾಮಾನ್ಯರು ಹೆದರುತ್ತಾರೆ ಆದರೆ ಸತ್ಯ ಸಾಮಾನ್ಯರಿಗೆ ಇಡೀ ಜಗತ್ತೇ ಹೆದರುತ್ತದೆ. 
🔥ಅಘೋರ 🔥 - Made using Quotes Creator App, Post Maker App
0 likes 0 comments
ಅನಾಮಿಕ
Quote by ಅನಾಮಿಕ - happiness and pain both are different but we should go with same. that's wonder of human
🔥Aghora🔥
 - Made using Quotes Creator App, Post Maker App
2 likes 0 comments
ಅನಾಮಿಕ
Quote by ಅನಾಮಿಕ - ಎರಡು ದಿನದ ದಿಬ್ಬಣಕ್ಕೆ ಜೀವನವೆಲ್ಲ ತರ್ಪಣ - Made using Quotes Creator App, Post Maker App
0 likes 0 comments
ಅನಾಮಿಕ
Quote by ಅನಾಮಿಕ - ಎಲ್ಲವನ್ನು ತ್ಯಜಿಸಿದವನಿಗೆ ಕಳೆದುಕೊಳ್ಳುವ ಭಯ ಎಂದಿಗೂ ಬರುವುದಿಲ್ಲ ಬಂದರು ಹೆದರುವುದಿಲ್ಲ - Made using Quotes Creator App, Post Maker App
0 likes 0 comments

Explore more quotes

ಅನಾಮಿಕ
Quote by ಅನಾಮಿಕ - ಮಾತು ಮಾತಿಂದ ಮಾತು ಮರೆತು ಮೌನವಾದೆ ನಾ - Made using Quotes Creator App, Post Maker App
0 likes 0 comments
ಅನಾಮಿಕ
Quote by ಅನಾಮಿಕ - ಸಂಸ್ಕಾರವಿಲ್ಲದ ಹೆಣ್ಣು
ಹೆತ್ತವರನ್ನು
ವೃದ್ಧಾಶ್ರಮದಲ್ಲಿ
ನೋಡಲು ಬಯಸುತ್ತಾಳೆ
ಸಂಸ್ಕಾರವಿರುವ ಹೆಣ್ಣು
ವೃದ್ಧಾಶ್ರಮದಲ್ಲಿರುವವರನ್ನು
ಹೆತ್ತವರಂತೆ ಕಾಣುತ್ತಾಳೆ
🔥ಅಘೋರ 🔥 - Made using Quotes Creator App, Post Maker App
0 likes 0 comments
ಅನಾಮಿಕ
Quote by ಅನಾಮಿಕ - ಬಿರುಗಾಳಿಗೂ ಬೀಳದ ಕಾಯಿ ಹಣ್ಣಾದಾಗ ಗಾಳಿ ಇಲ್ಲದೆ ಉದುರುತ್ತದೆ

ಇದು ವಾಸುದೇವನ ಸೃಷ್ಟಿ - Made using Quotes Creator App, Post Maker App
1 likes 0 comments
ಅನಾಮಿಕ
Quote by ಅನಾಮಿಕ - null - Made using Quotes Creator App, Post Maker App
0 likes 0 comments
ಅನಾಮಿಕ
Quote by ಅನಾಮಿಕ - ನನ್ನ ದ್ವೇಷದ ಬೆಂಕಿಯಲ್ಲಿ ನೀವ್ಯಾರು ಇಲ್ಲ ದಯವಿಟ್ಟು ನಿಮ್ಮ ಮನಸ್ಸಲ್ಲಿ ನನ್ನನ್ನ ಯಾವತ್ತೂ ನೆನಸ್ಕೋಬೇಡಿ ನನ್ನ ಪಾಡಿಗೆ ನನ್ನ ಬಿಡಿ ನನ್ನ ಬೆಂಕಿ ಆರಿದ ಮೇಲೆ ನಾನೇ ತಾನಾಗಿ ಹೋಗ್ತೀನಿ ಇಲ್ಲ ಅದೇ ಬೆಂಕಿಯಲ್ಲಿ ಕರ್ಪೂರ ಹಚ್ಚುಕೋತೀನಿ ಅಂದ್ರೆ ನಿಮ್ಮನ್ನ ಬೂದಿ ಮಾಡದೆ ಹೋಗಲ್ಲ
🔥ಅಘೋರ 🔥 - Made using Quotes Creator App, Post Maker App
0 likes 0 comments
ಅನಾಮಿಕ
Quote by ಅನಾಮಿಕ - without key to lock not made in the world
and

Their are no unsolved problems in the life
just fund the key to solve
🔥AGHORA🔥 - Made using Quotes Creator App, Post Maker App
0 likes 0 comments
ಅನಾಮಿಕ
Quote by ಅನಾಮಿಕ - ರಾಮ ರಾವಣನನ್ನು ಕೊಲ್ಲಲಿಲ್ಲ, ರಾವಣನಲ್ಲಿದ್ದ ಅಧರ್ಮ ಕಾಮನೆಗಳನ್ನು ಕೊಂದ, ಧರ್ಮವು ಯಾವಾಗಲೂ ಪ್ರತಿಷ್ಠಾಪಿಸಲ್ಪಡುತ್ತದೆ, ಅಧರ್ಮವು ಯಾವಾಗಲೂ ನಾಶವೆ ಆಗುತ್ತದೆ. 
🔥ಅಘೋರ 🔥 - Made using Quotes Creator App, Post Maker App
2 likes 0 comments
ಅನಾಮಿಕ
Quote by ಅನಾಮಿಕ - ತಾಯಿಗೆ ಹರ್ಷ ಉಂಟು ಮಾಡುವನು, ಗಾಂಭೀರ್ಯದಲ್ಲಿ ಸಮುದ್ರವನ್ನೇ ಮೀರಿಸಿದವನು, ಧೈರ್ಯದಲ್ಲಿ ಪರ್ವತವನ್ನೇ ಮೀರಿಸಿದವನು, ಪರಾಕ್ರಮದಲ್ಲಿ ವಿಷ್ಣುವಿಗೆ ಸಮನಾದವನು, ಸೌಂದರ್ಯದಲ್ಲಿ ಚಂದ್ರನಿಗೆ ಸಮನಾದವನು, ಕೋಪದಲ್ಲಿ ಅಗ್ನಿಗೆ ಸಮನಾದವನು, ಕ್ಷಮೆಯಲ್ಲಿ ಭೂಮಿಗೆ ಸಮನಾದವನು, ತ್ಯಾಗದಲ್ಲಿ ಕುಬೇರನಿಗೆ ಸಮನಾದವನು, ಈ ಎಲ್ಲಾ ಸದ್ಗುಣಗಳಿಗೆ ದೇವತೆಗಳನ್ನೇ ಅಂಜಿಸಿದವನು, ಯಾರು ?ಹೇಳಬಲ್ಲಿರಾ?  - Made using Quotes Creator App, Post Maker App
0 likes 0 comments
ಅನಾಮಿಕ
Quote by ಅನಾಮಿಕ - ಕೇಳದಿರು ಇನಿಯ ಅನುರಾಗದೊಳಗೆ ಏನಿದೆ ಎಂದು ಎದೆಯೊಳಗೆ ಉಕ್ಕಿದ ಸಾವಿರ ಮಾತು
ತುಟಿಯತನಕ ಬಂದು ಹಿಂಗಿ ಹೋಯಿತು ಸೋತನಾಲಿಗೆಯೂ ಮಧುರ ಮಾತೇ ನುಂಗಿತು 
ಎಲ್ಲ ಭಾವನೆ ಕಣ್ಣಲ್ಲಿ ನೀರಾಗಿ ಹರಿಯಿತು
 ಭಾವವೆಂದು ಬಾಡದಾಗಿ ಬಾಧಿಸಿತು
ತಿರುಗಿ ನೋಡಿದರು ಮರಳಿ ಬಾರದು ಕೇಳದಿರು ಇನಿಯ ಅನುರಾಗದೊಳಗಿ ಏನಿದೆ ಎಂದು
🔥ಅಘೋರ 🔥 - Made using Quotes Creator App, Post Maker App
0 likes 0 comments
ಅನಾಮಿಕ
Quote by ಅನಾಮಿಕ - ಶ್ರೇಷ್ಠ ವ್ಯಕ್ತಿಗಳು ಹಗೆ ಇಂದಲೇ ಕೊಲ್ಲುತ್ತಾರೆ
 ಕುತಂತ್ರಿಗಳು ನಗೆಯಿಂದಲೇ ಕೊಲ್ಲುತ್ತಾರೆ
🔥ಅಘೋರ 🔥 - Made using Quotes Creator App, Post Maker App
1 likes 0 comments

Explore more quotes

ಅನಾಮಿಕ
Quote by ಅನಾಮಿಕ - we should not live with expectation, 
but
 we should live with innovation 
that is life 
🔥ಅಘೋರ 🔥 - Made using Quotes Creator App, Post Maker App
1 likes 0 comments
ಅನಾಮಿಕ
Quote by ಅನಾಮಿಕ - ಯಾವ ಮನಸ್ಸು ಆಸೆಗಳನ್ನು ಸೃಷ್ಟಿಸುತ್ತದೆಯೋ ಆ ಮನಸ್ಸಿನಲ್ಲಿ ಮೋಹ ಚಿಗುರುತ್ತದೆ ಯಾವ ಮನಸ್ಸು ಮೋಹಕ್ಕೆ ಸಿಲುಕುವುದಿಲ್ಲವೋ ಆ ಮನಸ್ಸು ಸದಾ ಸುಖಿಯಾಗಿರುತ್ತದೆ

🔥ಅಘೋರ 🔥 - Made using Quotes Creator App, Post Maker App
0 likes 0 comments
ಅನಾಮಿಕ
Quote by ಅನಾಮಿಕ - ಜನಜಾತ್ರೆಯಲ್ಲಿ ಮೂಕನಾಗಿರುವವನೇ ಮಹಾಪುರುಷ
🔥ಅಘೋರ 🔥 - Made using Quotes Creator App, Post Maker App
1 likes 0 comments
ಅನಾಮಿಕ
Quote by ಅನಾಮಿಕ - ಗೆಲುವು ಯಾವಾಗಲೂ ಪ್ರಯತ್ನಿಸುವವನಿಗೆ ಮಾತ್ರ ಮೀಸಲಾಗಿರುತ್ತದೆ. ನಿಂತು ನೋಡುವವನಿಗಲ್ಲ. 
🔥ಅಘೋರ 🔥 - Made using Quotes Creator App, Post Maker App
0 likes 0 comments
ಅನಾಮಿಕ
Quote by ಅನಾಮಿಕ - ಅತಿಯಾದ ವ್ಯಾಮೋಹ ಮನಸ್ಸನ್ನು ಕೆಡಿಸುತ್ತದೆ ಮಿತಿಯಾದ ಶ್ರಮ ದೇಹವನ್ನು ಕೆಡಿಸುತ್ತದೆ
🔥ಅಘೋರ🔥 - Made using Quotes Creator App, Post Maker App
0 likes 0 comments
ಅನಾಮಿಕ
Quote by ಅನಾಮಿಕ - ಹತಾಶೆಯಿಂದ ಸೋತವರಿದ್ದಾರೆ ಆದರೆ ಸಮಸ್ಯೆಗಳಿಂದಲ್ಲ, ಸಾಧನೆಯ ಸ್ವರೂಪ ಬರುವುದೇ ಸಮಸ್ಯೆಗಳಿಂದ
🔥ಅಘೋರ 🔥 - Made using Quotes Creator App, Post Maker App
0 likes 0 comments
ಅನಾಮಿಕ
Quote by ಅನಾಮಿಕ - ಹತಾಶೆಯಿಂದ ಸೋತವರಿದ್ದಾರೆ ಆದರೆ ಸಮಸ್ಯೆಗಳಿಂದಲ್ಲ, ಸಾಧನೆಯ ಸ್ವರೂಪ ಬರುವುದೇ ಸಮಸ್ಯೆಗಳಿಂದ
🔥ಅಘೋರ 🔥 - Made using Quotes Creator App, Post Maker App
0 likes 0 comments
ಅನಾಮಿಕ
Quote by ಅನಾಮಿಕ - ಯಾವುದು ಹೆಚ್ಚು ತಿರಸ್ಕೃತವಾಗಿರುತ್ತದೆ, ಅದು ಬಹಳ ಉಪಯುಕ್ತವಾಗಿರುತ್ತದೆ. ಈ ಜಗತ್ತಿನಲ್ಲಿ ನಿರುಪಯುಕ್ತ ಅಂತ ಭಗವಂತ ಯಾವುದನ್ನು ಸೃಷ್ಟಿಸಿಲ್ಲ ಎಲ್ಲವೂ ಅಮೂಲ್ಯವೇ. 
🔥ಅಘೋರ 🔥 - Made using Quotes Creator App, Post Maker App
0 likes 0 comments
ಅನಾಮಿಕ
Quote by ಅನಾಮಿಕ - ಆತ್ಮ ಬಲವೇ ಜಗತ್ತಿನ ಅತ್ಯಂತ ಅಪಾಯಕಾರಿ ಆಯುಧ

🔥ಅಘೋರ 🔥 - Made using Quotes Creator App, Post Maker App
2 likes 0 comments
ಅನಾಮಿಕ
Quote by ಅನಾಮಿಕ - ಸ್ಪಷ್ಟತೆ ಇಲ್ಲದ ಕೆಲಸ ಎಂದಿಗೂ ಗೊಂದಲದ ಗೂಡು

🔥ಅಘೋರ 🔥 - Made using Quotes Creator App, Post Maker App
1 likes 0 comments

Explore more quotes

ಅನಾಮಿಕ
Quote by ಅನಾಮಿಕ - ಮೌನವೆಂದರೆ ನಿಶಬ್ದವಲ್ಲ ಅದೊಂದು ಮೂಕ ಭಾವನೆ ಅರ್ಥಮಾಡಿಕೊಳ್ಳುವವರಿಗಷ್ಟೇ ಅರ್ಥವಾಗುವುದು
🔥ಅಘೋರ 🔥 - Made using Quotes Creator App, Post Maker App
2 likes 7 comments
ಅನಾಮಿಕ
Quote by ಅನಾಮಿಕ - ಮನಸ್ಸಿನಲ್ಲಿ ಕತ್ತಲೆ ತುಂಬಿದಾಗ ಬೆಳಕಿನಲ್ಲಿ ಕೂತು ಯೋಚಿಸಬೇಕು

🔥ಅಘೋರ 🔥 - Made using Quotes Creator App, Post Maker App
0 likes 0 comments
ಅನಾಮಿಕ
Quote by ಅನಾಮಿಕ - ಸೋತು ನಿಂತಿರುವ ನೆನಪನ್ನು ನೋಡಬಾರದು ಮುಂದೆ ಕಾಣುವ ಗೆಲ್ಲುವ ಭರವಸೆಯನ್ನು ನೋಡಬೇಕು
🔥ಅಘೋರ🔥 - Made using Quotes Creator App, Post Maker App
0 likes 0 comments
ಅನಾಮಿಕ
Quote by ಅನಾಮಿಕ - ಮಲೆನಾಡ ಹಸಿರ ಮೇಲೆ     
       ಮಲ್ಲಿಗೆಯ ಹೂವು                         
ಚೆಲ್ಲಿದಂತೆ ಕತ್ತಲನ್ನು    
 ತೊಳೆದು                            
 ಬೆಳಕನ್ನು ಕೊಡುವ
 ಬಿರಸು                       
 ಬಾಣಗಳು ಬಿರಿಯುತ್ತಿವೆ              
ನನ್ನ ಮನೆಯಂಗಳದಲ್ಲಿ 
       ನೋಡ ಬನ್ನಿರ ನಮ್ಮ
 ಮನೆಯ          
 ದೀಪಾವಳಿ
🔥ಅಘೋರ 🔥 - Made using Quotes Creator App, Post Maker App
0 likes 0 comments
ಅನಾಮಿಕ
Quote by ಅನಾಮಿಕ - ನನ್ನ ಹೃದಯ ದೈಹಿಕವಾಗಿ ತನಗಾಗಿ ಬಡಿದುಕೊಂಡರು ಮಾನಸಿಕವಾಗಿ ತನ್ನವರಿಗಾಗಿ ಮಿಡಿಯುತ್ತಲೇ ಇರುತ್ತದೆ
                                    ದೀಪದಂತೆ

🔥ಅಘೋರ 🔥 - Made using Quotes Creator App, Post Maker App
1 likes 0 comments
ಅನಾಮಿಕ
Quote by ಅನಾಮಿಕ - ಏಕಾಂತ ಮತ್ತು ಒಂಟಿತನ ಇವೆರಡು ಒಂದೇ ಆದರೆ ವ್ಯತ್ಯಾಸ ಮಾತ್ರ ಬಹಳ ಇದೆ ಒಂಟಿತನ ಖಿನ್ನತೆಯ ನೋವನ್ನು ಕೊಟ್ಟರೆ

 ಏಕಾಂತ ಸುಂದರವಾದ ನೆಮ್ಮದಿಯನ್ನು ನೀಡುತ್ತದೆ
🔥ಅಘೋರ 🔥 - Made using Quotes Creator App, Post Maker App
1 likes 5 comments
ಅನಾಮಿಕ
Quote by ಅನಾಮಿಕ - ಸಹಾಯ ಬಯಸುವವನು ಸಾಹಸಿ ಆಗಲಾರ
 ಸ್ವಯಂ ಪ್ರೇರಿತನಾದವನು ಸಾಧಿಸದೆ ಬಿಡಲಾರ
🔥ಅಘೋರ 🔥 - Made using Quotes Creator App, Post Maker App
1 likes 0 comments
ಅನಾಮಿಕ
Quote by ಅನಾಮಿಕ - ಸಹಾಯ ಬಯಸುವವನು ಸಾಹಸಿ ಆಗಲಾರ
 ಸ್ವಯಂ ಪ್ರೇರಿತನಾದವನು ಸಾಧಿಸದೆ ಬಿಡಲಾರ
🔥ಅಘೋರ 🔥 - Made using Quotes Creator App, Post Maker App
0 likes 0 comments
ಅನಾಮಿಕ
Quote by ಅನಾಮಿಕ - ಕರುನಾಡ ಸುಂದರಿ ಕನ್ನಡದ ಕುವರಿ ತರುಗಳ ಸಿರಿ ಮಲೆನಾಡಿನ ಹಸಿರ ಸಿರಿ - Made using Quotes Creator App, Post Maker App
1 likes 1 comments
ಅನಾಮಿಕ
Quote by ಅನಾಮಿಕ - ಜಗತ್ತಿನ ಅಷ್ಟ ದಿಕ್ಕುಗಳಲ್ಲೂ ದಾರಿ ಕಾಣದಿದ್ದರೆ ಭರವಸೆ ಎಂಬ ಒಂಬತ್ತನೇ ದಿಕ್ಕನ್ನು ನೋಡಬೇಕು

🔥ಅಘೋರ 🔥 - Made using Quotes Creator App, Post Maker App
0 likes 0 comments

Explore more quotes