Malini Vadiraj profile
Malini Vadiraj
241 29 10
Posts Followers Following
Malini Vadiraj
Quote by Malini Vadiraj - ನಮ್ಮ ಕರ್ಮದ ಹೊರೆಯನ್ನು ನಾವೇ ಹೊರಬೇಕು. ಕೊಂಚ ಹೊತ್ತು ಹೊರಲು, ಒಂದು ಹುಳುಯೂ ಸಿಗಲಾರದು. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - Honest people are the most dangerous. They make your false image skeleton and thoughts naked. - Made using Quotes Creator App, Post Maker App
5 likes 0 comments
Malini Vadiraj
Quote by Malini Vadiraj - ಕಾಲೆಳೆಯುವವರು
ಸದಾ ನಮ್ಮ 
ಕಾಲ ಕೆಳಗೇ ಇರುವರು. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಸೋಮಾರಿತನಕ್ಕೆ ಕಣ್ಣಿಲ್ಲ. ಹಾಗಾಗಿಯೇ ಅದು ತನ್ನ ಸುತ್ತಲೂ ನಡೆಯುವ ಚಟುವಟಿಕೆಗಳನ್ನು ನೋಡಿಯೂ ನೋಡದಂತೆ ಇದ್ದು ಬಿಡುತ್ತದೆ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಅಪೇಕ್ಷಿಸಿದ ಹಾಗೆ ಎಲ್ಲವೂ ಇರುವಾಗ
ಆಕ್ಷೇಪಣೆ ಮಾಡುವುದಾದರೂ ಏನನ್ನು? - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಕೈಗೆ ಹಣ ಸೇರಿದಷ್ಟು ಬೇಗ ತಲೆ ಕೆಡುತ್ತದೆ.
ತಲೆಗೆ ವಿದ್ಯೆ ಹತ್ತಿದಷ್ಟು ಬೇಗ ಮನಸ್ಸು ಅರಳುತ್ತದೆ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - Emotion and Humanity are the two subjects in which people often struggle to pass. - Made using Quotes Creator App, Post Maker App
1 likes 0 comments
Malini Vadiraj
Quote by Malini Vadiraj - ಗಾಳಿ ಬೀಸಿದ ದಿಕ್ಕಿಗೆ ತರಗೆಲೆಯಂತೆ ಹಾರುವವರು ಎಂದೂ ಗಟ್ಟಿ 
ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲಾರರು. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಯಾರ ತಪ್ಪನ್ನು ಯಾರೂ ಹೊರುವುದಿಲ್ಲ. 
ಇನ್ನೊಬ್ಬರ ಒಳ್ಳೆಯ ಕೆಲಸಗಳ ಮೇಲೆ ತಮ್ಮ 
ಹೆಸರಿನ ಮೊಹರನ್ನು ತಪ್ಪದೇ ಒತ್ತುತ್ತಾರೆ.
 
  - Made using Quotes Creator App, Post Maker App
1 likes 0 comments
Malini Vadiraj
Quote by Malini Vadiraj - ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳಿಗೂ ಕಾರಣಗಳು ಇರುತ್ತವೆ. ನಮ್ಮ ಸುಕೃತ್ಯದ ಫಲವಾಗಿ ಒಳ್ಳೆಯ ಘಟನೆಗಳೂ, ಕುಕೃತ್ಯದ ಫಲವಾಗಿ ಕೆಟ್ಟ ಘಟನೆಗಳು ಸಂಭವಿಸುತ್ತವೆ ಅಷ್ಟೇ.  - Made using Quotes Creator App, Post Maker App
0 likes 0 comments

Explore more quotes

Malini Vadiraj
Quote by Malini Vadiraj - ಕಷ್ಟಗಳು ಬಂದಾಗಲೇ ನಮ್ಮ ನಿಜವಾದ ಶಕ್ತಿಯ ಬಗ್ಗೆ ತಿಳಿಯುವುದು. ಕಷ್ಟ ಗುರುವೂ ಹೌದು, ಮಾರ್ಗದರ್ಶಕವೂ ಹೌದು. ಕಷ್ಟಗಳ ನಡುವೆ ಮನುಷ್ಯ ಗಟ್ಟಿಯಾಗುತ್ತಾನೆ. ಸೋಲು ಒಪ್ಪದ ಸರದಾರನಾಗುತ್ತಾನೆ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - 'ಜ್ಞಾನ' ಹಂಚುವುದರಿಂದ ಬೆಳೆಯುತ್ತದೆ. ಜ್ಞಾನಕ್ಕೆ ಮಿತಿಯೇ ಇಲ್ಲ. ಪೀಳಿಗೆಯಿಂದ ಪೀಳಿಗೆಗೆ ಜ್ಞಾನ ವೃದ್ಧಿ ಯಾಗುತ್ತದೆ. ಜ್ಞಾನವನ್ನು ಹಂಚದೇ ಹೋದರೆ, ಅದು ಇದ್ದಲ್ಲೇ ಇದ್ದು ಕೊಳೆತು ನಾರುತ್ತದೆ. ಜ್ಞಾನ ಹಂಚಿದಷ್ಟೂ ಅದರ ಸೌಂದರ್ಯ ಹೆಚ್ಚುತ್ತದೆ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಶಿಕ್ಷಣ ಆತ್ಮವಿಶ್ವಾಸವನ್ನು ಹೆಚ್ಚಿಸಿದರೆ ಉದ್ಯೋಗ ಮತ್ತು ಆ ನಂತರದ ಹಣ ಸಂಪಾದನೆ ಧೈರ್ಯವನ್ನು ಕೊಡುತ್ತದೆ.  - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಕೆಲವು ಅನಾದಿ ಕಾಲದ ಸಾಮಾಜಿಕ ಭ್ರಮೆಗಳು, ನಂಬಿಕೆಗಳು ಮತ್ತು ಪದ್ಧತಿಗಳು ಸಾಂಕ್ರಾಮಿಕ ರೋಗಗಳಾಗಿ ಕಾಡುತ್ತವೆ. ಅಂತಹ ರೋಗಗಳಿಗೆ ಮದ್ದು ಕೊಟ್ಟು ವಾಸಿ ಮಾಡುವವರನ್ನು ಈ ಸಮಾಜ ಅಷ್ಟು ಸುಲಭವಾಗಿ ಒಪ್ಪುವುದಿಲ್ಲ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ನ್ಯಾಯದ ಪರ ನಿಲ್ಲುವುದಕ್ಕೆ ಹಣಬಲದ ಅಗತ್ಯವಿಲ್ಲ. ಕೇವಲ ಮನೋಬಲದ ಅಗತ್ಯವಿದೆ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ನ್ಯಾಯದ ಪರ ನಿಲ್ಲುವವರ ನಿಲುವು ಕಠೋರವಾಗಿರುತ್ತದೆ. ಅವರು ಮೃದು ಧೋರಣೆ ಹೊಂದಿದರೆ ಗುರಿ ಮುಟ್ಟಲು ಸಾಧ್ಯವಿಲ್ಲ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಕುರಿಗಳಂತೆ ಇನ್ನೊಬ್ಬರನ್ನು ಹಿಂಬಾಲಿಸಲು ಒಪ್ಪದವರು, ಅಸಾಧಾರಣ ವ್ಯಕ್ತಿಗಳೇ ಆಗಿರುತ್ತಾರೆಂದು ಇತಿಹಾಸ ಹೇಳುತ್ತದೆ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಎಷ್ಟೋ ಜನರಿಗೆ ತಮ್ಮೊಳಗಿನ ಪ್ರತಿಭೆಯ ಬಗ್ಗೆ ತಿಳಿದೇ ಇರುವುದಿಲ್ಲ. ಅದು ಬೆಳಕಿಗೆ ಬರುವಷ್ಟರಲ್ಲಿ ಕಾಲ ಮೀರಿ ಹೋಗಿರುತ್ತದೆ! - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಕಷ್ಟದಿಂದ ಕೆಲವು ರೂಪಾಯಿಗಳ ನಷ್ಟವಾಗಬಹುದು ಅಥವಾ ಕೆಲವು ವರ್ಷಗಳು ಕಳೆದು ಹೋಗಬಹುದು. ಆದರೆ ಕಷ್ಟಗಳಿಂದ ಕಲಿತ ಜೀವನದ ಪಾಠಕ್ಕೆ ಬೆಲೆಯೇ ಕಟ್ಟಲು ಆಗುವುದಿಲ್ಲ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಅವಕಾಶಗಳನ್ನು ಅನುಮಾನ ಪಡದೆ ಅಪ್ಪಿಕೊಳ್ಳಬೇಕು. - Made using Quotes Creator App, Post Maker App
0 likes 0 comments

Explore more quotes

Malini Vadiraj
Quote by Malini Vadiraj -  ವ್ಯಾಪಾರಿ ಮೊದಲು ಗ್ರಾಹಕನಾಗಬೇಕು. ಹಾಗಾದಾಗ ಮಾತ್ರ ಆತ ಒಳ್ಳೆ ವ್ಯಾಪಾರಿ ಆಗಬಲ್ಲ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಹೊಂದಿಕೊಳ್ಳುವ ಮನೋಭಾವ ಇದ್ದವರು ಒಳ್ಳೆಯ ವ್ಯಕ್ತಿಗಳಾಗಲು ಸಾಧ್ಯ. ಅವರು ಎಂತಹ ಪರಿಸ್ಥಿತಿಯಲ್ಲೂ ಈಜಿ ದಡ ಸೇರಬಲ್ಲ ಗಟ್ಟಿಗರಾಗಿರುತ್ತಾರೆ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಯಾರೂ ಜೊತೆಗಿಲ್ಲವೆಂದು ಕೊರಗುವುದರ ಬದಲು ಧೈರ್ಯ, ಪರಿಶ್ರಮ, ತಾಳ್ಮೆ, ಬುದ್ಧಿವಂತಿಕೆ, ಮನೋಬಲಗಳನ್ನು ಜೊತೆ ಮಾಡಿಕೊಂಡು ಏನಾದರೂ ಸಾಧಿಸೋಣ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - 


ಸಾಧನೆಗೆ ಬೇಕಾಗುವ ಎರಡು ಅಸ್ತ್ರಗಳು :
ಸಾಧಿಸ ಬೇಕೆಂಬ ಹಂಬಲ ಮತ್ತು ಹಸಿವು. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಬಡತನ ಎಷ್ಟು ಕ್ರೂರಿ ಎಂದರೆ ಅದು ನಮ್ಮ ಪ್ರೀತಿ ಪಾತ್ರರನ್ನು, ನಮಗೆ ಹತ್ತಿರವಾದವರನ್ನು ದೂರ ಮಾಡಿ ಬಿಡುತ್ತದೆ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಏನೂ ಇಲ್ಲದ ಪರಿಸ್ಥಿತಿಯಿಂದ ಎಲ್ಲವೂ ಇರುವ ಪರಿಸ್ಥಿತಿಗೆ ಹೋಗಲು ದೃಢ ಸಂಕಲ್ಪದ ಅಗತ್ಯವಿರುತ್ತದೆ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಜೀವನದಲ್ಲಿ ಹಂತ ಹಂತವಾಗಿ ಬೆಳಯುವುದು ಒಂದು ಸುಂದರ ಅನುಭವ. ಚಿಕ್ಕ ಚಿಕ್ಕ ಯಶಸ್ಸು ದೊಡ್ಡ ಯಶಸ್ಸಿಗೆ ಮೆಟ್ಟಿಲಾಗುತ್ತಾ ಹೋಗುತ್ತದೆ. ಚಿಕ್ಕ ಯಶಸ್ಸಿನ ಜೊತೆಗೆ ಸಣ್ಣ ಸಣ್ಣ ಸಂತೋಷಗಳು ಅತೀವ ಆತ್ಮ ವಿಶ್ವಾಸವನ್ನು ತಂದು ಕೊಡುತ್ತದೆ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಹೊಸ ಜಾಗ, ಹೊಸ ಜನ, ಹೊಸ ವಾತಾವರಣ, ಹೊಸ ಹುರುಪನ್ನು ಹೊತ್ತು ತರುತ್ತದೆ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ' ಶಿಕ್ಷಣ' ಕತ್ತಲಿನಿಂದ ಬೆಳಕಿನೆಡೆಗೆ ಕರೆದುಕೊಂಡು ಹೋಗುವ ದೀವಿಗೆ. 'ಶಿಕ್ಷಣ' ಎಂದಿಗೂ ಯಾರಿಗೂ ಮೋಸ ಮಾಡಿದ ಉದಾಹರಣೆಗಳಿಲ್ಲ. ತನ್ನನ್ನು ನಂಬಿ ಬಂದವರನ್ನು ಕೈ ಹಿಡಿದು ಉತ್ತಮ ದಾರಿಯನ್ನು ತೋರಿಸುತ್ತದೆ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಜೀವನದಲ್ಲಿ ಸವಾಲುಗಳನ್ನು ಸ್ವೀಕರಿಸಿದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ. ಸವಾಲುಗಳಿಂದ ತಪ್ಪಿಸಿ ಕೊಂಡರೆ, ಅವಕಾಶ ವಂಚಿತರಾಗುತ್ತೇವೆ. - Made using Quotes Creator App, Post Maker App
0 likes 0 comments

Explore more quotes

Malini Vadiraj
Quote by Malini Vadiraj - ಪರಿಶ್ರಮ ಪಡುವ ಎಲ್ಲರಿಗೂ ಯಶಸ್ಸು ಸಿಕ್ಕೇ ಸಿಗುತ್ತದೆ. 
ಕೆಲವರಿಗೆ ಬೇಗ ಸಿಕ್ಕರೆ ಮತ್ತೆ ಕೆಲವರಿಗೆ ನಿಧಾನವಾಗಿ ಸಿಗುತ್ತದೆ ಅಷ್ಟೇ. - Made using Quotes Creator App, Post Maker App
1 likes 0 comments
Malini Vadiraj
Quote by Malini Vadiraj - ತಾಳ್ಮೆಯಿಂದ ಇದ್ದರೆ ಮಾತ್ರ ಯಶಸ್ಸು 
ನಮ್ಮ ಮಡಿಲಿಗೆ ಬೀಳುತ್ತದೆ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಯಶಸ್ವಿಯಾದ ನಂತರ, ನಾವು 
ನಡೆದು ಬಂದ ಹಾದಿಯನ್ನು ಒಮ್ಮೆಯಾದರೂ ತಿರುಗಿ ನೋಡಬೇಕು. ಆಗ ನಮ್ಮ ಹೆಗಲಿಗೆ ಹೆಗಲು ಕೊಟ್ಟವರು, ತಮ್ಮ ಬೆನ್ನನ್ನು ಏಣಿಯಾಗಿ ಮಾಡಿ ನಮ್ಮನ್ನು ಸಾಧನೆಯ ಕಡೆಗೆ ಮೇಲೇರಿಸಿದವರು ಕಾಣುತ್ತಾರೆ.  - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ದೀಪದಿಂದ ದೀಪ ಬೆಳಗುವ ಹಾಗೆ, ಯಶಸ್ವಿ ವ್ಯಕ್ತಿಗಳಿಂದ ದೇಶಕ್ಕೆ 
ದೇಶವೇ ಬೆಳಗುತ್ತದೆ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಬದುಕು ಅಂಧಕಾರದಲ್ಲಿ ಮುಳುಗಿ ಹೋದಂತೆ, ಜೀವನದ ಚಕ್ರ ನಿಂತಂತೆ, ಆಸೆಗಳ ಪ್ರವಾಹ 
ಒಮ್ಮೆಲೇ ಬತ್ತು ಹೋದ ಹಾಗೆ ಅನಿಸಿದಾಗ ಮೌನ ವಹಿಸಿ, ಕಣ್ಣು ಮುಚ್ಚಿ, ನಿಮ್ಮನ್ನು ನೀವು ವಿಶ್ಲೇಷಿಸಿಕೊಳ್ಳಿ. ಒಂದು ಸಣ್ಣ ಬೆಳಕು 
ಅಂಧಕಾರದಲ್ಲಿ ಮಿನುಗಲು ತೊಡಗುತ್ತದೆ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಜೀವನದಲ್ಲಿ ನಾವು ಮೇಲೆ ಬಂದಾಗ ಕೈ ಮುಗಿಯುವ ಜನರು, ಕೆಳಗೆ ಮುಗ್ಗರಿಸಿ ಬಿದ್ದಾಗ ಕಾಲೆಳೆಯುತ್ತಾರೆ.  - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಗೋಸುಂಬೆ ತನ್ನ ಜೀವವನ್ನು ರಕ್ಷಿಸಿಕೊಳ್ಳಲು ಬಣ್ಣ ಬದಲಿಸುತ್ತದೆ. ಆದರೆ ಸಮಾಜದ ಜನರು ಇನ್ನೊಬ್ಬರ ಏಳು ಬೀಳುಗಳನ್ನು ಗಮನಿಸಿ ತಮ್ಮ ಬಣ್ಣ ಬದಲಾಯಿಸುತ್ತಾರೆ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಜಗತ್ತಿನ ಎಲ್ಲಾ ಬಾಗಿಲುಗಳು ಮುಚ್ಚಿದ ನಂತರ ಒಂದು ಸಣ್ಣ ಕಿಂಡಿಯ ಸಹಾಯದಿಂದ ಬೆಳಕಿನೆಡೆಗೆ ಹೋಗುವವನೇ 'ಸಾಧಕ'
 - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಜನರ ಕುಚೋದ್ಯಗಳಿಗೆ ಹೆದರಿ ಮನೆಯ ನಾಲ್ಕು ಗೋಡೆಗಳ ನಡುವೆ ಬದುಕು ಸಾಗಿಸುತ್ತೀರೋ ಅಥವಾ ಎಲ್ಲವನ್ನೂ ಎದುರಿಸುವ ಎದೆಗಾರಿಕೆಯನ್ನು ತೋರಿಸುತ್ತೀರೋ? ಆಯ್ಕೆ ನಿಮ್ಮದು. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಟೀಕೆಗಳಿಗೆ ಅಂಜಿದರೆ ಸಾಧನೆ ಮಾಡಲು ಸಾಧ್ಯವಿಲ್ಲ. ಟೀಕೆಗಳನ್ನು ಅಪ್ಪಿಕೊಂಡು ಮತ್ತು ಒಪ್ಪಿಕೊಂಡು, ನಾವು ಮಾಡಿದ ಸಾಧನೆಯನ್ನು ಬಾಣವಾಗಿ ಮಾಡಿಕೊಂಡು, ಟೀಕಾಕಾರರ ಬಾಯಿಗೆ ಬಿಟ್ಟರೆ ಮಾತ್ರ ಅವರ ಬಾಯಿಯನ್ನು ಮುಚ್ಚಿಸಬಹುದು. - Made using Quotes Creator App, Post Maker App
0 likes 0 comments

Explore more quotes

Malini Vadiraj
Quote by Malini Vadiraj - ಯೋಜನೆಗಳು, ಯೋಜನೆಗಳಾಗಿ ಉಳಿಯದೆ ಅದನ್ನು ಕಾರ್ಯರೂಪಕ್ಕೆ ತಂದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ. ಎಷ್ಟು ಬೇಗ ನಾವು ಇದನ್ನು ಅರಿತು ಕೊಳ್ಳುತ್ತೇವೆಯೋ ಅಷ್ಟು ಬೇಗ  ಜೀವನದಲ್ಲಿ ಬೆಳೆಯಲು ಸಾಧ್ಯ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಗ್ರಾಹಕನೇ ರಾಜ. ಆತನನ್ನು ತೃಪ್ತಿ ಪಡಿಸುವುದೇ ಪ್ರತಿಯೊಂದು ಉದ್ಯಮದ ಗುರಿ. ಇದನ್ನು ಯಾರು ತಿಳಿದು, ಅಳವಡಿಸಿ ಕೊಳ್ಳುತ್ತಾರೋ, ಅವರ ಉದ್ಯಮ ಗಗನದ ಎತ್ತರಕ್ಕೆ ಬೆಳೆಯುತ್ತದೆ.  - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಕನಸು ಕಾಣಲು, ಸಾಧನೆ ಮಾಡಲು ಯಾವಾಗಲೂ ಹಣ ಇರಬೇಕೆಂದೇನೂ ಇಲ್ಲ. ಗಟ್ಟಿ ನಿರ್ಧಾರ, ನಿರ್ದಿಷ್ಟ ಗುರಿ ಇದ್ದರೆ ಸಾಕು, ಹಣ ತಾನಾಗಿಯೇ ಹೊಂದಾಣಿಕೆ ಆಗುತ್ತದೆ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಕನಸ್ಸನ್ನು ಕಾಣಲು ಕಾಸು ಬೇಕಿಲ್ಲ. - Made using Quotes Creator App, Post Maker App
1 likes 0 comments
Malini Vadiraj
Quote by Malini Vadiraj - ಅಹಂಕಾರ ಮಾರಾಟಕ್ಕಿದೆ. 
ಗ್ರಾಹಕರನ್ನು ಕಾಣದೆ ಬೀದಿಗೆ ಬಿದ್ದು ನರಳುತ್ತಿದೆ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಸತ್ಯ ತಡವಾಗಿ ಹೊರ ಬಂದರೂ, ಅದರ ಪ್ರಖರತೆಯಿಂದ ಮಿಥ್ಯದ ಕಣ್ಣನ್ನು ಕುಕ್ಕಿಯೇ ಕುಕ್ಕುತ್ತದೆ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - ಹಣವಿರುವವರು, ಹಣ ಇಲ್ಲದವರ ಸಲಹೆ ಕೇಳುವುದಿಲ್ಲ.
ಹಣ ಇಲ್ಲದವರ ಸಲಹೆ, ಹೆಣವೂ ಕೇಳುವುದಿಲ್ಲ. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - A new beginning 
of
Self love
and
Self respect  - Made using Quotes Creator App, Post Maker App
2 likes 0 comments
Malini Vadiraj
Quote by Malini Vadiraj - ಮನುಷ್ಯ ಅನ್ನಕ್ಕಾಗಿ ಕಾಯಬೇಕೇ ಹೊರತು, ಅನ್ನ ಮನುಷ್ಯನಿಗಾಗಿ ಕಾಯಬಾರದು. - Made using Quotes Creator App, Post Maker App
0 likes 0 comments
Malini Vadiraj
Quote by Malini Vadiraj - When the environment is not positive and the situation is not in favour of you, its better to leave the place than lingering around, awaiting for a change which would never happen. - Made using Quotes Creator App, Post Maker App
1 likes 0 comments

Explore more quotes