TKSಸಾರಥಿ profile
TKSಸಾರಥಿ
743 33 4
Posts Followers Following
ನಲ್ಲೆ...! ಪ್ರೀತಿಯ ಅಂಬರದ ಮೇಲೆ ನಾನು ನೀನು.
TKSಸಾರಥಿ
Quote by TKSಸಾರಥಿ - Life should be seen through the eyes of death.
Then priorities will change,
tastes will change.
What we thought was happiness, caught in the grip of lust,
is not happiness - it is sorrow in the form of happiness.
It is not fatigue, but fatigue.
🐎Saarathi💘 - Made using Quotes Creator App, Post Maker App
1 likes 0 comments
TKSಸಾರಥಿ
Quote by TKSಸಾರಥಿ - 

ಬದುಕನ್ನು ಸಾವಿನ ಕಣ್ಣಿನಿಂದಲೂ ನೋಡಬೇಕು.
ಆಗ ಆದ್ಯತೆಗಳೇ ಬದಲಾಗುವವು,
ರುಚಿಯೇ ಬದಲಾಗುವುದು.
ಕಾಮದ ಸೆಳೆತಕ್ಕೆ ಸಿಕ್ಕಿ ಯಾವುದನ್ನು ಸುಖವೆಂದುಕೊಂಡಿದ್ದೇವೋ 
ಅದು ಸುಖವಲ್ಲ - ಸುಖದ ರೂಪದಲ್ಲಿರುವ 
ದುಃಖ ಎಂದು ತಿಳಿಯುವುದು 
ಅದು ತಣಿವಲ್ಲ ದಣಿವು ಎಂದು ತಿಳಿಯುವುದು.
🐎ಸಾರಥಿ💘
 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - Do not desire to be a beautiful virgin girl, 
but rather a girl who protects 
the honor of the house with dignity and respect,
because the thirst for virginity 
will be quenched and the state of virginity 
will be reduced to a single night, 
but the dignity will remain forever.. 
🐎Saarathi💘 - Made using Quotes Creator App, Post Maker App
2 likes 0 comments
TKSಸಾರಥಿ
Quote by TKSಸಾರಥಿ - ಸುಂದರ ಕನ್ಯೆಯಾಗಿರುವ ಹುಡುಗಿ
ಹೆಂಡತಿಯಾಗಬೇಕೆಂದು 
ಆಸೆ ಪಡಬೇಡಿ
ಕಾಡುವ ಮನದಲ್ಲಿ 
ಬೇಡಿಕೆಯ ಹಿಡೇರಿಸಿ 
ನಗುವಿನ ಲತೆಯಲ್ಲಿ 
ಮರ್ಯಾದೆಯಿಂದ ಮನೆಯ 
ಘನತೆಯನ್ನು
ಕಾಪಾಡುವ ಹುಡುಗಿ ಹೆಂಡತಿಯಾಗಬೇಕೆಂದು
ಎಕೆಂದರೆ 
ತನುವಿನ ದಾಹ ತೀರಿ
ಕನ್ಯೆತ್ವ ಸ್ಥಾನ ಇಳಿದು 
ಒಂದು ರಾತ್ರಿಯಲ್ಲಿ ತೀರಿದ ತಿರುಕನಾಗಿ ಮುಗಿಯುತ್ತದೆ
ಆದರೆ ಮರ್ಯಾದೆ ಶಾಶ್ವತವಾಗಿ ಉಳಿಯುತ್ತದೆ..
🐎ಸಾರಥಿ💘 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - Live as you like 
 Nalivina Aduku 
 The love given by Shravan
 Moodala Maneli Light.

 Sakhi Geeta Uyale
 Vinaya Meghduta
 Ambassador of Premloka
 sent message.
🐎Saarathi🐎 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಸಹನೆ ಕಲಿಸುವ ದಾರಿಯಲ್ಲಿ ನಮ್ಮ ಗುರುಗಳಾಗಿ ಇರುವವರೇ ನಮ್ಮ ಶತ್ರುಗಳು.
💘ಸಾರಥಿ🐎 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - Love ಅನ್ನೋ ಮತ್ತೂ 
ಮಾತನಾಡಿದ್ರೆ ಜಗಳ ಆಗುತ್ತೆ 
ಮಾತನಾಡಲಿಲ್ಲ ಅಂದ್ರೆ ಆಳು ಬರುತ್ತೆ 
ಪ್ರೀತಿಯ ಮತ್ತಲಿ, ಎಲ್ಲವೂ ಮನಸಿನೊಳಗಣ ಕಾವು.
💘ಸಾರಥಿ🐎
 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ವಿದ್ಯಾರ್ಥಿಗಳು, 
ಕತ್ತಲಲ್ಲಿ ಕತ್ತಲ ಛೇದಿಸಿ ಬೆಳಕ ನೀಡುವ ದೀಪಗಳಾಗಬಾರದು, 
ಬೆಳಕಲಿ ಬೆಳಕಾಗಿ ಪ್ರಜ್ವಲಿಸುವ ದೀಪಗಳಾಗಬೇಕು.
💘ಸಾರಥಿ🐎 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - You are pulling the bronze thread of the sari you are wearing... 
The sari is caught in the sari, 
the 
border is pulled... 
The 
sari is holding your waist and 
the 
thrill is 
the 
singing 
"Drink nectar" 
💘Saarathi🐎 - Made using Quotes Creator App, Post Maker App
1 likes 0 comments
TKSಸಾರಥಿ
Quote by TKSಸಾರಥಿ - ನೀನುಟ್ಟ ಸೀರೆ 
ಸೆರಗಿನಲಿ ಸೆರೆಯಾದ ದೀರೆ 
ಅಂಚಿನ ಕಂಚಿನ ದಾರ 
ಎಳೆಯುತ್ತಿರೆ...
ಕೌತುಕದಲ್ಲಿ ಅಣಕಿಸುತ್ತ 
ಸೊಂಟವ ಹಿಡಿದು 
ರೋಮಾಂಚನದಲ್ಲಿ
ಘಮಿಸುತ್ತಾ 
ಮಕರಂದವ ಹೀರು 
ಎಂದು ಕುಹಕ ನುಡಿಯುತ್ತಿದೆ.
💘ಸಾರಥಿ🐎
 - Made using Quotes Creator App, Post Maker App
0 likes 0 comments

Explore more quotes

TKSಸಾರಥಿ
Quote by TKSಸಾರಥಿ - 

ಮುಂಜಾನೆಯ ಬೆಳ್ಳಿಚುಕ್ಕಿ ಕಣ್ಣುಗಳು 
ಕಾಮಬಿಲ್ಲಿನಂತೆ ಕಾಣುವ ಉಬ್ಬುಗಳು 
ಅಗಸದ ಬೆಳದಿಂಗಳು ಹೊಕ್ಕಳು
ಮೊಗದೊಳಪಿನ ಓಕುಳಿಯಲ್ಲಿ ಮೂಗುತಿಯೂ 
ಮುತ್ತಕೇಳುತ್ತ ಮತ್ತೇರಿಸಿದ ತೊಂಡೆ ಹಣ್ಣಿನಂತ ತುಟಿಗಳು 
ಮನವನ್ನು ಮದವೇರಿಸದ ಕೆನ್ನೆಗಳು 
ಅವನ ಸೊಗಸಿಗೆ ಸನ್ನೆ ಮಾಡಿದ ಕೈಗಳು 
ಬಾಚಿ ತಬ್ಬುವ ಆಸೆಯಲ್ಲಿ ನಲಿದ ಕರಗಳು 
ರೋಮಾಂಚನದಲ್ಲಿ ನವಿರಾಗಿ ಅವನೆದೆಯ ಮನಸುಗಳು.
💘ಸಾರಥಿ🐎
 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ನಿಷ್ಕಲ್ಮಶ ನೀರು ಎಂದರೆ ಎಳನೀರು 
ಚೈತ್ರ ಮಾಸದ ಹಣ್ಣೆಂದರೆ ಮಾವು 
ನಿಷ್ಕಲ್ಮಶ ಹಣ್ಣೆಂದರೆ ಅದು ನೀನೇ ಹೆಣ್ಣೆ 
ಪ್ರೀತಿ ಎಂದಾಗ ನಿನ್ನದೇ ದ್ಯಾನ ಅದು ನಿನ್ನದೇ.
💘ಸಾರಥಿ🐎
 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಗೆಳತಿ 
ಅನುರಾಗದ ಅನುಬಂಧದಲ್ಲಿ 
ಒಲವಿಗೂ ಮತ್ಸರದಿದೆ ನೋಡು
ನಮ್ಮಬ್ಬರ ಆನಂದ ಕಂಡಾಗಲೇ...!
ಹುಣ್ಣಿಮೆಯ ತಂಪಿನ ತವರೋ
ಚೆಲುವಿಗೆ ಒಲವಿನ ಸುಧೆಯೋ
ನೆನಪಿನ ಸಹಚಾರದಲ್ಲಿ...
ಕಂಗಳು ಮಂಜಾದವು ಓ ನಲ್ಲೆ.
💘ಸಾರಥಿ🐎 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ದೇವರೇ....
Novel ಮನಸಿಗೆ ಆನಂದ 
Noval ಓದುವ ಅವಕಾಶ ಕೊಟ್ಟೆ!
Navel ನೋಡಿದ್ರೆ ಪರಮಾನಂದ
Navel ನೋಡುವ ಅವಕಾಶ ಕೊಡಲಿಲ್ಲವೇ...?!
💘ಸಾರಥಿ🐎
 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ನನ್ನವಳು...
ನನಗೆ ವಿಶ್ವಸುಂದರಿ 
ನನ್ನೆದೆಯ ಮದನಾರಿ 
ಉಳಿದವರೆಲ್ಲ 
ಅವಳ ಮುಂದೆ ಕುರಿಮರಿ.
💘ಸಾರಥಿ🐎
 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಒಳ್ಳೆಯ ಹೃದಯದಿಂದ ಎಲ್ಲವನ್ನೂ ಮಾಡಿ,
ಪ್ರತಿಯಾಗಿ ಏನನ್ನೂ ನಿರೀಕ್ಷಿಸಬೇಡಿ ಮತ್ತು 
ಮಾಡಿದ ಕಾರ್ಯ ಎಂದಿಗೂ ನಿರಾಶೆಗೊಳ್ಳುವುದಿಲ್ಲ.
💘ಸಾರಥಿ🐎 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಚೆಲುವೆ ನಿನ್ನ ಚಿತ್ತಾರ ”

ಬಳುಕು ಹಂಸ ನಡಿಗೆಯ
ಮೋಡಗಳ ಚಲನ 
ಆಗಸದ ಮಿಂಚೊಂದು 
ಧರೆಗಿಳಿದು ಕಣ್ಣು ಕೋರೈಸುವ ಮಾನ.

ರಾಶಿ ರಾಶಿ ಹೂಗಳ ಚೆಲುವು 
ಮಲ್ಲಿಗೆ ಮೊಗದಲಿ ತಾವರೆ ಗಲ್ಲ 
ಎಸಳಿನ ಜೋಡಿ ಕಂಗಳು 
ಆಕರ್ಷಕ ನಯನ ಮನೋಹರಿ
💘ಸಾರಥಿ🐎 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ನಲ್ಮೆಯ ನಾಯಕಿ
ಪ್ರೇಮದ ಗಾಯಕಿ 
ಸೌಗಂಧ ಸೀಮೆಯ ನಗುವಿನರಸಿ 
ನೀನೇ ನನ್ನೆದೆಯ 
ಪ್ರೇಮದ ಆರತಿ 
ನೀನೇ ನನ್ನ ಪ್ರೇಮದೊಡತಿ...

ರಾಗವೇ ಪ್ರೇಮವೇ 
ಪ್ರೀತಿಯ ಹೂವೇ 
ಒಲವಿನ ರಾಗದ 
ಹೊಳಪಿನ ಮೊಗದ
ಸುಂದರ ತನುವಿನ ಸ್ನೇಹದ ಜೀವವೇ...
💘ಸಾರಥಿ🐎 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಹೊಸ ವರುಷ - ಹರುಷ

ಹೊಸ ವರ್ಷದ ಹರುಷದಲ್ಲಿ ಸ್ವಾಗತ 
ಸಂತೋಷ, ಸಮೃದ್ಧಿಯ ಪೂರಕ 
ನೆಮ್ಮದಿಯನ್ನು ಹೊತ್ತು ತರಲಿ ಜಯಕ 
ಜೀವನ ಸದಾ ಕಾಲ ಖುಷಿಯಿಂದ ತುಂಬಿರಲಿ... 

ಕಳೆದ ವರ್ಷದ ನೋವನ್ನು ಮರೆಯೋಣ
ಹೊಸ ವರ್ಷದ ಹೊಸ ಕನಸಿನೊಂದಿಗೆ
ಮುಂದೆ ಮುಂದಕ್ಕೆ ಹೆಜ್ಜೆ ಇಡೋಣ
ಪ್ರೀತಿ ಹಂಚುತ್ತಾ ಖುಷಿಯ ಜೀವನ ನಡೆಸೋಣ.
ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
💘ಸಾರಥಿ🐎
 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಕೆಲವೊಂದರ ತಪ್ಪು 
ತಿಳಿದು ಮಾಡೋರೋರು ಯಾರು 
ತಿಳಿದೇ ಅಂದೇ 
ತಿಳಿಯದೇ ಮಾಡಿರುವ ತಪ್ಪು ನನ್ನೆದೆಲ್ಲಾ
ಎಲ್ಲವೂ ನಿನಗೆ ಅರ್ಪಣ ನನ್ನದೆಂದೆ...

ಕಷ್ಟ ಅರಿವೇ ಎಲ್ಲವೂ ಈ ಜೀವಕೆ 
ಅದರಲೊಂದು ಅಹಂ ನನ್ನದೆಂದೆ
ಬಣ್ಣದ ಬದುಕಿನೊಳಗೆ....
ಹಲವರಲಿ ಕೆಲವರು ಬದಲಾದರೂ 
ಅವರಿವಂತೆ ನಾನಲ್ಲ

ನನ್ನೊಳಗಿನ ಹಂಬಲ ಬೆಂಬಲಿನಿಂದ 
ಬದಲಾಗುವೆ... ಆಗುವೆ...
ನನಗೊಂದು ಆಶೀರ್ವಾದವಿರಲಿ 
ಸದಾ ನೀಡುವೆ ಎಂಬ ಭರವಸೆ ಮೇಲೆ 
ಮುಂದೆ ಸಾಗಿರುವೆ ತಂದೆ ಎಂದೆಂದೂ.
💘ಸಾರಥಿ🐎 - Made using Quotes Creator App, Post Maker App
0 likes 0 comments

Explore more quotes

TKSಸಾರಥಿ
Quote by TKSಸಾರಥಿ - Sati means..!?

Who is the beautiful Sati? 
She who knows the meaning of life in silence 
In the essence of hardship and happiness...!
She plays the game of love and brings laughter.

Even in bitter experiences, she joins hands 
And writes the pallavi of the page of love...!
She who opens the page of the mind in a light way 
And celebrates the ocean of happiness.
💘SAARATHI🐎 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಅರ್ಥವಿರದ ಬದುಕಿನಲ್ಲಿ 
ಸೆರೆ ಸಿಕ್ಕ ಮನಸಿಗೆ 
ಸಮಯವೇ ವಿರಾಮ
ಆಗ ದೇಹಕ್ಕೆ ಆರಾಮ 
ಉಸಿರು ಸಂಹಾರ.
💘ಸಾರಥಿ🐎 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಇರಬೇಕು 
ಒಬ್ಬ ಗೆಳತಿ 
ನಗುವಿನ ಲತೆಯಲ್ಲಿ 
ನೋವುಗಳಿಗೆ ಸ್ಪಂದಿಸುತ್ತಾ 
ತಪ್ಪುಗಳನ್ನು ತಿದ್ದುತ್ತಾ 
ಖುಷಿಯನ್ನು ಹಂಚಿಕೊಳ್ಳುತ್ತಾ 
ಕಾಲಪಲ್ಲಟದಲ್ಲಿ ರೇಗಿಸುತ್ತಾ 
ಬದುಕಿನ ಪುಟ್ಟದಲ್ಲಿ 
ಚಲ್ಲಾಟದ ಮಾತಾಗಿ 
ಒಲವಿನಲಿ ತೇಲಾಡುವ 
ಸ್ಫೂರ್ತಿಯ ಜೀವ 
ನೀನಾಗಬೇಕು ಗೆಳತಿ 
💘ಸಾರಥಿ🐎
 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಬಾ ಬಾ ಬಾರೋ ಭೈರವ 
ಕಾಲವ ಗಣನೆ ಮಾಡಿ ಬಾರೋ ಭೈರವ 
ಜಡೆ ಬಿಚ್ಚಿ ಕಷ್ಟ ತೊಳೆದು ಬಾ ಬಾ ಬಾರೋ 
ಮುಕ್ಕಣ್ಣನಾಗಿ ದಿಟ್ಟಿಸಿ ಒಳಿತು ಮಾಡೋ ಭೈರವ 

ಭೈರವ ಬಾರೋ ಬಳಿಗೆ 
ಶ್ರೀ ಹರನೇ ಬಾರೋ 
ಒಲುಮೆಯಿಂದ ಹಸಿವ ನೀಗಿಸಿ 
ತಾ ನಗುವಾಗಿ ಬಾರೋ ಶ್ರೀ ಕಾಲ ಭೈರವ. 
💘ಸಾರಥಿ🐎
 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಯಾರೂ ನಿಮಗೆ ಒಳ್ಳೆಯವರಾಗಿರಬೇಕು, ಅಂದರೆ ಯಾವಾಗಲೂ ನಿಮ್ಮೊಂದಿಗೆ ದಯೆಯಿಂದ ಇರಿ ಮತ್ತು ದಯೆಯ ಮೇಲೆ ನೀವು ಮೊದಲು ನಿಯಂತ್ರಣ ಹೊಂದಿರುವಿರಿ.
💘ಸಾರಥಿ🐎
 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - In the sleep 
that is not to be seen, 
I remember you, 
I miss you, 
I mourn you, 
I cry in the darkness, 
I only dream of you. 
💘Saarathi🐎 - Made using Quotes Creator App, Post Maker App
1 likes 0 comments
TKSಸಾರಥಿ
Quote by TKSಸಾರಥಿ - ಕಣ್ಣಿಗೆ 
ಬಾರದ 
ನಿದಿರೆಯಲ್ಲಿ 
ನಿನ್ನಯ 
ನೆನೆಪೇ 
ಅಪ್ಪಿ ತಪ್ಪಿ
ಪರಿತಪಿಸಿ
ಕಣ್ಣಗರಿಸಿದ 
ಕತ್ತಲಲ್ಲಿ 
ಬರೀ ನಿನ್ನದೇ
ಕನಸು.
💘ಸಾರಥಿ🐎
 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ನೆನಪು 
ದಿನದಿನವೂ
ಮನಸ
ತಲ್ಲಣಿಸಿ
ಕಾಡಿದೆ
ಪಾಲ್ಗುಣ
ಮಾಸದ 
ಮಾಗಿಯ
ಚಳಿಯು 
ನೆನೆದಾಗ
ಬರಬಾರದೇ 
ನನ್ನಯ 
ಸನಿಹಕ್ಕೆ ನೀನು.
💘ಸಾರಥಿ🐎
 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಜನ್ಮ ಕೊಟ್ಟವಳು ತಾಯಿ
ದಾರಿ ತೋರಿದವನೇ ಗುರು 
ಪ್ರೀತಿ ಕೊಟ್ಟವಳೇ ಪ್ರೇಮಿ
💘ಸಾರಥಿ🐎 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಎಲ್ಲಾ ತಿಳಿದರೂ ಏನೂ ತಿಳಿಯದಂತೆ 
ಸುಮ್ಮನೆ ಇರುವವನೂ  ನಾನು, 
ನಿನ್ನಾಟ ಮುಂದುವರೆಸು ನೀನು... 
ಕಾಲ ಚಕ್ರ ಸಮೀಪಿಸಿ ಗುರಿ ತಪ್ಪುವರೆಗೆ...?!
💘ಸಾರಥಿ🐎
 - Made using Quotes Creator App, Post Maker App
0 likes 0 comments

Explore more quotes

TKSಸಾರಥಿ
Quote by TKSಸಾರಥಿ - ಅವ ವೀರ ನಾ ಭದ್ರ ಒಟ್ಟಿನಲ್ಲಿ ಎಲ್ಲವೂ ಸ್ವಾಮಿ ಆದ್ರೆ ನನ್ನ ಜೀವನ ನಡೆಯೋದು ವೀರಭದ್ರಸ್ವಾಮಿ ಇಚ್ಛೆನೇ.
💘ಸಾರಥಿ🐎 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - 
ಚಳಿಗಾಲದಲ್ಲಿ ಯಾವ ಸೂರ್ಯನಿಗೆ 
ನಿರೀಕ್ಷೆ ಇರುತ್ತದೆಯೋ 
ಅದೇ ಸೂರ್ಯನಿಗೆ ಬೇಸಿಗೆಯಲ್ಲಿ ತಿರಸ್ಕಾರವಿರುತ್ತದೆ,
 ಹಾಗೆಯೇ ನಮ್ಮ ಮೌಲ್ಯ ಸಿಗುವುದು
ನಮ್ಮ ಅವಶ್ಯಕತೆ ಇದ್ದಾಗ ಮಾತ್ರ.
💘ಸಾರಥಿ🐎
 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಗೆಳತಿ ನೀ ಎಲ್ಲಿವರೆಗೂ ನನ್ನ ಜೊತೆಗಿರುವೆಯಾ ಅಲ್ಲಿಯವರೆಗಷ್ಠೆ
ನನ್ನ ಪಯಣ.
💘ಸಾರಥಿ🐎 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಜೀವನವು ನಿಮಗೆ ಮುರಿಯಲು 
ಮತ್ತು 
ಅಳಲು ನೂರು ಕಾರಣಗಳನ್ನು ನೀಡಿದಾಗ, 
ನಕ್ಕು ಮತ್ತು ನಗಿಸಲು 
ನಿಮಗೆ ಒಂದು ಸಾವಿರಾರು ಕಾರಣಗಳಿವೆ
ಎಂದು ತೋರಿಸಿ ಮತ್ತು ದೃಢವಾಗಿರಿ.
💘ಸಾರಥಿ🐎 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಪುಸ್ತಕ ಎನ್ನುವುದು ಪ್ರಜ್ವಲಿಸುವ ಜ್ಯೋತಿ,
ಅದು ಕತ್ತಲಲ್ಲಿಯೂ ದಾರಿ ತೋರುತ್ತದೆ, ಅಪತ್ಕಾಲದಲ್ಲಿಯೂ ನೆರವು ನೀಡಬಲ್ಲದು.
💘ಸಾರಥಿ🐎 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ವ್ಯಕ್ತಿಯ ಅತ್ಯಂತ ಸುಂದರವಾದ ಆಸ್ತಿ, 
ಅಂದರೆ 
ಜ್ಞಾನದಿಂದ ತುಂಬಿದ ತಲೆಯಲ್ಲ,
ಪ್ರೀತಿಯಿಂದ ತುಂಬಿದ ಹೃದಯ, 
ಕೇಳಲು ಸಿದ್ಧವಾದ ಕಿವಿ ಮತ್ತು ಇತರರಿಗೆ ಸಹಾಯ ಮಾಡಲು ಸಿದ್ಧವಿರುವ ಕೈ.
💘ಸಾರಥಿ🐎
 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಗೆಳತಿ 
ನೀ
ಕಬ್ಬಿನಂತೆ 
ರಸವಾಗಿ 
ಪ್ರೀತಿಯ 
ರಸ ನೀಡು 
ನಾನು 
ಬೆಲ್ಲದಂತೆ 
ಮನಸಿನಲ್ಲಿ 
ಪ್ರೀತಿಯ 
ಪಾಕವಾಗುವೇ...
💘ಸಾರಥಿ🐎
 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಸಾಗುವ ದಾರಿಯಲಿ 
ಅಡೆತಡೆ ನೂರಾರು 
ಸೋಲಿನ ಮಾಯೆಯೊಳಗೆ 
ಸಿಲುಕಿದೆ ನಮ್ಮದೇ ದೆಯೇ
ಮನಸ್ಸು ನಿಂತಿದೆ 
ಗೊಂದಲದಲ್ಲಿ ಒಂದೇ ಕಡೆ 
ಕಣ್ಣು ನೋಡುತಿದೆ 
ಹೊಸ ದಾರಿಯ ಕಡೆ
ಬದಲಾವಣೆ ಬಯಸಿದೆ
ಮುಂದಿನ ನಡೆ 
ಸಾಧಿಸುವ ಛಲದಿ 
ಕೈ ತೋರುತ್ತಿದೆ ನನ್ನೆಡೆಗೆ 
ಕಹಿ ನೆನಪ ಮರೆತು
ಸಿಹಿಗಾಳಿಯೆ ಬೀಸುತಿದೆ ಎಲ್ಲಾಕಡೆ.
💘ಸಾರಥಿ🐎 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಬರೆದೆ....
ಒಲವಿನ ಸಿರಿಗೆ 
ಉಡಿಸಿ ಸೀರೆಯ 
ನೆರೆಗೆ ಕಟ್ಟಿ ಸಿಂಗರಿಸಿ 
ನಗುವಿನ ಲಯಕ್ಕೆ 
ಮುಂಗುರುಳ ತೇಲಿಬಿಟ್ಟು
ತುಟಿಗೆಂಪಿಗೆ ಗಲ್ಲಕೊಂದು ಚುಕ್ಕಿ ಇಟ್ಟು 
ಕೆನ್ನೆಗೊಂದು ಮುತ್ತಕೊಟ್ಟೆ 
ಹೃದಯ ಪ್ರೇಮದಲ್ಲಿ ಮಿಡಿಯಲು.
💘ಸಾರಥಿ🐎 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - The bearer 
 Write a poem on women...
 Selfishness is the word for feelings 
 He cried uncontrollably 
 The bearer of the shroud is unknown 
 A woman does not know the heart 
 A female sheath is the same in love. 
 💘Saarathi🐎 - Made using Quotes Creator App, Post Maker App
1 likes 0 comments

Explore more quotes

TKSಸಾರಥಿ
Quote by TKSಸಾರಥಿ - ಹೆಣ ಹೊತ್ತವನು 
ಹೆಣ್ಣಿನ ಮೇಲೆ ಕವಿತೆ 
ಬರೆಯೋದು...
ಭಾವನೆಗಳಿಗೆ ಇಲ್ಲದ ಸ್ವಾರ್ಥ ಪದ 
ಕದ ತೆಗೆಯದ ಆರ್ತನಾದ 
ಹೆಣಕ್ಕೆ ಹೊತ್ತವನು ತಿಳಿಯದು 
ಹೆಣ್ಣಿಗೆ ಹೃದಯ ಭಾವ ತಿಳಿಯದು 
ಹೆಣ್ಣು ಹೆಣ ಪ್ರೇಮದಲ್ಲಿ ಒಂದೇ ಆಗಿರುತ್ತದೆ. 
💘ಸಾರಥಿ🐎
 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಓ ಗೆಳತಿ,
ನಾನಾದ್ರೂ ಕೇಳಲಿಲ್ಲ...
ನೀನಾದ್ರೂ ಹೇಳಲಿಲ್ಲ...

ನಾ ನಿನ್ನ ಸಂಧಿಸದಿದ್ದರೂ...
ನಿನ್ನ ಬಿಸಿ ಅಪ್ಪುಗೆಯಲ್ಲಿ ಬೆವರದಿದ್ದರೂ...
ಒಲವಿನಿಂದ ಚುಂಬಕವಾಗಿ ಚುಂಬಿಸದಿದ್ದರೂ...

ನಿನ್ನ ಮೇಲಿರುವ ನನ್ನೀ ಪ್ರೀತಿ ಒಂದಿಷ್ಟು...
ಕಡಿಮೆ ಆಗಲಾರದು ಒಲವಿನ ಚೆಲುವೆ...
ಅದು, ಇನ್ನೂ ದಿನೇ ದಿನೇ ಅಕ್ಷಯವಾಗುತ್ತಲೇ ಇರುವುದು.
💘ಸಾರಥಿ🐎 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಒಳ್ಳೆಯ ವ್ಯಕ್ತಿಯೊಂದಿಗಿನ ಸಂಬಂಧ,
ಕಬ್ಬಿನಂತೆಯೇ ಇರುತ್ತದೆ. 
ನೀವು ಅದನ್ನು ಮುರಿಯಿರಿ, ಪುಡಿಮಾಡಿ, ಹಿಸುಕಿ  ಪುಡಿಮಾಡಿ ಮಾಡುತ್ತಲೇ ಇರಿ,
ಇನ್ನೂ ಅದು ಸಿಹಿ ನೀಡುತ್ತಲೇ ಇರುತ್ತದೆ.
💘ಸಾರಥಿ🐎
 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ನನ್ನ ಅಭ್ಯಾಸವೆಂದರೇ,
ನಾನು ಇತರರಿಗೆ ಕಾಳಜಿ ವಹಿಸಿದ್ದು,
ಅವರು ನನ್ನನ್ನು ಅನೇಕ ಬಾರಿ ನೋಯಿಸಿದರೂ ಸಹ ಮೌನಿ. 
💘ಸಾರಥಿ🐎

 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಅಪ್ಪುಗೆಯೋ 
ಇಲ್ಲಾ
ನಗುವಿನ 
ಒಪ್ಪಿಗೆಯೋ
ಚುಂಬನವೋ 
ಇಲ್ಲಾ 
ಮಾದಕ ಚುಂಬಕವೋ 
ಇದು ಬಂಧನವೋ
ಸ್ನೇಹದ 
ಆತುರವೋ 
ಪ್ರೀತಿಯ 
ಕಾತುರವೋ
ಸಲಿಗೆಯ 
ಆಸೆಗಳೋ
ಇಲ್ಲಾ 
ನಲ್ಲ ನಲ್ಲೆ ಲೀಲೆಗಳೋ.
💘ಸಾರಥಿ🐎 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಸೀರೆಯುಟ್ಟು ಹೊರಗೆ 
ಬರಬೇಡ ಗೆಳತಿ 
ಕಂಡೊಡನೆ ಜಾರಿಬಿತ್ತು 
ನನ್ನ ಹೃದಯ 
ನಿನ್ನ ಸೆರಗ ಅಂಚಿಗೆ
ನೀ ಜಾರಿ ಬಿದ್ದದ್ದು
ಯಾವ ಹೂವಿಗೆ!
ಆ ಹೂ ಮೂಡಿಸುವರು
ಯಾರು ನಿನ್ನ ಮುಡಿಗೆ.
💘ಸಾರಥಿ🐎
 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - ಜೀವನ...
ಜೀವನವು ತುಂಬಾ ಸುಂದರವಾಗಿದೆ,
ಒಂದು ದಿನ, ಒಂದು ಗಂಟೆ, 
ಒಂದು ನಿಮಿಷ ಮತ್ತೆ ಬರುವುದಿಲ್ಲ..
ಆದ್ದರಿಂದ
ಎಲ್ಲಾ ಸಮಸ್ಯೆಗಳನ್ನು ಮರೆತು ಸಂತೋಷವಾಗಿರಿ.
💘ಸಾರಥಿ🐎
 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - disaster

 City lake
 All the culverts 
 The creek 
 Beautiful as it was built 
 Barangay-Coloniella stream 
 Nagarvaithu Sarovar
 House drowned in rain 
 Along the road 
 A building that looks like a hill.
 💘Saarathi🐎 - Made using Quotes Creator App, Post Maker App
1 likes 0 comments
TKSಸಾರಥಿ
Quote by TKSಸಾರಥಿ - ವಿಕೋಪ

ನಗರದೊಳು ಕೆರೆ
ಮೋರಿ ಹೊಂಡವೆಲ್ಲಾ 
ತೊರೆಯ ಝರಿ 
ಕಟ್ಟಿದರಂತೆ ಚಂದ ಕಟ್ಟೆ 
ಬಡಾವಣೆ-ಕಾಲೋನಿಯೆಲ್ಲಾ ಹೊಳೆ 
ನಗರವಾಯ್ತು ಸರೋವರ
ಮಳೆಗೆ ಮುಳುಗಿ ಮನೆ 
ಹಾದಿ ಬೀದಿ ಜೊತೆ 
ಬೆಟ್ಟಗುಡ್ಡದಂತೆ ಕಾಣುವ ಕಟ್ಟಡ.
💘ಸಾರಥಿ🐎
 - Made using Quotes Creator App, Post Maker App
0 likes 0 comments
TKSಸಾರಥಿ
Quote by TKSಸಾರಥಿ - Love is...
 Than the taste of honey
 You are delicious
 Suck that nectar 
 In a big way...
 I am for you 
 The same poet
 💘Saarathi🐎 - Made using Quotes Creator App, Post Maker App
2 likes 0 comments

Explore more quotes