Manju N Acharya profile
Manju N Acharya
35 8 0
Posts Followers Following
Manju N Acharya
Quote by Manju N Acharya - ಅವರಿವರ ಜೊತೆ ಸೇರುವ ಬದಲು,
ಅರಿವಿರುವವರ ಜೊತೆ ಸೇರುವುದು ಉತ್ತಮ.
- Manju N Acharya 07 - Made using Quotes Creator App, Post Maker App
0 likes 0 comments
Manju N Acharya
Quote by Manju N Acharya - ಪ್ರೇಮವೆಂದರೆ ಮುಖದ ಹೊಳಪಲ್ಲ,
ಹೃದಯದ ಬೆಳಕು.
- Manju N Acharya 07 - Made using Quotes Creator App, Post Maker App
0 likes 0 comments
Manju N Acharya
Quote by Manju N Acharya - ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ,
ಮುಂದೆ ಮಾತ್ರ ಅಲ್ಲ ಹಿಂದೆಯೂ ಕೂಡ.
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
- Manju N Acharya 07 - Made using Quotes Creator App, Post Maker App
1 likes 0 comments
Manju N Acharya
Quote by Manju N Acharya - ಧರ್ಮ,ಜಾತಿ,ಜಾತಿ,ಗೋತ್ರ,ಪರಿವಾರ,ಸುಂದರತೆ ಮತ್ತು ಐಶ್ವರ್ಯ ಮನುಷ್ಯರು ಇಷ್ಟೆಲ್ಲಾ ನೋಡಿದಮೇಲೆ ಹೇಳ್ತಾರೆ,
ಜೋಡಿಗಳು ಮೇಲೆ ಪರಮಾತ್ಮ ಮಾಡ್ತಾನೆ ಅಂತ.
- Manju_N_Acharya_07
 - Made using Quotes Creator App, Post Maker App
0 likes 0 comments
Manju N Acharya
Quote by Manju N Acharya - ಚಿಕ್ಕವರಿದ್ದಾಗ ಪಟಾಕಿ ಹೊಡೆಯೋಕೆ ಇಷ್ಟ But ದುಡ್ಡು ಇರಲಿಲ್ಲ,
ಈಗ ದುಡ್ಡು ಇದೆ But ಪಟಾಕಿ ಹೊಡೆಯೋಕೆ Interest ಇಲ್ಲ.
- Manju_N_Acharya_07 - Made using Quotes Creator App, Post Maker App
0 likes 0 comments
Manju N Acharya
Quote by Manju N Acharya - Don't Beg For Replies And Attention,
If Someone Is Ignoring You,
Just Maintain The Distance And Treat Them As They Treat You.
- Manju N Acharya_07 - Made using Quotes Creator App, Post Maker App
11 likes 1 comments
Manju N Acharya
Quote by Manju N Acharya - ಈ ಜಗತ್ತಿನಲ್ಲಿ
 ಅತೀ ವಿಶ್ವಾಸ,
ಅತೀ ಕಾಳಜಿ,
ಅತೀ ಪ್ರೀತಿಯ
ತೋರಿಸುವ ವ್ಯಕ್ತಿ
ಎಂದಿಗೂ ಬೇಡವಾದ ವಸ್ತುವಾಗಿಯೇ‌ ಗೋಚರಿಸುತ್ತಾನೆ.
- Manju N Acharya 07 - Made using Quotes Creator App, Post Maker App
0 likes 0 comments
Manju N Acharya
Quote by Manju N Acharya - ಒಬ್ಬರ ಜೀವನದಲ್ಲಿ ನಾವು ಎಷ್ಟು ಮುಖ್ಯ ಅನ್ನೋದು,
ಅವರು ನಮಗೆ ಕೊಡೊ ಸಮಯದಲ್ಲೇ ಗೊತ್ತಾಗಿ ಬಿಡುತ್ತೆ.
- Manju N Acharya 07 - Made using Quotes Creator App, Post Maker App
0 likes 0 comments
Manju N Acharya
Quote by Manju N Acharya - ಇನ್ನೊಬ್ಬರ ಜೀವನದಲ್ಲಿ ನಮ್ಮ ಪ್ರಾಮುಖ್ಯತೆಯನ್ನು ಆದಷ್ಟು ಬೇಗ ತಿಳಿದುಕೊಳ್ಳಬೇಕು,
ಇಲ್ಲದಿದ್ದರೆ ನಾವು ನಮ್ಮ ಭ್ರಮೆಯಲ್ಲಿ ಬದುಕಬೇಕಾಗುತ್ತದೆ.
- Manju N Acharya 07 - Made using Quotes Creator App, Post Maker App
0 likes 0 comments
Manju N Acharya
Quote by Manju N Acharya - _TIME_
ಕೆಲವರಿಗೆ ಹೆಚ್ಚಾಗಿ ಕೊಡೋಕೆ ಹೋಗಿ ನಮ್ Values ನಾವೇ ಕಳ್ಕೊತೀವಿ,
ಕೆಲವರಿಗೆ Time ಕೊಡೋಕೆ ಆಗದೆ ಆ ವ್ಯಕ್ತಿನೆ ಕಳೆದುಕೊಳ್ಳುತ್ತೇವೆ,
ಯಾರಿಗೆ ಕೊಡಬೇಕು ಬಿಡಬೇಕು ಅನ್ನೋ Confusion ಅಲ್ಲಿ ನಮ್ Time ನಾವೇ ಮರೆತುಬಿಡ್ತೀವಿ,
Weird ಅನಿಸುತ್ತೆ ಆದರೂ ನಿಜ.
- Manju N Acharya 07 - Made using Quotes Creator App, Post Maker App
0 likes 0 comments

Explore more quotes

Manju N Acharya
Quote by Manju N Acharya - ಹುಡುಗರು ದುಡಿದು ತಮ್ಮ ಸ್ವಂತ ಕಾಲಲ್ಲಿ ನಿಲ್ಲೋ ಹೊತ್ತಿಗೆ,
ಅವರ ಜೊತೆಗೆ ಓದುತ್ತಿದ್ದ ಹುಡುಗಿಯರ ಮಕ್ಕಳು ಸ್ವಂತ ಕಾಲಲ್ಲಿ ನಡೆಯೋಕೆ  ಶುರು ಮಾಡಿರುತ್ತಾರೆ.
- Manju N Acharya - Made using Quotes Creator App, Post Maker App
0 likes 0 comments
Manju N Acharya
Quote by Manju N Acharya - ಬೇಡಿದ್ದನ್ನೆಲ್ಲಾ ಕೊಡುವವನು ದೇವರಾದರೆ,
ಬೇಡದೆ ಬಯಸಿದ್ದನ್ನೆಲ್ಲಾ ಕೊಡುವವನು ಅಪ್ಪ.
- Manju N Acharya - Made using Quotes Creator App, Post Maker App
0 likes 0 comments
Manju N Acharya
Quote by Manju N Acharya - ಅದೃಷ್ಟ ಬೇಕು,
ಇಷ್ಟಪಟ್ಟಿದ್ದನ್ನು ಪಡೆದುಕೊಳ್ಳಲು.
ಯೋಗ್ಯತೆ ಬೇಕು,
ಪಡೆದುಕೊಂಡಿದ್ದನ್ನು ಉಳಿಸಿಕೊಳ್ಳಲು.
ಅದು ಪ್ರೀತಿಯಾದರೂ,ಸ್ನೇಹವಾದರೂ.
- Manju N Acharya - Made using Quotes Creator App, Post Maker App
0 likes 0 comments
Manju N Acharya
Quote by Manju N Acharya - ಕೆಲವರ‌ ಮುಖದಲ್ಲಿ ಎಲ್ಲರಿಗೂ ಕಾಣುವಷ್ಟು ನಗು ಇದ್ದರೆ,
ಮನಸಲ್ಲಿ ಯಾರಿಗೂ ಕಾಣದಷ್ಟು ನೋವು ಇರುತ್ತದೆ.
- Manju N Acharya - Made using Quotes Creator App, Post Maker App
2 likes 0 comments
Manju N Acharya
Quote by Manju N Acharya - ಹೊಸ ಪರಿಚಯ ಆದಾಗ ಹೇಗೆ ಮಾತಾಡಬೇಕು ಅನ್ನೋ ಜನ,
ಅದೇ ಪರಿಚಯ ಹಳೆಯದಾದ ಮೇಲೆ ಹೇಗೆ ದೂರವಾಗುವುದು ಎಂದು ಯೋಚಿಸುತ್ತಾರೆ.
- Manju N Acharya  - Made using Quotes Creator App, Post Maker App
0 likes 0 comments
Manju N Acharya
Quote by Manju N Acharya - ನಿಮ್ಮ ನೋವು ನಿಮ್ಮ ಅರಿವಿಗೆ ಬಂದರೆ ನೀವು ಜೀವಂತ,
ಇನ್ನೊಬ್ಬರ ನೋವು ನಿಮ್ಮ ಅರಿವಿಗೆ ಬಂದರೆ ನೀವು ಹೃದಯವಂತ.
- Manju N Acharya  - Made using Quotes Creator App, Post Maker App
0 likes 0 comments
Manju N Acharya
Quote by Manju N Acharya - ಎಲ್ಲರ ದುಃಖದಲ್ಲೂ ಪಾಲುದಾರನಾಗು ಪರವಾಗಿಲ್ಲ,
ಆದರೆ ನಿನ್ನ ದುಃಖದಲ್ಲಿ ನೀನೊಬ್ಬನೇ ಸಾಹುಕಾರನಾಗು.
- Manju N Acharya - Made using Quotes Creator App, Post Maker App
0 likes 0 comments
Manju N Acharya
Quote by Manju N Acharya - ಪ್ರತಿಯೊಬ್ಬರಿಗೂ ಎಲ್ಲವನ್ನೂ ವಿವರಿಸಲು ಹೋಗಬೇಡ,
ಕೆಲವರು ತಮಗೇನು ಬೇಕು ಅದನ್ನು ಮಾತ್ರ ಕೇಳಿಸಿಕೊಳ್ಳುತ್ತಾರೆ.
- Manju N Acharya - Made using Quotes Creator App, Post Maker App
0 likes 0 comments
Manju N Acharya
Quote by Manju N Acharya - Friendship or Relationship 
ಅನ್ನೋ ಮಡಿಕೆಗೆ,
ಹಣ ಅನ್ನೋದೇ ದೊಣ್ಣೆ.
- Manju N Acharya  - Made using Quotes Creator App, Post Maker App
0 likes 0 comments
Manju N Acharya
Quote by Manju N Acharya - Fail ಆದ್ರಿ ಅಂತ ದುಡುಕಿ ಕೆಟ್ಟ ನಿರ್ಧಾರ ತಗೋಬೇಡಿ,
Pass ಆಗಿರೋ ನಾವೇ ಇನ್ನೂ ಏನು ಕಿತ್ತು ದಬ್ಬಾಕಿಲ್ಲ.
- Manju N Acharya  - Made using Quotes Creator App, Post Maker App
0 likes 0 comments

Explore more quotes

Manju N Acharya
Quote by Manju N Acharya - ಯಾರೋ ಇಷ್ಟಪಡಲಿ ಅಂತ ಭಗವಂತ ನಿನ್ನನ್ನು ಸೃಷ್ಟಿಸಿರಲ್ಲ,
ಸ್ವತಃ ಭಗವಂತ ಇಷ್ಟಪಟ್ಟು ನಿನ್ನ ಸೃಷ್ಟಿಸಿರುತ್ತಾನೆ.
- Manju N Acharya  - Made using Quotes Creator App, Post Maker App
3 likes 0 comments
Manju N Acharya
Quote by Manju N Acharya - ಅವರ ಜೀವನದಲ್ಲಿ ನಿನ್ನನ್ನು ಉಳಿಸಿಕೊಳ್ಳಲು ಅವರು ಶ್ರಮಪಡುತ್ತಿಲ್ಲವೆಂದ ಮೇಲೆ,
ಅವರ ಜೀವನದಲ್ಲಿ ಉಳಿಯಲು ನೀನು ಹೋರಾಡುವುದರಲ್ಲಿ ಅರ್ಥವಿಲ್ಲ.
- Manju N Acharya  - Made using Quotes Creator App, Post Maker App
0 likes 0 comments
Manju N Acharya
Quote by Manju N Acharya - ಎಲ್ಲರ‌ ಜೀವನದಲ್ಲೂ ಇಷ್ಟೇ.!
ಬಿಚ್ಚಿಟ್ಟ ಖುಷಿಗಿಂತ ಮುಚ್ಚಿಟ್ಟ ನೋವುಗಳೇ ಜಾಸ್ತಿ.
- Manju N Acharya - Made using Quotes Creator App, Post Maker App
0 likes 0 comments
Manju N Acharya
Quote by Manju N Acharya - ಬಿಟ್ಟು ಬಿಡು ನಿನ್ನ ಅರಿಯದೆ ಇರುವ ಜನರ ಚಿಂತೆ,
ಸಮಯವೇ ತಿಳಿಸುವುದು ನಿನ್ನ ಬೆಲೆ ಏನಂತ.
- Manju N Acharya  - Made using Quotes Creator App, Post Maker App
0 likes 0 comments
Manju N Acharya
Quote by Manju N Acharya - ದುಡ್ಡು ಮಾಡು ಗುರು,
ಈ Friends_Relatives_Lover ಎಲ್ಲಾ ತನ್ನ ಇಚ್ಛೆಗೆ ತಾನೇ ಬರ್ತಾರೆ,
[Money Makes Many Things]
- Manju N Acharya - Made using Quotes Creator App, Post Maker App
0 likes 0 comments
Manju N Acharya
Quote by Manju N Acharya - ಕೆಲವೊಂದು Accident ಗಳು,ಕೆಲವೊಂದು ಘಟನೆಗಳು ದೈಹಿಕವಾಗಿ ನಿಮ್ಮನ್ನು ಕುಗ್ಗಿಸಿದರು,ಮಾನಸಿಕವಾಗಿ ಬಲಗೊಳಿಸುತ್ತವೆ.
ಯಾರೂ ನಮ್ಮವರು,ಯಾರು ನಮ್ಮ ಕಷ್ಟ ಸುಖದಲ್ಲಿ ಆಗೋರು,
ಯಾರಿಗೆ ನೀವು Important etc. 
- Manju N Acharya  - Made using Quotes Creator App, Post Maker App
0 likes 0 comments
Manju N Acharya
Quote by Manju N Acharya - ನಿಯತ್ತಿನಿಂದ ಬದುಕುವವರಿಗೆ ನಿಂದನೆಗಳು ಜಾಸ್ತಿ,
ಜವಾಬ್ದಾರಿಯಿಂದ ಬದುಕುವವರಿಗೆ ನೋವುಗಳು ಜಾಸ್ತಿ.
- Manju N Acharya  - Made using Quotes Creator App, Post Maker App
2 likes 1 comments
Manju N Acharya
Quote by Manju N Acharya - ನಮಗೆ ಕೇಡು ಬಯಸುವವರಿಗೂ ನಾವು ಒಳ್ಳೆಯದನ್ನೇ ಬಯಸೋಣ,
ಕರ್ಮಫಲವನ್ನು ಮೇಲೊಬ್ಬ ನೋಡಿಕೊಳ್ಳುತ್ತಾನೆ.
- Manju N Acharya - Made using Quotes Creator App, Post Maker App
1 likes 0 comments
Manju N Acharya
Quote by Manju N Acharya - ರೈತ ಎಷ್ಟೋ ಬೆಳೆಗಳನ್ನು ಬೆಳೆಯುತ್ತಾನೆ,
ಆದರೆ ರೈತ ಮಾತ್ರ ಬೆಳೆಯುವುದೇ ಇಲ್ಲ.
- Manju N Acharya - Made using Quotes Creator App, Post Maker App
1 likes 0 comments
Manju N Acharya
Quote by Manju N Acharya - ಬದುಕು ಕೇಳಿತು:-
 ‌    ಕನಸು ಎಂದರೇನು?

ವಾಸ್ತವ ಹೇಳಿತು:-
                ಮುಚ್ಚಿದ ಕಣ್ಣುಗಳಲ್ಲಿ ಏನು
             "ನಮ್ಮದಾಗಿರುತ್ತದೆಯೋ",
          ತೆರೆದ ಕಣ್ಣುಗಳಲ್ಲಿ ಅದು
        "ನಮ್ಮದಾಗಿರುವುದಿಲ್ಲ".
- Manju N Acharya - Made using Quotes Creator App, Post Maker App
0 likes 0 comments

Explore more quotes

Manju N Acharya
Quote by Manju N Acharya - ನೀನೆಷ್ಟೇ ಒಳ್ಳೆಯವರು ಆಗಿರಿ,
ಎಲ್ಲರಿಗೂ ಎಷ್ಟೇ ಸಹಾಯ ಮಾಡಿರಿ,
ಅದೇ ಜನ ಬೇರೆಯವರ ಹತ್ತಿರ ನಿಮ್ಮ ಬಗ್ಗೆ ಒಳ್ಳೊಳ್ಳೆ Story,Screenplay,Dailog ಹೇಳ್ತಾ ಇರ್ತಾರೆ.
- Manju N Acharya - Made using Quotes Creator App, Post Maker App
0 likes 0 comments
Manju N Acharya
Quote by Manju N Acharya - ಮೋಡ ಕಣ್ಣೀರು ಹಾಕಿದರೆ ಮಡಚಿಟ್ಟ ಕೊಡೆ‌ ಆಚೆ ಬರುತ್ತವೆ,
ಮನುಷ್ಯ ಕಣ್ಣೀರು ಹಾಕಿದರೆ ಬಚ್ಚಿಟ್ಟ ನೋವು ಆಚೆ ಬರುತ್ತವೆ.
- Manju N Acharya - Made using Quotes Creator App, Post Maker App
0 likes 0 comments
Manju N Acharya
Quote by Manju N Acharya - ಜೀವನದಲ್ಲಿ ಯಾರಿಗೂ ನಿಮ್ಮನ್ನು ಮೆಚ್ಚಿಸುವುದಕ್ಕೆ ಪ್ರಯತ್ನ ಮಾಡಬೇಡಿ,
ಒಳ್ಳೆತನದಿಂದ ಬದುಕೋಕೆ ಪ್ರಯತ್ನ ಪಡಿ,
ನಿಮ್ಮ ಒಳ್ಳೆತನ ಯಾರಾದರೂ ಸ್ವಲ್ಪ ಜನಕ್ಕೆ ಆದರೂ ಇಷ್ಟವಾಗುತ್ತದೆ.
- Manju N Acharya - Made using Quotes Creator App, Post Maker App
0 likes 0 comments
Manju N Acharya
Quote by Manju N Acharya - ನಮ್ಮನ್ನು ಬಳಸಿಕೊಳ್ಳುವ ಸ್ನೇಹಕ್ಕಿಂತ,
ನಮ್ಮನ್ನು ಉಳಿಸಿಕೊಳ್ಳುವ ಸ್ನೇಹ ಎಂದಿಗಿಂತ ಜೀವಂತ.
- Manju N Acharya - Made using Quotes Creator App, Post Maker App
0 likes 0 comments
Manju N Acharya
Quote by Manju N Acharya - ನಿಜವಾದ ಪ್ರೀತಿ ಯಾರೂ ಸೋಲಿಸೋಕೆ ಆಗೋದಿಲ್ಲ,
ಸರ್ಕಾರಿ ಕೆಲಸ ಒಂದು ಬಿಟ್ಟು.
- Manju N Acharya - Made using Quotes Creator App, Post Maker App
2 likes 0 comments